ನಟಿ ಚೈತ್ರಾ ಆಚಾರ್ ಸೀರೆ ಉಡುತ್ತಿರುವ ಫೋಟೋ ವೈರಲ್; ಎಲ್ಲಿಂದ ಲೀಕ್ ಅಯ್ತು?
ಸೆನ್ಸೇಷನ್ ಕ್ರಿಯೇಟ್ ಮಾಡುತ್ತಿದ್ದಾರೆ ಚೈತ್ರಾ ಜೆ ಆಚಾರ್ ಫೋಟೋಶೂಟ್. ಸೀರೆ ಧರಿಸುತ್ತಿರುವ ಫೋಟೋ ವೈರಲ್....

2019ರಲ್ಲಿ ಮಹಿರಾ ಚಿತ್ರದ ಮೂಲಕ ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡಿದ ನಟಿ ಚೈತ್ರಾ ಆಚಾರ ಈಗ ಸೋಷಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡುತ್ತಿದ್ದಾರೆ.
ರಾಜ್ ಬಿ ಶೆಟ್ಟಿ ನಟನೆ ಮತ್ತು ನಿರ್ದೇಶನದ ಟೋಬಿ ಸಿನಿಮಾದಲ್ಲಿ ಚೈತ್ರಾ ಜೆನ್ನಿ ಮಾತ್ರದಲ್ಲಿ ಮಿಂಚಿದ್ದಾರೆ. ತಮ್ಮ ನಟನೆಗೆ ಅದ್ಭುತ ಪ್ರತಿಕ್ರಿಯೆ ಪಡೆದಿದ್ದಾರೆ.
ಅದಲ್ಲದೆ ರಕ್ಷಿತ್ ಶೆಟ್ಟಿ ನಟಿಸಿ ಬಂಡವಾಳ ಹಾಕಿರುವ ಚಿತ್ರ ಸಪ್ತ ಸಾಗರದಾಚೆ ಎಲ್ಲೋ ಪಾರ್ಟ್ ಬಿ ಚಿತ್ರದಲ್ಲಿ ಸುರಭಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಸಿನಿಮಾ ಕ್ಷೇತ್ರದಲ್ಲಿ ಬ್ಯುಸಿಯಾಗಿರುವ ಮೂರ್ನಾಲ್ಕು ತಿಂಗಳ ಹಿಂದೆ ಸೀರೆ ಧರಿಸುತ್ತಿರುವ ಫೋಟೋಶೂಟ್ ಈಗ ಸಖತ್ ವೈರಲ್ ಆಗುತ್ತಿದೆ.
ಹಾಗೆ ಸುಮ್ಮನೆ ಮನೆಯಲ್ಲಿ ಸೀರೆ ಧರಿಸುತ್ತಿರುವ ಚೈತ್ರಾ ಜೆ ಆಚಾರ್ ಅದನ್ನು ಫೋಟೋಶೂಟ್ ರೀತಿ ಕ್ಲಿಕಿಸಿ ಇನ್‌ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡಿದ್ದಾರೆ.
ಡಾರ್ಕ್ ಬಣ್ಣದ ಬ್ಲೌಸ್‌ಗೆ ಮಸಿ ಬಣ್ಣದ ಸೀರೆ ಮ್ಯಾಚ್ ಮಾಡಿದ್ದಾರೆ. ಒಂದೊಂದು ನೆರಿಗೆ ಹಿಡಿದು ಸೀರೆ ಧರಿಸುವುದು ಹೇಗೆ ತೋರಿಸಿದ್ದಾರೆ.
ಸ್ಟ್ರಾಬೆರಿ (Strawberry), ಬ್ಲಿಂಕ್ ಮತ್ತು ಹ್ಯಾಪಿ ಬರ್ತಡೇ ಟು ಮಿ ಸಿನಿಮಾದಲ್ಲಿ ಚೈತ್ರಾ ನಟಿಸಿದ್ದು ಪೋಸ್ಟ್ ಪ್ರೋಡಕ್ಷನ್ ಕೆಲಸಗಳು ನಡೆಯುತ್ತಿದೆ.
ಸ್ಟ್ರಾಬೆರಿ (Strawberry), ಬ್ಲಿಂಕ್ ಮತ್ತು ಹ್ಯಾಪಿ ಬರ್ತಡೇ ಟು ಮಿ ಸಿನಿಮಾದಲ್ಲಿ ಚೈತ್ರಾ ನಟಿಸಿದ್ದು ಪೋಸ್ಟ್ ಪ್ರೋಡಕ್ಷನ್ ಕೆಲಸಗಳು ನಡೆಯುತ್ತಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.