ಮಂಡ್ಯದಲ್ಲಿ ಡಿಂಪಲ್ ಕ್ವೀನ್.. ಪವಾಡದ ಬಸಪ್ಪನ ಆಶೀರ್ವಾದ

First Published Mar 7, 2021, 5:24 PM IST

ಮಂಡ್ಯ (ಮಾ.  07) ಸ್ಯಾಂಡಲ್ ವುಡ್ ಬೆಡಗಿ ರಚಿತಾ ರಾಮ್ ಮಂಡ್ಯದ ಚಿಕ್ಕರನಕೆರೆ ಬಸಪ್ಪನ  ಆಶೀರ್ವಾದ ಪಡೆದಿದ್ದಾರೆ. ಕಾಲಭೈರೇಶ್ವರ ದೇವಾಲಯ ಆವರಣದಲ್ಲಿ ಬಸಪ್ಪನ ಆಶೀರ್ವಾದ ಪಡೆದುಕೊಂಡಿದ್ದಾರೆ.