ಸದ್ದಿಲ್ಲದೆ ಮುಗಿದ ಸ್ಯಾಂಡಲ್ ವುಡ್ ನಟಿ ಮದುವೆ.. ನೀವು ಶುಭ ಹಾರೈಸಿ

First Published 30, Oct 2019, 6:45 PM

ಸ್ಯಾಂಡಲ್ ವುಡ್ ನಟಿ ಯಜ್ಞಾ ಶೆಟ್ಟಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.  ತುಳು ಸಿನಿಮಾರಂಗದ ನಟನ ಕೈ ಹಿಡಿದಿದ್ದಾರೆ. ಶೆಟ್ಟರ ಮದುವೆಯಲ್ಲಿ ಭಾಗಿಯಾದ ರಕ್ಷಿತ್  ಶೆಟ್ಟಿ, ರಿಷಬ್ ಹಾಗೂ ಪ್ರಮೋದ್ ಶೆಟ್ಟಿ ಭಾಗಿಯಾಗಿ ನವಜೋಡಿಗೆ ಶುಭ ಹಾರೈಸಿದ್ದಾರೆ. ಅಕ್ಟೋಬರ್ 30 ಸದ್ದಿಲ್ಲದೆ ನಡೆದ ಮದುವೆಯ ಪೋಟೋಗಳು ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.

ಮಂಗಳೂರಿನಲ್ಲಿ ನಡೆದ ಮದುವೆಯಲ್ಲಿ ಭಾಗಿಯಾದ  ರಕ್ಷಿತ್ ಶೆಟ್ಟಿ, ಪ್ರಮೋದ್ ಶೆಟ್ಟಿ, ನಿರ್ದೇಶಕ ರಿಷಬ್ ಶೆಟ್ಟಿ.

ಕುದುರೆಮುಖದಲ್ಲಿ ಜನಿಸಿದ ಯಜ್ಞಾ 'ಒಂದು ಪ್ರೀತಿಯ ಕಥೆ' ಸಿನಿಮಾದ ಮೂಲಕ 2007ರಲ್ಲಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು.

'ಎದ್ದೇಳು ಮಂಜುನಾಥ', 'ಸುಗ್ರೀವ' 'ಲವ್ ಗುರು', 'ಕಳ್ಳ ಮಳ್ಳ ಸುಳ್ಳ', 'ಉಳಿದವರು ಕಂಡಂತೆ', 'ಕಿಲ್ಲಿಂಗ್ ವೀರಪ್ಪನ್' ಸಿನಿಮಾಗಳಲ್ಲಿ ಕಾಣಿಸಿಕೊಂಡವರು.

ಸುದೀಪ್ ನಿರ್ಮಾಣದ ವಾರಸ್ದಾರ ಧಾರಾವಾಹಿಯಲ್ಲೂ ಯಜ್ಞಾ ಅವರದ್ದು ಮುಖ್ಯ ಭೂಮಿಕೆ.

ಥಂಡಾ, ಮದಿಮೆ ಸೇರಿದಂತೆ ಅನೇಕ ತುಳು ಚಿತ್ರದಲ್ಲಿ ಅಭಿನಯಿಸಿರೋ ಸಂದೀಪ್ ಶೆಟ್ಟಿ ಅವರ ಕೈಹಿಡಿದ ನಟಿ

loader