ನೋಟದಲ್ಲೇ ಮಳ್ಳ ಮಾಡ್ತಾಳೆ ಈ ಮಿಲ್ಕ್ ಬ್ಯೂಟಿ!
ಸ್ಯಾಂಡಲ್‌ವುಡ್‌ನಲ್ಲಿ ಹಲ್‌ಚಲ್ ನಡೆಸುತ್ತಿದ್ದಾರೆ ಮಿಲ್ಕ್ ಬ್ಯೂಟಿ ಆಶಿಕಾ ರಂಗನಾಥ್. ನೋಟದಲ್ಲೇ ಹುಡುಗರ ಹಾರ್ಟಿಗೆ ಲಗ್ಗೆ ಇಡುವ ಈ ಚೆಲುವೆ ಹುಡುಗರ ಕ್ರಶ್ ಎಂದರೆ ತಪ್ಪಾಗಲಿಕ್ಕಿಲ್ಲ.
111

ಆಶಿಕಾ ರಂಗನಾಥ್ ತುಮಕೂರು ಮೂಲದವರು.
ಆಶಿಕಾ ರಂಗನಾಥ್ ತುಮಕೂರು ಮೂಲದವರು.
211
ರಂಗನಾಥ್ ಅವರ ತಂದೆ ಎನ್. ರಂಗನಾಥ್ ಸಿವಿಲ್ ಗುತ್ತಿಗೆದಾರ ಮತ್ತು ತಾಯಿ ಬಿ. ಸುಧಾ ರಂಗನಾಥ್ ಗೃಹಿಣಿ

311
ಆಶಿಕಾ ರಂಗನಾಥ್ ಶಿವರಾಜ್ ಕುಮಾರ್ ಜೊತೆ 'ಮಾಸ್ ಲೀಡರ್' ಹಾಗೂ ಗಣೇಶ್ ಜೊತೆ 'ಮುಗುಳುನಗೆ'ಯಲ್ಲಿ ಕಾಣಿಸಿಕೊಂಡಿದ್ದಾರೆ.

411
ರಿಲೇಶನ್‌ಶಿಪ್ ಸ್ಟೇಟಸ್ ಇನ್ನೂ ಸಿಂಗಲ್
ರಿಲೇಶನ್‌ಶಿಪ್ ಸ್ಟೇಟಸ್ ಇನ್ನೂ ಸಿಂಗಲ್
511
ಪ್ರತಿದಿನ ಇನ್ಸ್ಟಾಗ್ರಾಮ್‌ನಲ್ಲಿ ಹೊಸ ಹೊಸ ಲುಕ್‌ಗಳನ್ನು ಅಪ್ಡೇಟ್ ಮಾಡ್ತಾ ಇರ್ತಾರೆ.

611
'ತಾಯಿಗೆ ತಕ್ಕ ಮಗ', ರಂಗಮಂದಿರ', ರ್ಯಾಂಬೋ 2, ಮುಗುಳುನಗು, ಮಾಸ್ ಲೀಡರ್ ಸಿನಿಮಾಗಳಲ್ಲಿ ನಟಿಸಿದ್ದಾರೆ.

711
ಇವರು ಯಾವಾಗಲೂ cool and Calm
ಇವರು ಯಾವಾಗಲೂ cool and Calm
811
ಇವರ ಸ್ಮೈಲ್‌ಗೆ ಸಿಕ್ಕಾಪಟ್ಟೆ ಅಭಿಮಾನಿಗಳಿದ್ದಾರೆ.

911
ಫ್ರೀಸ್ಟೈಲ್, ಬಾಲಿವುಡ್, ಬೆಲ್ಲಿ ಮತ್ತು ವೆಸ್ಟರ್ನ್ ಸೇರಿದಂತೆ ವಿವಿಧ ನೃತ್ಯ ಪ್ರಕಾರಗಳಲ್ಲಿ ತರಬೇತಿ ಪಡೆದಿದ್ದಾರೆ

1011
ರವಿಚಂದ್ರನ್ ಜೊತೆ ನಟಿಸಲಿದ್ದಾರೆ ಎಂಬ ಮಾತು ಕೇಳಿ ಬಂದಿದೆ.

1111
ಸ್ಯಾಂಡಲ್‌ವುಡ್ ಕ್ರಶ್ ಎಂದರೆ ತಪ್ಪಾಗಲಿಕ್ಕಿಲ್ಲ

Latest Videos