ನಟಿಯರ ಟಾಪ್‌ಲೆಸ್ ಲುಕ್; ಚಿತ್ರಕ್ಕಾಗಿ ಮಾಡಿದ್ದೆಲ್ಲವೂ ಲೀಕ್?
ಕನ್ನಡ ಚಿತ್ರರಂಗದಲ್ಲಿ ಸಿಕ್ಕಾಪಟ್ಟೆ Bold and Beautiful ನಟಿಯರು ಇದ್ದಾರೆ. ಅವರಲ್ಲಿ ಕೆಲವರು ಪಾತ್ರಕ್ಕಾಗಿ ಟಾಪ್‌ಲೆಸ್ ಆಗಿ ವಿವಾದದಲ್ಲಿ ಸಿಲುಕಿಕೊಂಡವರೂ ಸೇರಿದ್ದಾರೆ.

ಪೂಜಾ ಗಾಂಧಿ

ಪೂಜಾ ಗಾಂಧಿ

2012ರಲ್ಲಿ ದಂಡುಪಾಳ್ಯ ಚಿತ್ರದಲ್ಲಿ ಲಕ್ಷ್ಮಿಯ ಪಾತ್ರಕ್ಕೆ ಪೂಜಾ ಗಾಂಧಿ ಟಾಪ್‌ಲೆಸ್ ಆಗಿ ಕಾಣಿಸಿಕೊಂಡಿದ್ದರು.

2012ರಲ್ಲಿ ದಂಡುಪಾಳ್ಯ ಚಿತ್ರದಲ್ಲಿ ಲಕ್ಷ್ಮಿಯ ಪಾತ್ರಕ್ಕೆ ಪೂಜಾ ಗಾಂಧಿ ಟಾಪ್‌ಲೆಸ್ ಆಗಿ ಕಾಣಿಸಿಕೊಂಡಿದ್ದರು.

ಬೀಡಿ ಸೇದುತ್ತಾ ಕಾಣಿಸಿಕೊಂಡ ಪೋಟೋ ಸಿಕ್ಕಾಪಟ್ಟೆ ವೈರಲ್ ಆಗಿತ್ತು.

ಬೀಡಿ ಸೇದುತ್ತಾ ಕಾಣಿಸಿಕೊಂಡ ಪೋಟೋ ಸಿಕ್ಕಾಪಟ್ಟೆ ವೈರಲ್ ಆಗಿತ್ತು.

ಸುಕೃತಾ ವಾಗ್ಲೆ

ಸುಕೃತಾ ವಾಗ್ಲೆ

2013ರಲ್ಲಿ ರಿಲೀಸ್ ಆದ 'ಜಟ್ಟ' ಚಿತ್ರದಲ್ಲಿ ಸುಕೃತಾ ಸನ್ನಿವೇಶವೊಂದಕ್ಕೆ ಟಾಪ್‌ಲೆಸ್ ಆಗಿ ಕಾಣಿಸಿಕೊಂಡಿದ್ದರು.

2013ರಲ್ಲಿ ರಿಲೀಸ್ ಆದ 'ಜಟ್ಟ' ಚಿತ್ರದಲ್ಲಿ ಸುಕೃತಾ ಸನ್ನಿವೇಶವೊಂದಕ್ಕೆ ಟಾಪ್‌ಲೆಸ್ ಆಗಿ ಕಾಣಿಸಿಕೊಂಡಿದ್ದರು.

ನಟ ಕಿಶೋರ್‌ಗೆ ಜೋಡಿಯಾಗಿದ್ದರು ಈ ನಟಿ.

ನಟ ಕಿಶೋರ್‌ಗೆ ಜೋಡಿಯಾಗಿದ್ದರು ಈ ನಟಿ.

ಸಂಗೀತಾ ಭಟ್

ಸಂಗೀತಾ ಭಟ್

2017ರಲ್ಲಿ 'ಎರಡನೇ ಸಲ' ಚಿತ್ರದಲ್ಲಿ ಟಾಪ್‌ಲೆಸ್ ಆಗಿ ಕಾಣಸಿಕೊಂಡಿದ್ದಾರೆ.

2017ರಲ್ಲಿ 'ಎರಡನೇ ಸಲ' ಚಿತ್ರದಲ್ಲಿ ಟಾಪ್‌ಲೆಸ್ ಆಗಿ ಕಾಣಸಿಕೊಂಡಿದ್ದಾರೆ.

ಸಂಜನಾ ಗರ್ಲಾನಿ

ಸಂಜನಾ ಗರ್ಲಾನಿ

'ದಂಡುಪಾಳ್ಯ 2' ಸಿನಿಮಾದಲ್ಲಿ ಸಂಜನಾ ಟಾಪ್‌ಲೆಸ್ ಆಗಿ ಅಭಿನಯಿಸಿದ್ದಾರೆ.

'ದಂಡುಪಾಳ್ಯ 2' ಸಿನಿಮಾದಲ್ಲಿ ಸಂಜನಾ ಟಾಪ್‌ಲೆಸ್ ಆಗಿ ಅಭಿನಯಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.