ಚಿತ್ರರಂಗಕ್ಕೆ ಬೆಳಕು ತಂದ ತಾರೆಯರು ದೀಪಾವಳಿ ಆಚರಿಸಿದ್ದು ಹೀಗೆ!
ಮನಸ್ಸಿಗೆ, ಮನೆಗೆ ಬೆಳಕನ್ನು ತರುವ, ಸಮೃದ್ಧಿ ತರುವ ಹಬ್ಬ ದೀಪಾವಳಿ. ಸಡಗರ, ಸಂಭ್ರಮವನ್ನು ಹೊತ್ತು ತರುವ ದೀಪಗಳ ಹಬ್ಬ. ದೀಪಗಳನ್ನು ಹಚ್ಚಿ ನಮ್ಮಲ್ಲಿರುವ ಅಂಧಕಾರವನ್ನು ಹೊಡೆದೋಡಿಸಿ ಬೆಳಕನ್ನು ನೀಡಲಿ ಎಂದು ಪ್ರಾರ್ಥಿಸುತ್ತೇವೆ. ನಮ್ಮ ಕನ್ನಡ ಸಿನಿತಾರೆಯರು ದೀಪಾವಳಿಯನ್ನು ಆಚರಿಸಿದ್ದು, ಸಂಭ್ರಮಿಸಿದ್ದು ಹೀಗೆ.
Amulya
chandan shetty Niveditha gowda
kithi Karabandha
Hari Prriya
Harshika Ponnacha
Neha gowda
Radhika Pandit
Rakshitha Prem
Sonu gowda
shwetha Srivastav