ಸಿನಿಮಾ ಮೈ ಫಸ್ಟ್ ಲವ್ ಅಂತಾರೆ ಕೀರ್ತಿ ಕಲ್ಕೆರೆ
ಯುಗಾದಿ ಎಂದರೆ ಹೊಸತನ ಮತ್ತು ನವಿರಾದ ಕನಸುಗಳ ಸಂಭ್ರಮ. ಇಂಥ ಸಂಭ್ರಮದಿಂದ ಕನ್ನಡ ನಟಿಯರು ಕೂಡ ಹೊರತಾಗಿಲ್ಲ. ಸದಾ ಹೊಸತದಲ್ಲಿ ತೊಡಗುವ ಸ್ಯಾಂಡಲ್‌ವುಡ್‌ನ ಪ್ರತಿಭಾವಂತ ನಟಿಯರಲ್ಲಿ ಒಬ್ಬಾಕೆ ಕೀರ್ತಿ ಕಲ್ಕೆರೆ.
19

ಅಪ್ಪಟ ಕನ್ನಡ ಪ್ರತಿಭೆ ಕೀರ್ತಿ ಕಲ್ಕೆರೆ.

ಅಪ್ಪಟ ಕನ್ನಡ ಪ್ರತಿಭೆ ಕೀರ್ತಿ ಕಲ್ಕೆರೆ.
29

ಮನು ಕಲ್ಯಾಡಿ ನಿರ್ದೇಶನದ, ಕ್ರೇಜಿಸ್ಟಾರ್ ಪುತ್ರ ರವಿಚಂದ್ರನ್ ಅವರ ಪುತ್ರ ಮನುರಂಜನ್ ಜತೆಗೆ ‘ಪ್ರಾರಂಭ’ ಚಿತ್ರಕ್ಕೆ ನಾಯಕಿ ಆಗಿದ್ದರು.

39

ಈ ಸಿನಿಮಾ ತೆರೆಗೆ ಬರುವ ಮುನ್ನವೇ ಮತ್ತೊಬ್ಬ ಸ್ಟಾರ್ ಹೀರೋ ಪುತ್ರನ ಚಿತ್ರಕ್ಕೂ ನಾಯಕಿಯಾದ ಪ್ರತಿಭಾವಂತೆ.

49

ಶಶಿಕುಮಾರ್ ಪುತ್ರ ಅಕ್ಷಿತ್ ನಾಯಕನಾಗಿ ನಟಿಸುತ್ತಿರುವ ‘ಓ ಮೈ ಲವ್’ ಚಿತ್ರಕ್ಕೂ ಕೀರ್ತಿ ಕಲ್ಕರೆ ನಾಯಕಿ.

59

ಸ್ಮೆ‘ಲ್ ಶ್ರೀನು ನಿರ್ದೇಶನದ ಈ ಚಿತ್ರದ ಫೋಟೋಶೂಟ್‌ನಲ್ಲಿಯೇ ಗಮನ ಸೆಳೆದಿದ್ದರು ಕೀರ್ತಿ ಕಲ್ಕೆರೆ

69

ಸ್ಟಾರ್ ಮಕ್ಕಳ ಸಿನಿಮಾಗಳ ಲಾಂಚಿಂಗ್ ನಾಯಕಿ ಎನಿಸಿಕೊಂಡಿದ್ದಾರೆ ಈಕೆ.

79

ಒಂದು ಸಿನಿಮಾ ತೆರೆಗೆ ಬರುವ ಹಾದಿಯಲ್ಲಿದ್ದು, ಮತ್ತೊಂದು ಸಿನಿಮಾ ಈಗಷ್ಟೆ ಮುಹೂರ್ತ ಮಾಡಿಕೊಂಡಿದೆ.

89

ಈ ಎರಡೂ ಚಿತ್ರಗಳ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಆಗಿರುವ ಕೀರ್ತಿ ಕಲ್ಕೆರೆ, ಚಂದನವನದ ಭರವಸೆಯ ಪ್ರತಿಭೆ ಎನಿಸಿಕೊಳ್ಳುವ ನಂಬಿಕೆ ಇದೆ.

99

ನಟಿಯ ಹಾಟ್ ಕ್ಲೋಸ್ ಅಪ್ ಲುಕ್

ನಟಿಯ ಹಾಟ್ ಕ್ಲೋಸ್ ಅಪ್ ಲುಕ್
Latest Videos