ಗುಡ್‌ ಬೈ 2019: ಈ ವರ್ಷ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನವ ಜೋಡಿಗಳಿವರು!

First Published 24, Dec 2019, 5:09 PM

2019 ಸ್ಯಾಂಡಲ್‌ವುಡ್‌ನಲ್ಲಿ ಮದುವೆ ಪರ್ವ ಎನ್ನಬಹುದು. ಸಾಕಷ್ಟು ಸೆಲಬ್ರಿಟಿಗಳು ಈ ವರ್ಷ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ವರ್ಷ ಮದುವೆಯಾದ ತಾರಾ ಜೋಡಿಗಳಿವರು! 

ಬಿ ಸಿ ಪಾಟೀಲ್ ಪುತ್ರಿ ಸೃಷ್ಟಿ ಪಾಟೀಲ್- ಸುಜಯ್ ಬೇಲೂರು

ಬಿ ಸಿ ಪಾಟೀಲ್ ಪುತ್ರಿ ಸೃಷ್ಟಿ ಪಾಟೀಲ್- ಸುಜಯ್ ಬೇಲೂರು

'ಅಗ್ನಿಸಾಕ್ಷಿ' ವಿಜಯ್ ಸೂರ್ಯ- ಚೈತ್ರಾ ದಂಪತಿ

'ಅಗ್ನಿಸಾಕ್ಷಿ' ವಿಜಯ್ ಸೂರ್ಯ- ಚೈತ್ರಾ ದಂಪತಿ

ರಾಜ್ ಮೊಮ್ಮಗ ಯುವ ರಾಜ್‌ಕುಮಾರ್ - ಶ್ರೀದೇವಿ

ರಾಜ್ ಮೊಮ್ಮಗ ಯುವ ರಾಜ್‌ಕುಮಾರ್ - ಶ್ರೀದೇವಿ

ರವಿಚಂದ್ರನ್ ಪುತ್ರಿ ಗೀತಾಂಜಲಿ - ಅಜಯ್

ರವಿಚಂದ್ರನ್ ಪುತ್ರಿ ಗೀತಾಂಜಲಿ - ಅಜಯ್

'ಸರ್ವಮಂಗಳ ಮಾಂಗಲ್ಯೆ' ನಟಿ ಐಶ್ವರ್ಯಾ ಪಿಸ್ಸೆ- ಹರಿ ವಿನಯ್

'ಸರ್ವಮಂಗಳ ಮಾಂಗಲ್ಯೆ' ನಟಿ ಐಶ್ವರ್ಯಾ ಪಿಸ್ಸೆ- ಹರಿ ವಿನಯ್

'ಕುಲವಧು' ಖ್ಯಾತಿಯ ಧನ್ಯಾ- ಆಕರ್ಷ್

'ಕುಲವಧು' ಖ್ಯಾತಿಯ ಧನ್ಯಾ- ಆಕರ್ಷ್

ನಟಿ ಯಜ್ಞಾ ಶೆಟ್ಟಿ - ಸಂದೀಪ್ ಶೆಟ್ಟಿ

ನಟಿ ಯಜ್ಞಾ ಶೆಟ್ಟಿ - ಸಂದೀಪ್ ಶೆಟ್ಟಿ

ಹಿತಾ ಚಂದ್ರಶೇಖರ್- ಕರಣ್ ಶ್ರೀನಿವಾಸ್

ಹಿತಾ ಚಂದ್ರಶೇಖರ್- ಕರಣ್ ಶ್ರೀನಿವಾಸ್

'ಆಪರೇಶನ್ ಅಲಮೇಲಮ್ಮ' ನಟ ರಿಷಿ- ಸ್ವಾತಿ

'ಆಪರೇಶನ್ ಅಲಮೇಲಮ್ಮ' ನಟ ರಿಷಿ- ಸ್ವಾತಿ

ಧ್ರುವ ಸರ್ಜಾ - ಪ್ರೇರಣ

ಧ್ರುವ ಸರ್ಜಾ - ಪ್ರೇರಣ

ನಿತ್ಯಾ ರಾಮ್ - ಗೌತಮ್

ನಿತ್ಯಾ ರಾಮ್ - ಗೌತಮ್

loader