ಅರಣ್ಯದಲ್ಲಿ ಪವರ್ ಸ್ಟಾರ್, ರಾಜಕುಮಾರನ ಸುತ್ತಾಟ
ಜೋಯ್ಢಾ(ನ. 09) ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಜೇಮ್ಸ್ ಚಿತ್ರದ ಶೂಟಿಂಗ್ ಬ್ಯೂಸಿ ನಡುವೆ ಕಾಡು ಸುತ್ತುತ್ತಿದ್ದಾರೆ. ಉತ್ತರ ಕನ್ನಡದ ಜೋಯ್ಡಾ ಅರಣ್ಯದಲ್ಲಿ ತಿರುಗಾಡಿದ ಪವರ್ ಗೊತ್ತಿಲ್ಲದ ಅರಣ್ಯ ರಹಸ್ಯಗಳನ್ನು ತಿಳಿದುಕೊಂಡರು.
15

ಅರಣ್ಯ ಸಂಚಾರದಲ್ಲಿ ದೊಡ್ಮನೆ ಅಪ್ಪು ಪುನೀತ್ ರಾಜ್ ಕುಮಾರ್

25

ಉತ್ತರ ಕನ್ನಡದ ಜೊಡ್ಡಾ ಅರಣ್ಯ ಪ್ರದೇಶದಲ್ಲಿ ಅಪ್ಪು ಟ್ರಕ್ಕಿಂಗ್

35

ಪತ್ನಿ ಅಶ್ವಿನಿ ಜೊತೆ ಉತ್ತರ ಕನ್ನಡದ ಕಾಡುಗಳಲ್ಲಿ ಅಪ್ಪು ಸಂಚಾರ.

45

ವನ್ಯಜೀವಿಗಳನ್ನ ಕ್ಯಾಮೆರಾದಲ್ಲಿ ಸೆರೆಹಿಡಿದಿರೋ ಪುನೀತ್.

55

ಇತ್ತೀಚೆಗಷ್ಟೇ ಆಗುಂಬೆಗೂ ಭೇಟಿ ಕೊಟ್ಟಿದ್ದ ಪುನೀತ್ ಹಾಗು ಪತ್ನಿ ಅಶ್ವಿನಿ

Latest Videos