ಇದ್ದಕ್ಕಿದ್ದಂತೆ ಸ್ಯಾಂಡಲ್‌ವುಡ್‌ನಿಂದ ಮರೆಯಾದ ಈ ಚೆಲುವೆ ಈಗೇನ್ ಮಾಡ್ತಿದ್ದಾರೆ?
ಚಂದನವನದ ಸುಂದರ ಚೆಲುವೆ ಕಮ್ ಮಾಡೆಲ್ ಪವಿತ್ರಾ ಗೌಡ ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಾರೆ. ಯಾರು ಈ ಪವಿತ್ರಾ ಎಂದು ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಾಗುತ್ತಿದೆ. ಯಾರೀ ಚೆಲುವೆ? ಇವರ ಹಿನ್ನಲೆಯೇನು ? ದರ್ಶನ್‌ಗೂ ಈಕೆಗೂ ಏನ್ ಸಂಬಂಧ? ಇಲ್ಲಿದೆ ನೋಡಿ!
110

ಪವಿತ್ರಾ ಗೌಡ ವೃತ್ತಿಯಲ್ಲಿ ಮಾಡಲ್ ಕಮ್ ನಟಿ
ಪವಿತ್ರಾ ಗೌಡ ವೃತ್ತಿಯಲ್ಲಿ ಮಾಡಲ್ ಕಮ್ ನಟಿ
210
'ಅಗಮ್ಯಾ' ಚಿತ್ರದಲ್ಲಿ ನಟಿಸಿದ್ದಾರೆ.
'ಅಗಮ್ಯಾ' ಚಿತ್ರದಲ್ಲಿ ನಟಿಸಿದ್ದಾರೆ.
310
'ಛತ್ರಿಗಳು ಸಾರ್ ಛತ್ರಿಗಳು' ಚಿತ್ರದಲ್ಲಿ ಅಭಿನಯಿಸಿದ್ದಾರೆ.
'ಛತ್ರಿಗಳು ಸಾರ್ ಛತ್ರಿಗಳು' ಚಿತ್ರದಲ್ಲಿ ಅಭಿನಯಿಸಿದ್ದಾರೆ.
410
'ಸಾಗುವ ದಾರಿ' ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
'ಸಾಗುವ ದಾರಿ' ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
510
2016 ರಲ್ಲಿ '54321' ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸಿದ್ದಾರೆ.
2016 ರಲ್ಲಿ '54321' ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸಿದ್ದಾರೆ.
610
'ಪ್ರೀತಿ ಕಿತಾಬು' ಚಿತ್ರದಲ್ಲೂ ತಮ್ಮ ಅಭಿನಯದ ಚಾಪು ಮೂಡಿಸಿದ್ದಾರೆ.
'ಪ್ರೀತಿ ಕಿತಾಬು' ಚಿತ್ರದಲ್ಲೂ ತಮ್ಮ ಅಭಿನಯದ ಚಾಪು ಮೂಡಿಸಿದ್ದಾರೆ.
710
ಕೆಲ ವರ್ಷಗಳ ಹಿಂದೆ ನಟ ದರ್ಶನ್ ಜೊತೆ ಫೋಟೋ ಶೇರ್ ಮಾಡಿಕೊಂಡಿದ್ದಾರೆ.
ಕೆಲ ವರ್ಷಗಳ ಹಿಂದೆ ನಟ ದರ್ಶನ್ ಜೊತೆ ಫೋಟೋ ಶೇರ್ ಮಾಡಿಕೊಂಡಿದ್ದಾರೆ.
810
ದರ್ಶನ್ ತಾಯಿ ಮತ್ತು ಅಕ್ಕ ಜೊತೆ
ದರ್ಶನ್ ತಾಯಿ ಮತ್ತು ಅಕ್ಕ ಜೊತೆ
910
ಪವಿತ್ರಾಳಿಗೆ 'ಖುಷಿ' ಎಂಬ ಹೆಣ್ಣು ಮಗಳಿದ್ದಾಳೆ.
ಪವಿತ್ರಾಳಿಗೆ 'ಖುಷಿ' ಎಂಬ ಹೆಣ್ಣು ಮಗಳಿದ್ದಾಳೆ.
1010
'ಬತ್ತಾಸು' ಚಿತ್ರದಲ್ಲಿ ನಟಿಸಿದ್ದಾರೆ.
'ಬತ್ತಾಸು' ಚಿತ್ರದಲ್ಲಿ ನಟಿಸಿದ್ದಾರೆ.
Latest Videos