ವಿಮಾನ ಇಳಿದ ರಚಿತಾ ಹೊರಟಿದ್ದು ಎಲ್ಲಿಗೆ? ಅಭಿಮಾನಿಗಳಿಗೆ 'ಗುಳಿಕೆನ್ನೆ' ಸಂದೇಶ
ಹೈದರಾಬಾದ್(ಸೆ. 17) ಗುಳಿಕೆನ್ನೆ ಚೆಲುವೆ ರಚಿತಾ ರಾಮ್ ಅಭಿಮಾನಿಗಳ ಮುಂದೆ ಹಾಜರಾಗಿದ್ದಾರೆ. ವಿಮಾನದಿಂದ ಇಳಿಯುತ್ತಿರುವ ರಚಿತಾ ರಾಮ್ ಎಲ್ಲಿಗೆ ತೆರಳಿದ್ದಾರೆ?

ಗುಳಿಕೆನ್ನೆ ಚೆಲುವೆ ರಚಿತಾ ರಾಮ್ ಅಭಿಮಾನಿಗಳ ಮುಂದೆ ಹಾಜರಾಗಿದ್ದಾರೆ. ವಿಮಾನದಿಂದ ಇಳಿಯುತ್ತಿರುವ ರಚಿತಾ ರಾಮ್ ಎಲ್ಲಿಗೆ ತೆರಳಿದ್ದಾರೆ?
ಸೌತ್ ಇಂಡಿಯನ್ ಇಂಟರ್ ನ್ಯಾಶನಲ್ (SIIMA) ಮೂವಿ ಅವಾರ್ಡ್ ಕಾರ್ಯಕ್ರಮ ಹೈದರಾಬಾದಿನಲ್ಲಿ ನಡೆಯುತ್ತಿದ್ದು ರಚಿತಾ ಎಂಟ್ರಿ ಕೊಟ್ಟಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಪೋಟೋ ಶೇರ್ ಮಾಡಿಕೊಂಡಿರುವ ರಚಿತ ಅದ್ಭುತ ಇವೆಂಟ್ ಗೆ ಕಾತರದಿಂದ ಇದ್ದೇನೆ ಎಂದು ತಿಳಿಸಿದ್ದಾರೆ.
ಸೆ. 18 ಮತ್ತು 19 ರಂದು ಕಾರ್ಯಕ್ರಮ ನಡೆಯಲಿದ್ದು ದಕ್ಷಿಣ ಭಾರತದ ತಾರೆಗಳೆಲ್ಲ ಒಂದೇ ಕಡೆ ಸೇರಲಿದ್ದಾರೆ. ಭರಪೂರ ಮನರಂಜನೆ ಖಂಡಿತ
ಏಕ್ ಲವ್ ಯಾ ಸಿನಿಮಾದಲ್ಲಿ ಬ್ಯುಸಿಯಾಗಿದ್ದ ರಚಿತಾ ಕಾಮಿಡಿ ಶೋ ಒಂದರ ತೀರ್ಪುಗಾರರಾಗಿಯೂ ಕಾಣಿಸಿಕೊಳ್ಳುತ್ತಿದ್ದರು . ಸ್ಯಾಂಡಲ್ ವುಡ್ ನ ಬ್ಯುಸಿ ನಟಿ
ಗುಳಿಕೆನ್ನೆ ಚೆಲುವೆ ರಚಿತಾ ರಾಮ್ ಅಭಿಮಾನಿಗಳ ಮುಂದೆ ಹಾಜರಾಗಿದ್ದಾರೆ. ವಿಮಾನದಿಂದ ಇಳಿಯುತ್ತಿರುವ ರಚಿತಾ ರಾಮ್ ಎಲ್ಲಿಗೆ ತೆರಳಿದ್ದಾರೆ?
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.