MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • Sandalwood
  • ಸ್ಯಾಂಡಲ್​ವುಡ್​ಗೆ ನಟಿ ಶ್ರುತಿ ಪುತ್ರಿ ಎಂಟ್ರಿ? ವಿಡಿಯೋಶೂಟ್​ ಮೂಲಕ ಗಮನ ಸೆಳೆದ ಶ್ರುತಿ

ಸ್ಯಾಂಡಲ್​ವುಡ್​ಗೆ ನಟಿ ಶ್ರುತಿ ಪುತ್ರಿ ಎಂಟ್ರಿ? ವಿಡಿಯೋಶೂಟ್​ ಮೂಲಕ ಗಮನ ಸೆಳೆದ ಶ್ರುತಿ

ಸ್ಯಾಂಡಲ್​ವುಡ್​ಗೆ ನಟಿ ಶ್ರುತಿ ಮಹೇಂದರ್​ ಪುತ್ರಿ ಗೌರಿ ಸ್ಯಾಂಡಲ್​ವುಡ್​ಗೆ ಎಂಟ್ರಿ ಕೊಡಲು ರೆಡಿಯಾಗಿದ್ದಾರಾ? ಕ್ಯೂಟ್​ ವಿಡಿಯೋಶೂಟ್​ ವೈರಲ್​ ಆಗಿದೆ. 

2 Min read
Suchethana D
Published : Aug 28 2025, 02:52 PM IST
Share this Photo Gallery
  • FB
  • TW
  • Linkdin
  • Whatsapp
17
ಸ್ಯಾಂಡಲ್​ವುಡ್​ಗೆ ಶ್ರುತಿ ಪುತ್ರಿ ಎಂಟ್ರಿ?
Image Credit : Instagram

ಸ್ಯಾಂಡಲ್​ವುಡ್​ಗೆ ಶ್ರುತಿ ಪುತ್ರಿ ಎಂಟ್ರಿ?

ಸ್ಯಾಂಡಲ್​ವುಡ್​ ನಟಿ ಶ್ರುತಿ ಮತ್ತು ಕನ್ನಡದ ಖ್ಯಾತ ನಿರ್ದೇಶಕರ ಎಸ್.ಮಹೇಂದರ್ ಅವರ ಪುತ್ರಿ ಗೌರಿ ಶ್ರುತಿ (Gowri Shruthi) ಬೆಳ್ಳಿತೆರೆಗೆ ಯಾವಾಗ ಎಂಟ್ರಿ ಕೊಡುತ್ತಾರೆ ಎನ್ನುವ ಬಗ್ಗೆ ಅಭಿಮಾನಿಗಳಲ್ಲಿ ಸದಾ ಪ್ರಶ್ನೆ ಇದ್ದೇ ಇದೆ. ಸೋಷಿಯಲ್​ ಮೀಡಿಯಾದಲ್ಲಿಯೂ ಸಕತ್​ ಆ್ಯಕ್ಟೀವ್​ ಆಗಿರುವ ಗೌರಿ ಅವರು ಗಣೇಶ ಹಬ್ಬದ ನಿಮಿತ್ತ ಕ್ಯೂಟ್​ ವಿಡಿಯೋಶೂಟ್​ ಶೇರ್​ ಮಾಡುವ ಮೂಲಕ ಸ್ಯಾಂಡಲ್​ವುಡ್​ಗೆ ಎಂಟ್ರಿ ಕೊಡುವ ಬಗ್ಗೆ ಸೂಚನೆ ಕೊಟ್ಟಿದ್ದಾರೆ.

27
ಸಿಂಪ್ಲಿಸಿಟಿಗೆ ಹೆಸರು
Image Credit : Instagram

ಸಿಂಪ್ಲಿಸಿಟಿಗೆ ಹೆಸರು

ಗೌರಿ ಅವರು ಸದಾ ತಮ್ಮ ಸಿಂಪ್ಲಿಸಿಟಿಗೆ ಫೇಮಸ್​. ಅದರಲ್ಲಿಯೂ ಸೀರೆಯಲ್ಲೇ ಕಾಣಿಸಿಕೊಳ್ಳುವ ಕಾರಣ ಸಹಜವಾಗಿ ಅವರ ಮೇಲಿನ ಅಭಿಮಾನ ಹೆಚ್ಚಾಗಿದೆ. ಈ ಮೂಲಕ ಕನ್ನಡಿಗರ ಮನ ಗೆದ್ದಿದ್ದಾರೆ.

Related Articles

Related image1
Anchor Anushreeಗೆ ನಾವೇ ಬೆಳೆಸಿದ್ದು, MLA ಮದ್ವೆಯಲ್ಲೂ ಈ ಪರಿ ಇನ್​ಸಲ್ಟ್​ ಮಾಡ್ಲಿಲ್ಲ... ಫ್ಯಾನ್ಸ್​ ಆಕ್ರೋಶ!
Related image2
ಕೊನೆಗೂ ಮದ್ವೆ ಬಗ್ಗೆ ಮೌನ ಮುರಿದ ನಟ ಪ್ರಭಾಸ್​! ಯಾವಾಗ? ಹುಡುಗಿ ಯಾರು? ಅವರ ಉತ್ತರ ಕೇಳಿ...
37
ಶ್ರುತಿ ಪುತ್ರಿಯ ಪಯಣ...
Image Credit : Instagram

ಶ್ರುತಿ ಪುತ್ರಿಯ ಪಯಣ...

ಕೆಲ ದಿನಗಳ ಹಿಂದೆ ಗೌರಿ ಶ್ರುತಿ ಅವರು ನಟ ಶರಣ್ ಪುತ್ರ ಅಂದ್ರೆ ಶ್ರುತಿ ಅವರ ಅಣ್ಣನ ಮಗ ಅರ್ಥಾತ್​ ಗೌರಿಯವರ ಮಾವನ ಮಗ ಹೃದಯ್ ಶರಣ್ (Hruday Sharan) ಜೊತೆ ಫೋಟೋ ಶೂಟ್​ ಮಾಡಿಸಿಕೊಂಡಿದ್ದರು. ಇದಕ್ಕೆ ಥಹರೇವಾರಿ ಕಮೆಂಟ್ಸ್​ ಕೂಡ ಬಂದಿದ್ದವು.

47
ಕಲಾವಿದರ ಕುಟುಂಬದ ಕುಡಿ
Image Credit : Instagram

ಕಲಾವಿದರ ಕುಟುಂಬದ ಕುಡಿ

ಅಷ್ಟಕ್ಕೂ, ಶ್ರುತಿ ಅವರ ಕುಟುಂಬವೇ ಕಲಾವಿದರದ್ದು. ಗೌರಿ ಕೂಡ ನಟನೆಯಲ್ಲಿ ಆಸಕ್ತಿ ಹೊಂದಿದ್ದಾರೆ. ಅವರು ಸೋಷಿಯಲ್​ ಮೀಡಿಯಾದಲ್ಲಿ ಆಗಾಗ್ಗೆ ಫೋಟೋ, ವಿಡಿಯೋಶೂಟ್​ ಮಾಡಿಸಿಕೊಳ್ಳುತ್ತಲೇ ಇರುತ್ತಾರೆ. ಸಿಂಪಲ್ ಗೆಟಪ್​​ನಲ್ಲಿ ಅವರು ಗಮನ ಸೆಳೆಯುತ್ತಾರೆ.

57
ಅದ್ಭುತ ಗಾಯಕಿ ಕೂಡ
Image Credit : Instagram

ಅದ್ಭುತ ಗಾಯಕಿ ಕೂಡ

ಜೊತೆಗೆ ಅದ್ಭುತವಾದ ಕಂಠಸಿರಿಯನ್ನು ಹೊಂದಿರುವ ಗೌರಿ ಗಾಯಕಿಯೂ ಹೌದು. ಅಪರೂಪಕ್ಕೊಮ್ಮೆ ತಾವು ಹಾಡಿರುವ ಹಾಡನ್ನು ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡುವ ಗೌರಿ ಆ ಮೂಲಕ ನೆಟ್ಟಿಗರನ್ನು ರಂಜಿಸುತ್ತಾರೆ.

67
ಗೌರಿ-ಗಣೇಶಕ್ಕೆ ವಿಶೇಷ ವಿಡಿಯೋಶೂಟ್​
Image Credit : Instagram

ಗೌರಿ-ಗಣೇಶಕ್ಕೆ ವಿಶೇಷ ವಿಡಿಯೋಶೂಟ್​

ಈಗ ಗೌರಿ-ಗಣೇಶ ಹಬ್ಬದ ಪ್ರಯುಕ್ತ ಗೌರಿ ಅವರು ಸೀರೆಯ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಸದ್ಯದಲ್ಲೇ ಇವರು ಚಿತ್ರರಂಗಕ್ಕೆ ಎಂಟ್ರಿ ನೀಡಲಿದ್ದಾರೆ ಎನ್ನಲಾಗಿದೆ. ಸದ್ಯ ಗೌರಿ ಅವರಿಗೆ ಸೋಷಿಯಲ್​ ಮೀಡಿಯಾದಲ್ಲಿ 1,58,000 ಫಾಲೋವರ್ಸ್ ಇದ್ದಾಗೆ. ಈಗಾಗಲೇ ನೂರಾರು ಪೋಸ್ಟ್​ಗಳನ್ನು ಶೇರ್ ಮಾಡಿದ್ದಾರೆ.

77
ಟ್ರೆಡಿಷನಲ್​ ಡ್ರೆಸ್​ ಮೂಲಕ ಮಿಂಚಿಂಗ್​
Image Credit : Instagram

ಟ್ರೆಡಿಷನಲ್​ ಡ್ರೆಸ್​ ಮೂಲಕ ಮಿಂಚಿಂಗ್​

ಮೊದಲೇ ಹೇಳಿದಂತೆ ಇವರ ಗಮನ ಸೆಳೆದಿದ್ದು ಸೀರೆ ಮತ್ತು ಟ್ರೆಡಿಷನಲ್​ ಡ್ರೆಸ್​ ಮೂಲಕ. ಇದಕ್ಕೂ ಮುನ್ನ ಜನ್ಮಾಷ್ಟಮಿಯಂದು ಅವರು, ಶ್ರೀಕೃಷ್ಣ ಹಾಗೂ ಕೃಷ್ಣನ ರಾಸಲೀಲೆಗಳ ಚಿತ್ರಗಳನ್ನೊಳಗೊಂಡಿರುವ ಸೀರೆಯನ್ನು ಉಟ್ಟು ಗಮನ ಸೆಳೆದಿದ್ದರು.

 
 
 
 
View this post on Instagram
 
 
 
 
 
 
 
 
 
 
 

A post shared by Gowri shruthi (@gowri_shruthi__)

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಸ್ಯಾಂಡಲ್‌ವುಡ್
ಸ್ಯಾಂಡಲ್ವುಡ್ ಫಿಲ್ಮ್
ಮನರಂಜನಾ ಸುದ್ದಿ
ಸಂಬಂಧಗಳು

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved