'ರಂಗಿತರಂಗ' ನಂತರ ಗ್ಲಾಮರಸ್‌ ಗೊಂಬೆಯಂತಾಗಿದ್ದಾರೆ ರಾಧಿಕಾ!

First Published 28, Feb 2020, 12:45 PM IST

ರಮೇಶ್ ಅರವಿಂದ್- ರಾಧಿಕಾ ನಾರಾಯಣ್ ಅಭಿನಯದ 'ಶಿವಾಜಿ ಸುರತ್ಕಲ್' ಗೆ ಪ್ರೇಕ್ಷಕರಿಂದ ಉತ್ತಮ ರೆಸ್ಪಾನ್ಸ್ ವ್ಯಕ್ತವಾಗುತ್ತಿದ್ದು ಭರ್ಜರಿ ಯಶಸ್ಸಿನೊಂದಿಗೆ ಮುನ್ನುಗ್ಗುತ್ತಿದೆ. ರಂಗಿತರಂಗ ನಂತರ 'ಶಿವಾಜಿ ಸುರತ್ಕಲ್‌' ನಲ್ಲಿ ಕಾಣಿಸಿಕೊಂಡಿರುವ ರಾಧಿಕಾ ನಾರಾಯಣ್ ಗ್ಲಾಮರಸ್‌ ಗೊಂಬೆಯಂತಾಗಿದ್ದಾರೆ. ರಮೇಶ್ ಅರವಿಂದ್- ರಾಧಿಕಾ ಕೆಮಿಸ್ಟ್ರಿ ತೆರೆ ಮೇಲೆ ವರ್ಕೌಟ್ ಆಗಿದೆ. 

'ಶಿವಾಜಿ ಸುರತ್ಕಲ್' ಸಸ್ಪೆನ್ಸ್, ಥ್ರಿಲ್ಲರ್ ಸಿನಿಮಾ.

'ಶಿವಾಜಿ ಸುರತ್ಕಲ್' ಸಸ್ಪೆನ್ಸ್, ಥ್ರಿಲ್ಲರ್ ಸಿನಿಮಾ.

ರಮೇಶ್ ಅರವಿಂದ್ 101 ನೇ ಚಿತ್ರ

ರಮೇಶ್ ಅರವಿಂದ್ 101 ನೇ ಚಿತ್ರ

ಮಾರ್ಚ್‌ 6 ರಿಂದ ಅಮೆರಿಕಾ, ನಾರ್ವೆ, ಕಿನ್ಯಾ ಸೇರಿದಂತೆ ವಿದೇಶಗಳಲ್ಲಿ ತೆರೆ ಕಾಣುತ್ತಿದೆ.

ಮಾರ್ಚ್‌ 6 ರಿಂದ ಅಮೆರಿಕಾ, ನಾರ್ವೆ, ಕಿನ್ಯಾ ಸೇರಿದಂತೆ ವಿದೇಶಗಳಲ್ಲಿ ತೆರೆ ಕಾಣುತ್ತಿದೆ.

'ರಂಗಿ ತರಂಗ' ನಂತರ ರಾಧಿಕಾ ನಾರಾಯಣ್ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

'ರಂಗಿ ತರಂಗ' ನಂತರ ರಾಧಿಕಾ ನಾರಾಯಣ್ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಕ್ರಿಕೆಟಿಗ ರಾಹುಲ್ ದ್ರಾವಿಡ್ 'ಶಿವಾಜಿ ಸುರತ್ಕಲ್' ನೋಡಿ ಶ್ಲಾಘಿಸಿದ್ದಾರೆ.

ಕ್ರಿಕೆಟಿಗ ರಾಹುಲ್ ದ್ರಾವಿಡ್ 'ಶಿವಾಜಿ ಸುರತ್ಕಲ್' ನೋಡಿ ಶ್ಲಾಘಿಸಿದ್ದಾರೆ.

ಆಕಾಶ್‌ ಶ್ರೀವತ್ಸ ನಿರ್ದೇಶನ ಮಾಡಿದ್ದಾರೆ.

ಆಕಾಶ್‌ ಶ್ರೀವತ್ಸ ನಿರ್ದೇಶನ ಮಾಡಿದ್ದಾರೆ.

ರಣಗಿರಿ ಎಂಬ ಚಿಕ್ಕ ಊರಿನ ಸುತ್ತಮುತ್ತ ನಡೆಯುವ ಕಥೆಯೇ ಶಿವಾಜಿ ಸುರತ್ಕಲ್‌ನ ತಿರುಳು.

ರಣಗಿರಿ ಎಂಬ ಚಿಕ್ಕ ಊರಿನ ಸುತ್ತಮುತ್ತ ನಡೆಯುವ ಕಥೆಯೇ ಶಿವಾಜಿ ಸುರತ್ಕಲ್‌ನ ತಿರುಳು.

ರಾಧಿಕಾ - ರಮೇಶ್ ಕೆಮಿಸ್ಟ್ರಿ ತೆರೆಮೇಲೆ ವರ್ಕೌಟ್ ಆಗಿದೆ.

ರಾಧಿಕಾ - ರಮೇಶ್ ಕೆಮಿಸ್ಟ್ರಿ ತೆರೆಮೇಲೆ ವರ್ಕೌಟ್ ಆಗಿದೆ.

ರಮೇಶ್ ಅರವಿಂದ್ ಈ ಚಿತ್ರದಲ್ಲಿ ತುಂವಾ ಡಿಫರೆಂಟ್ ಇಮೇಜ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

ರಮೇಶ್ ಅರವಿಂದ್ ಈ ಚಿತ್ರದಲ್ಲಿ ತುಂವಾ ಡಿಫರೆಂಟ್ ಇಮೇಜ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

ಗ್ಲಾಮರ್‌ ಗೊಂಬೆ ರಾಧಿಕಾ ನಾರಾಯಣ್

ಗ್ಲಾಮರ್‌ ಗೊಂಬೆ ರಾಧಿಕಾ ನಾರಾಯಣ್

ಕೊಡವ ಶೈಲಿಯಲ್ಲಿ ರಾಧಿಕಾ -ರಮೇಶ್

ಕೊಡವ ಶೈಲಿಯಲ್ಲಿ ರಾಧಿಕಾ -ರಮೇಶ್

loader