'ಶಿವಲಿಂಗ' ಚಿತ್ರದ ನಟಿ ಡ್ಯಾನ್ಸ್ ವಿಡಿಯೋ ವೈರಲ್; ಪಡ್ಡೆ ಹುಡುಗರ ನಿದ್ದೆಗೆಡಿಸಿದ ಚೆಲುವೆ!

First Published 3, Jul 2020, 4:07 PM

2008ರಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಸಂಗಮ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ತಮಿಳು-ತೆಲುಗು ಚಿತ್ರದ ನಟಿ ವೇದಿಕಾಕುಮಾರ್ ಡ್ಯಾನ್ಸ್‌ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.....

ಬಹುಭಾಷಾ ನಟಿಯಾಗಿ ಮಿಂಚುತ್ತಿರುವ ವೇದಿಕಾ ಕುಮಾರ್.

ಬಿಸ್ಕತ್ತು ಜಾಹಿರಾತಿನಲ್ಲಿ ನಟ ಸೂರ್ಯ ಜೊತೆ ಮಿಂಚುವ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ನೀಡಿದ್ದರು.

ಇತ್ತೀಚಿಗೆ ಇನ್‌ಸ್ಟಾಗ್ರಾಂನಲ್ಲಿ ಅವರು ಶೇರ್ ಮಾಡಿರುವ ಡ್ಯಾನ್ಸ್  ವಿಡಿಯೋ ವೈರಲ್ ಆಗಿದೆ.

ವೇದಿಕಾ ಡ್ಯಾನ್‌ ವಿಡಿಯೋ ನೋಡಿ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ.

2008ರಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಜೊತೆ 'ಸಂಗಮ' ಚಿತ್ರದಲ್ಲಿ ಲಕ್ಷ್ಮೀ ಪಾತ್ರದಲ್ಲಿ ಮಿಂಚಿದ್ದಾರೆ.

2016ರಲ್ಲಿ ಶಿವರಾಜ್‌ಕುಮಾರ್‌ಗೆ ಜೋಡಿಯಾಗಿ 'ಶಿವಲಿಂಗ' ಚಿತ್ರದಲ್ಲಿ ಅಭಿನಯಿಸಿದ್ದಾರೆ.

2017ರಲ್ಲಿ 'ಗೌಡ್ರು ಹೋಟೆಲ್'ನಲ್ಲಿ ರಿಷಿ ಗರ್ಲ್‌ಫ್ರೆಂಡ್‌ ಆಗಿ ಕಾಣಿಸಿಕೊಂಡಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿರುವ ವೇದಿಕಾ ಶೇರ್ ಮಾಡಿಕೊಂಡಿರುವ ಫೋಟೋಗಳಿವು.

ಬಿಡುವಿನ ಸಮಯದಲ್ಲಿ ವೇದಿಕಾ ವೆರೈಟಿ ಅಡುಗೆ ಮಾಡುತ್ತಾ, ರೆಸಿಪಿ ವಿಡಿಯೋಗಳನ್ನು ಶೇರ್ ಮಾಡಿಕೊಳ್ಳುತ್ತಾರೆ.

21 ಸಿನಿಮಾಗಳಲ್ಲಿ ಅಭಿನಯಿಸಿರುವ ವೇದಿಕಾ 6 ಅತ್ಯುತ್ತಮ  ನಟಿ ಪ್ರಶಸ್ತಿ ಪಡೆದುಕೊಂಡಿದ್ದಾರೆ.

loader