ನಿಶ್ಚಿತಾರ್ಥ ಆದ ನಂತರ ಬ್ರೇಕಪ್ ಮಾಡಿಕೊಂಡ ಸೆಲೆಬ್ರಿಟಿಗಳು!
ಸಿನಿ ಸೆಲೆಬ್ರಿಟಿಗಳ ಲವ್ ಬ್ರೇಕಪ್ ಸಾಮಾನ್ಯ. ಆದರೆ ನಿಶ್ಚಿತಾರ್ಥ ಮಾಡಿಕೊಂಡು ಮದುವೆ ತಯಾರಿ ಶುರು ಆದ್ಮೇಲೆ ಬ್ರೇಕಪ್ ಆಗಿದ್ದು ಕಡಿಮೆ. ಅದರಲ್ಲೂ ಸೌತ್ ಇಂಡಿಯಾ ಸೆಲೆಬ್ರಿಟಿಗಳಲ್ಲಿ ಇದು ಮತ್ತೂ ಅಪರೂಪ. ಕೇಳಿದ್ರೆ ಶಾಕ್ ಆಗ್ತೀರಾ ಈ ಜೋಡಿಗಳು ಇದ್ದಾರೆ ಲಿಸ್ಟ್ನಲ್ಲಿ ಅಂತಾ...
ಮಚ್ಚು ಮಂಜು - ಪ್ರಣೀತಾ ರೆಡ್ಡಿ (2015-2019)
ರಶ್ಮಿಕಾ ಮಂದಣ್ಣ - ರಕ್ಷಿತ್ ಶೆಟ್ಟಿ
ನಾಗಾರ್ಜುನ - ಲಕ್ಷ್ಮೂ ದಗ್ಗುಬಾಟಿ (1984-1990)
ಸೌಂದರ್ಯ ರಜನಿಕಾಂತ್ - ಅಶ್ವಿನ್ ರಾಮ್ಕುಮಾರ್ (2010-2017)
ನಯನತಾರಾ - ಪ್ರಭುದೇವ
ಅಖಿಲ್ ಅಕ್ಕಿನೇನಿ - ಶ್ರೀಯಾ ಭೂಲಾಪ್
ಅಮಲಾ ಪೌಲ್ - ವಿಜಯ್ (2014-2017)
ಅರವಿಂದ್ ಸ್ವಾಮಿ - ಗಾಯತ್ರಿ ರಾಮಾಮೂರ್ತಿ (1994- 2003)
ಪವನ್ ಕಲ್ಯಾಣ್ - ನಂದಿನಿ (1997-2008)
ಪವನ್ ಕಲ್ಯಾಣ್ - ರೇಣು ದೇಸಾಯಿ (2009-2012)
ತ್ರಿಷಾ ಕೃಷ್ಣ - ವರುಣ್ ಮಾನಿಯಾ