ಗುದ್ದಲಿ ಹಿಡಿದು ರಸ್ತೆ ಗುಂಡಿ ಮುಚ್ಚಿದ ಸಂಗೀತದ ಮಹಾಗುರು

First Published 21, Apr 2020, 8:01 PM

ಸಂಗೀತದ ಮಹಾಗುರು ಹಂಸಲೇಖ ಕನ್ನಡಿಗರಿಗೆಲ್ಲ ಚಿರಪರಿಚಿತರು.  ಅವರ ಬರವಣಿಗೆ ಮುತ್ತು ಸಂಗೀತ ಸಂಯೋಜನೆ ಎಂದೆಂದಿಗೂ ಅಜರಾಮರ. ಇದೀಗ ಹಂಸಲೇಖ ಮತ್ತೊಂದು ಮಾದರಿ ಕೆಲಸ ಮಾಡಿದ್ದಾರೆ.

ಲಾಕ್ ಡೌನ್ ಟೈಮ್ ಅಲ್ಲಿ ಹಂಸಲೇಖ ವಿಶೇಷ ಕಾರ್ಯ

ಲಾಕ್ ಡೌನ್ ಟೈಮ್ ಅಲ್ಲಿ ಹಂಸಲೇಖ ವಿಶೇಷ ಕಾರ್ಯ

ಮನೆ ಮುಂದಿನ ರಸ್ತೆ ಗುಂಡಿ ಮುಚ್ಚಿದ ಹಂಸಲೇಖ

ಮನೆ ಮುಂದಿನ ರಸ್ತೆ ಗುಂಡಿ ಮುಚ್ಚಿದ ಹಂಸಲೇಖ

ಸ್ವಂತ ಖರ್ಚಿನಲ್ಲಿಯೇ ಜಲ್ಲಿ ಕಲ್ಲು ತರಿಸಿ, ತಾವೇ ಗುಂಡಿ ಮುಚ್ಚೊ ಕೆಲಸ ಮಾಡಿದ್ದಾರೆ.

ಸ್ವಂತ ಖರ್ಚಿನಲ್ಲಿಯೇ ಜಲ್ಲಿ ಕಲ್ಲು ತರಿಸಿ, ತಾವೇ ಗುಂಡಿ ಮುಚ್ಚೊ ಕೆಲಸ ಮಾಡಿದ್ದಾರೆ.

ಸ್ವತಃ ಗುದ್ದಲಿ ಹಿಡದು ಕೆಲಸ ಮಾಡಿದ್ದಾರೆ.

ಸ್ವತಃ ಗುದ್ದಲಿ ಹಿಡದು ಕೆಲಸ ಮಾಡಿದ್ದಾರೆ.

ರವಿಚಂದ್ರನ್ ಮತ್ತು ಹಂಸಲೇಖ  ಜೋಡಿಯಾಗಿ ಮೂಡಿಬಂದ ಗೀತೆಗಳಿಗೆ ಲೆಕ್ಕವೇ ಇಲ್ಲ.

ರವಿಚಂದ್ರನ್ ಮತ್ತು ಹಂಸಲೇಖ  ಜೋಡಿಯಾಗಿ ಮೂಡಿಬಂದ ಗೀತೆಗಳಿಗೆ ಲೆಕ್ಕವೇ ಇಲ್ಲ.

ಕನ್ನಡ ಚಿತ್ರರಂಗಕ್ಕೆ ಹೊಸ ಭಾಷ್ಯ ಬರೆದಿದ್ದ ಪ್ರೇಮಲೋಕ.

ಕನ್ನಡ ಚಿತ್ರರಂಗಕ್ಕೆ ಹೊಸ ಭಾಷ್ಯ ಬರೆದಿದ್ದ ಪ್ರೇಮಲೋಕ.

ಮನೆಯಲ್ಲೇ ಸೇಫಾಗಿ ಇರಿ ಎಂಬ ಸಂದೇಶ ಸಾರಿದ ಪಿತಾಮಹ

ಮನೆಯಲ್ಲೇ ಸೇಫಾಗಿ ಇರಿ ಎಂಬ ಸಂದೇಶ ಸಾರಿದ ಪಿತಾಮಹ

ಸಂಗೀತ ಪಿತಾಮಹನಿಂದ ಮಾದರಿ ಕಾರ್ಯ

ಸಂಗೀತ ಪಿತಾಮಹನಿಂದ ಮಾದರಿ ಕಾರ್ಯ

loader