MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • Sandalwood
  • ವಾರಿಜಾಶ್ರೀ ಜೊತೆ ಮದುವೆ; 16 ವರ್ಷದ Age Gap ಬಗ್ಗೆ ಫಸ್ಟ್‌ ಟೈಮ್‌ ಮಾತನಾಡಿದ Singer Raghu Dixit

ವಾರಿಜಾಶ್ರೀ ಜೊತೆ ಮದುವೆ; 16 ವರ್ಷದ Age Gap ಬಗ್ಗೆ ಫಸ್ಟ್‌ ಟೈಮ್‌ ಮಾತನಾಡಿದ Singer Raghu Dixit

ಗ್ರ್ಯಾಮಿ ನಾಮಿಮೇಟೆಡ್‌ ಸಿಂಗರ್‌ ವಾರಿಜಾಶ್ರೀ ಅವರು 2025 ರಲ್ಲಿ ಗಾಯಕ ರಘು ದೀಕ್ಷಿತ್‌ ಜೊತೆ ಮದುವೆಯಾದರು. ಆಗ ರಘುಗೆ 50 ವರ್ಷ ವಯಸ್ಸಾದರೆ, ವಾರಿಜಾಶ್ರೀಗೆ 34 ಆಗಿತ್ತು. 16 ವರ್ಷಗಳ ನಡುವಿನ ವಯಸ್ಸಿನ ಅಂತರದ ಬಗ್ಗೆ ರಘು ದೀಕ್ಷಿತ್‌ ಅವರು ‘ಹಿಂದುಸ್ತಾನ್‌ ಟೈಮ್ಸ್‌’ಗೆ ಸಂದರ್ಶನ ನೀಡಿದ್ದಾರೆ. 

1 Min read
Author : Padmashree Bhat
Published : Jul 12 2026, 12:43 PM IST
Share this Photo Gallery
  • FB
  • TW
  • Linkdin
  • Whatsapp
14
ನಮ್ಮಿಬ್ಬರಿಗೂ ಸಂಗೀತವೇ ಲೋಕ
Image Credit : singer raghu dixit varijashree instagram

ನಮ್ಮಿಬ್ಬರಿಗೂ ಸಂಗೀತವೇ ಲೋಕ

“ನಾವು ಸಿಕ್ಕಾಪಟ್ಟೆ ನಗ್ತೀವಿ, ಸಂಗೀತ ಮಾಡ್ತೀವಿ, ಟ್ರಾವೆಲ್‌ ಮಾಡ್ತೀವಿ, ನಾವಿಬ್ಬರೂ ಪರಸ್ಪರ ಸ್ಪೇಸ್‌ ಕೊಟ್ಟಿಕೊಳ್ತೀವಿ. ಅದನ್ನೇ ನಾನು ಗೌರವಿಸ್ತೀವಿ. ನಮಗಿಬ್ಬರಿಗೂ ಸಂಗೀತ ಅಂದರೆ ತುಂಬ ಇಷ್ಟ, ನಾವು ಸಂಗೀತವನ್ನೇ ಉಸಿರಾಡುತ್ತೇವೆ. ಆದರೆ ನಮ್ಮ ಸಂಬಂಧ ಸಂಗೀತಕ್ಕೆ ಮಾತ್ರ ಸೀಮಿತವಾಗಿಲ್ಲ. ನಾವಿಬ್ಬರೂ ಪರಸ್ಪರ ಬೆಳೆಯೋಕೆ ಪ್ರೋತ್ಸಾಹ ಕೊಡ್ತೀವಿ” ಎಂದು ರಘು ದೀಕ್ಷಿತ್‌ ಹೇಳಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
24
ಎಲ್ಲರ ಕಣ್ಣು ನಮ್ಮ ಮೇಲಿರುತ್ತದೆ
Image Credit : singer raghu dixit varijashree instagram

ಎಲ್ಲರ ಕಣ್ಣು ನಮ್ಮ ಮೇಲಿರುತ್ತದೆ

"ವಾರಿಜಾಶ್ರೀ ಅದ್ಭುತವಾದ ಸಂಗೀತಕಾರ್ತಿ. ಇದರ ಜೊತೆಗೆ ಅದ್ಭುತವಾದ ವ್ಯಕ್ತಿ. ಜನರಿಗೆ ಯಾವಾಗಲೂ ಒಂದು ಅಭಿಪ್ರಾಯ ಇದ್ದೇ ಇರುತ್ತದೆ ಎನ್ನೋದು ನಮಗೆ ಗೊತ್ತಿದೆ. ನಾವು ಸಾರ್ವಜನಿಕ ವ್ಯಕ್ತಿಗಳಾಗಿದ್ದಾಗ ಯಾವಾಗಲೂ ನಮ್ಮ ಮೇಲೆ ಕಣ್ಣು ಇಟ್ಟಿರುತ್ತಾರೆ. ನಿಜವಾಗಿಯೂ ನಮಗೆ ಇದು ಬೇಸರ ಆಯ್ತು. ಇಂಟರ್‌ನೆಟ್‌ನ್ನು ಸೀರಿಯಸ್‌ ಆಗಿ ತಗೊಳ್ಳಬಾರದು, ಇದೇ ಖುಷಿಯಿಂದ ಇರಲು ಸಹಾಯ ಮಾಡುತ್ತದೆ” ಎನ್ನುತ್ತಾರೆ.

Related Articles

Related image1
Now Playing
ಯುವ ದಸರಾದಲ್ಲಿ ಮೆಲೋಡಿಯಸ್ ಹಾಡುಗಳ ಹವಾ: ರಘು ದೀಕ್ಷಿತ್‌, ಸಂಜಿತ್‌ ಹೆಗ್ಡೆ ಹಾಡಿಗೆ ಸ್ಟೆಪ್‌ ಹಾಕಿದ ಯುವ ಬಳಗ
Related image2
Baang Teaser: ಗ್ಯಾಂಗ್‌ಸ್ಟರ್‌ ಲುಕ್‌ನಲ್ಲಿ ಶಾನ್ವಿ ಶ್ರೀವಾಸ್ತವ್‌-ರಘು ದೀಕ್ಷಿತ್‌
34
ನಮ್ಮಿಬ್ಬರಿಗೂ ವಿವರಣೆ ಕೊಡಬೇಕಾಗಿಲ್ಲ
Image Credit : singer raghu dixit varijashree instagram

ನಮ್ಮಿಬ್ಬರಿಗೂ ವಿವರಣೆ ಕೊಡಬೇಕಾಗಿಲ್ಲ

"ನಮಗೆ ಯಾರು ಮ್ಯಾಟರ್‌ ಆಗುತ್ತಾರೋ ಅವರು ನಮ್ಮ ಜೊತೆ ಇದ್ದಾರೆ. ರಿಯಲ್‌ ಅಭಿಮಾನಿಗಳು ನಮಗೆ ಪ್ರೀತಿ, ಆಶೀರ್ವಾದಗಳನ್ನು ಕೊಟ್ಟರು. ಇದಕ್ಕಿಂತ ಇನ್ನೇನು ಹೆಚ್ಚು ಕೇಳುವುದು? ಇದೆಲ್ಲಕ್ಕಿಂತ ಆಚೆ ನಮ್ಮಿಬ್ಬರಿಗೂ ವಿವರಣೆ ಕೊಡಬೇಕು ಎಂದು ಅನಿಸಿಲ್ಲ" ಎಂದು ಹೇಳಿದ್ದಾರೆ.

44
ಹೌದು, ಮದುವೆ ಆದೆವು
Image Credit : singer raghu dixit varijashree instagram

ಹೌದು, ಮದುವೆ ಆದೆವು

"ಪ್ರೀತಿ ಎನ್ನೋದು ವಿಚಿತ್ರವಾದ ವಿಷಯ, ಅದು ಇತರರಿಗೆ ಕಾಣದ ಸೌಂದರ್ಯವನ್ನು ಕಾಣುತ್ತದೆ. ನಾವಿಬ್ಬರೂ ಬಹಳ ಸಮಯದಿಂದ ಸ್ನೇಹಿತರು, ಆಮೇಲೆ ಮದುವೆ ಆಗುವ ನಿರ್ಧಾರಕ್ಕೆ ಬಂದೆವು. ನಾವಿಬ್ಬರೂ ಮದುವೆ ಆಗುವ ನಿರ್ಧಾರಕ್ಕೆ ಬಂದಾಗ ತುಂಬ ನ್ಯಾಚುಲರ್‌ ಎನಿಸುತ್ತದೆ. ಪ್ರೀತಿ, ಗೌರವ, ನಂಬಿಕೆ ಮೇಲೆ ನಿಮ್ಮ ನಿರ್ಧಾರ ಆಧರಿತವಾಗಿರುತ್ತದೆ. ಆಗ ಹೊರಗಡೆ ಆಗುವ ಗಾಸಿಪ್‌ ಯಾವುದು ಮ್ಯಾಟರ್‌ ಆಗಿರೋದಿಲ್ಲ. ನಾನು ವಾರಿ ಜೊತೆ ಬದುಕು ಕಟ್ಟಿಕೊಳ್ಳುತ್ತಿರುವೆ. ಇದು ನನ್ನ ಜೀವನದ ತೃಪ್ತಿ ನೀಡಿದ ಜರ್ನಿಯಾಗಿದೆ" ಎಂದು ಹೇಳಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

PB
Padmashree Bhat
ಪದ್ಮಶ್ರೀ ಭಟ್. ವಿಜಯವಾಣಿ, ಒನ್ ಇಂಡಿಯಾ, ವಿಜಯ ಕರ್ನಾಟಕ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ಒಟ್ಟು ಎಂಟು ವರ್ಷಗಳಿಗೂ ಅಧಿಕ ವೃತ್ತಿಜೀವನದ ಅನುಭವವಿದೆ.‌ ಸಿನಿಮಾ, ಟಿವಿ ಕ್ಷೇತ್ರದಲ್ಲಿ ಆಸಕ್ತಿ ಇದ್ದು, ಈಗಾಗಲೇ ಸಾಕಷ್ಟು ಸುಪ್ರಸಿದ್ಧ ತಾರೆಯರ, ಸಾಧಕರ ಸಂದರ್ಶನ ಮಾಡಿರುವೆ. ಅಷ್ಟೇ ಅಲ್ಲದೆ ಬ್ಯೂಟಿ, ಆರೋಗ್ಯ, ಧಾರ್ಮಿಕ ವಿಷಯಗಳನ್ನು ಬರೆಯೋದು ನಂಗಿಷ್ಟ. ಪುಸ್ತಕ ಓದುವುದು, ಇನ್ನುಳಿದಂತೆ ಇತರರ ಸಂದರ್ಶನ ಕೇಳೋದು, ಪ್ರವಾಸ ನನ್ನ ಹವ್ಯಾಸಗಳಲ್ಲೊಂದು. ಉತ್ತರ ಕನ್ನಡದ ಸಿರಸಿಯವಳು.
ಮನರಂಜನಾ ಸುದ್ದಿ
ಸೆಲೆಬ್ರಿಟಿಗಳು
ಸ್ಯಾಂಡಲ್‌ವುಡ್
ಸ್ಯಾಂಡಲ್ವುಡ್ ಫಿಲ್ಮ್
ಸಿನಿಮಾ

Latest Videos
Recommended Stories
Recommended image1
Shiva Rajkumar Birthday: 'ಕರುನಾಡ ಚಕ್ರವರ್ತಿ' ಬರ್ತ್‌ಡೇ.. ಹುಟ್ಟುಹಬ್ಬದ ಪ್ರಯುಕ್ತ ಅಭಿಮಾನಿಗಳಿಗೆ ವಿಶೇಷ ಉಡುಗೊರೆ!
Recommended image2
ಎಸ್. ಜಾನಕಿ ಕೊನೆಯಾಸೆ & ಕೊನೆ ಕ್ಷಣ ಹೇಗಿತ್ತು? ಕೇರ್‌ಟೇಕರ್ ನವೀನ್ ಬಿಚ್ಚಿಟ್ಟ ರಹಸ್ಯ
Recommended image3
S janaki: ಎಸ್ ಜಾನಕಿ ಜೀವನ ಚರಿತ್ರೆ-1957ರಲ್ಲಿ ಹಿನ್ನೆಲೆ ಗಾಯನಕ್ಕೆ ಪದಾರ್ಪಣೆ; 2017ರಲ್ಲಿ ಅಧಿಕೃತ ವಿದಾಯ!
Related Stories
Recommended image1
Now Playing
ಯುವ ದಸರಾದಲ್ಲಿ ಮೆಲೋಡಿಯಸ್ ಹಾಡುಗಳ ಹವಾ: ರಘು ದೀಕ್ಷಿತ್‌, ಸಂಜಿತ್‌ ಹೆಗ್ಡೆ ಹಾಡಿಗೆ ಸ್ಟೆಪ್‌ ಹಾಕಿದ ಯುವ ಬಳಗ
Recommended image2
Baang Teaser: ಗ್ಯಾಂಗ್‌ಸ್ಟರ್‌ ಲುಕ್‌ನಲ್ಲಿ ಶಾನ್ವಿ ಶ್ರೀವಾಸ್ತವ್‌-ರಘು ದೀಕ್ಷಿತ್‌
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved