ಡ್ರಗ್ಸ್ ಮಾಫಿಯಾದಲ್ಲಿ 'ಗಟ್ಟಿಮೇಳ' ಧಾರಾವಾಹಿ ನಟ ಅಭಿಷೇಕ್ ರಾಮ್‌ದಾಸ್?
ಡ್ರಗ್ಸ್ ಮಾಫಿಯಾದ ಬಗ್ಗೆ ಕಠಿಣ ತನಿಖೆ ಮಾಡುತ್ತಿರುವ ಸಿಸಿಬಿ ಅಧಿಕಾರಿಗಳು ಕಿರುತೆರೆ ಜನಪ್ರಿಯ ನಟ ಅಭಿಷೇಕ್ ವಿಚಾರಣೆಗೆ ಹಾಜರು ಆಗುವಂತೆ ನೋಟಿಸ್ ನೀಡಿದ್ದರು. ಡ್ರಗ್ಸ್ ಇದ್ಯಾ, ಇಲ್ವಾ ಎಂಬುದರ ಬಗ್ಗೆ ಅಭಿಷೇಕ್ ಏನು ಹೇಳುತ್ತಾರೆ ಕೇಳಿ....
110

ಡ್ಯಾನ್ಸ್ ರಿಯಾಲಿಟಿ ಶೋ ಹಾಗೂ ಧಾರಾವಾಹಿಗಳಲ್ಲಿ ಅಭಿನಯಿಸಿರುವ ಅಭಿಷೇಕ್.

210

ಸಿಕ್ಕಾಪಟ್ಟೆ ಲೇಡಿಸ್ ಫ್ಯಾನ್ ಫಾಲೋವರ್ಸ್ ಹೊಂದಿರುವ ಅಭಿಷೇಕ್ ಸ್ವಿಮರ್ ಕೂಡ ಹೌದು.

310

ಗಟ್ಟಿಮೇಳ ಧಾರಾವಾಹಿಯಲ್ಲಿ ವೇದಾಂತ್ ವಸಿಷ್ಠನ ತಮ್ಮನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

410

ನಿನ್ನೆ (ಸೆಪ್ಟೆಂಬರ್ 21) ರಾತ್ರಿ ಫೋನ್ ಕಾಲ್ ಮಾಡಿ ಅಧಿಕಾರಿಗಳು ವಿಚಾರಣೆ ಹಾಜರು ಆಗುವಂತೆ ಹೇಳಿದ್ದಾರೆಂದು ಹೇಳಿದ್ದಾರೆ.

510

'ಯಾರೋ ಒಬ್ಬ ಬಂಧನ ಆಗಿದ್ದಾನೆ, ಅವರ ಬಗ್ಗೆ ಮಾಹಿತಿ ಕೇಳಲು ನಮ್ಮನ್ನು ಕರೆದಿದ್ದಾರೆ,' ಎಂದಿದ್ದಾರೆ.

610

'ಅಧಿಕಾರಿಗಳು ಏನೇ ಪ್ರಶ್ನೆ ಕೇಳಿದರೂ ಉತ್ತರ ಕೊಡುತ್ತೇನೆ. ನನಗೆ ಗೊತ್ತಿರುವುದನ್ನು ನಾನು ಹೇಳುತ್ತೇನೆ,' ಎಂದು ಹೇಳಿದ್ದಾರೆ.

710

'ಲೈಫ್ ಸೂಪರ್ ಗುರು' ರಿಯಾಲಿಟಿ ಶೋ ಮೂಲಕ ಕಿರುತೆರೆ ಎಂಟ್ರಿ ಕೊಟ್ಟವರು.

810

'ಅಂಬಿ ನಿಂಗ್ ವಯಸ್ಸಾಯ್ತೋ' ಚಿತ್ರದಲ್ಲಿಯೂ ಅಭಿನಯಿಸಿದ್ದಾರೆ.

910

ಅಭಿಷೇಕ್ ದಾಸ್ ಮೂಲತಃ ಮೈಸೂರಿನವರು.

ಅಭಿಷೇಕ್ ದಾಸ್ ಮೂಲತಃ ಮೈಸೂರಿನವರು.
1010

'ಸರೈಯು' ಧಾರಾವಾಹಿ ಹೆಚ್ಚಿನ ಜನಪ್ರಿಯತೆ ತಂದುಕೊಟ್ಟಿತ್ತು.

Latest Videos