ಗರ್ಭಿಣಿ ಮೇಘನಾಳನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದ ಸ್ಯಾಂಡಲ್‌ವುಡ್ ನಟಿಯರು
ನಟಿ ಮೇಘನಾ ರಾಜ್ ಸರ್ಜಾ ಮನೆಗೆ ಸ್ಯಾಂಡಲ್‌ವುಡ್ ನಟಿಯರು ಭೇಟಿ ನೀಡಿ ಗರ್ಭಿಣಿಯ ಆರೋಗ್ಯ ವಿಚಾರಿಸಿದ್ದಾರೆ. ಇಲ್ಲಿ ನೋಡಿ ಫೋಟೋಸ್
15

ಮೇಘನಾ ರಾಜ್ ಮನೆಯಲ್ಲಿ ಹಿರಿಯ ನಟಿ ಮಣಿಯರು

ಮೇಘನಾ ರಾಜ್ ಮನೆಯಲ್ಲಿ ಹಿರಿಯ ನಟಿ ಮಣಿಯರು
25

ನಟಿ ಮೇಘನಾ ರಾಜ್ ಸರ್ಜಾ ಮನೆಗೆ ಸ್ಯಾಂಡಲ್‌ವುಡ್ ನಟಿಯರು ಭೇಟಿ ನೀಡಿ ಗರ್ಭಿಣಿಯ ಆರೋಗ್ಯ ವಿಚಾರಿಸಿದ್ದಾರೆ.

ನಟಿ ಮೇಘನಾ ರಾಜ್ ಸರ್ಜಾ ಮನೆಗೆ ಸ್ಯಾಂಡಲ್‌ವುಡ್ ನಟಿಯರು ಭೇಟಿ ನೀಡಿ ಗರ್ಭಿಣಿಯ ಆರೋಗ್ಯ ವಿಚಾರಿಸಿದ್ದಾರೆ.
35

ಶ್ರುತಿ, ಸುಧಾರಾಣಿ ಹಾಗೂ ಮಾಳವಿಕ ಗರ್ಭಿಣಿ ಮೇಘನಾ ಆರೋಗ್ಯ ವಿಚಾರಿಸಿದ್ದಾರೆ

ಶ್ರುತಿ, ಸುಧಾರಾಣಿ ಹಾಗೂ ಮಾಳವಿಕ ಗರ್ಭಿಣಿ ಮೇಘನಾ ಆರೋಗ್ಯ ವಿಚಾರಿಸಿದ್ದಾರೆ
45

ಸುಂದರ್ ರಾಜ್ ಮನೆಗೆ ಭೇಟಿ ಕೊಟ್ಟು ಮೇಘನಾ ಆರೋಗ್ಯ ವಿಚಾರಿಸಿದ ನಟಿಯರು

ಸುಂದರ್ ರಾಜ್ ಮನೆಗೆ ಭೇಟಿ ಕೊಟ್ಟು ಮೇಘನಾ ಆರೋಗ್ಯ ವಿಚಾರಿಸಿದ ನಟಿಯರು
55

ತುಂಬು ಗರ್ಭಿಣಿ ಆಗಿರೋ ಮೇಘನಾ ರಾಜ್ ಮನೆಗೆ ಭೇಟಿ ಕೊಟ್ಟು ಕುಶಲೋಪರಿ ಮಾತನಾಡಿ ಎಲ್ಲರೂ ಒಟ್ಟಿಗೆ ಕೂತು ದೋಸೆ ಸವಿದಿದ್ದಾರೆ

ತುಂಬು ಗರ್ಭಿಣಿ ಆಗಿರೋ ಮೇಘನಾ ರಾಜ್ ಮನೆಗೆ ಭೇಟಿ ಕೊಟ್ಟು ಕುಶಲೋಪರಿ ಮಾತನಾಡಿ ಎಲ್ಲರೂ ಒಟ್ಟಿಗೆ ಕೂತು ದೋಸೆ ಸವಿದಿದ್ದಾರೆ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.
Latest Videos