ಗಂಡ ಪ್ರತಿ ಬಾರಿ ಕೇಳೋ ಈ ಪ್ರಶ್ನೆ ಅಮೂಲ್ಯಗೆ ಅಚ್ಚುಮೆಚ್ಚು..!
ಸ್ಯಾಂಡಲ್‌ವುಡ್ ನಟಿ ಅಮೂಲ್ಯಗೆ ಗಂಡ ಈ ಪ್ರಶ್ನೆ ಎಷ್ಟು ಸಲ ಕೇಳಿದ್ರೂ ಬೇಜಾರಾಗಲ್ಲ.. ಈ ತರ ಕೇಳಿದ್ದಕ್ಕೆ ಥ್ಯಾಂಕ್ಸ್ ಅಂತಾರೆ ಅಮೂಲ್ಯ. ಏನದು..? ಇಲ್ಲಿ ನೋಡಿ

ಸ್ಯಾಂಡಲ್‌ವುಡ್ ಚೆಲುವೆ ಅಮೂಲ್ಯ ಕನ್ನಡಿಗರ ಮೆಚ್ಚಿನ ನಟಿ.

ಚೆಲುವಿನ ಚಿತ್ತಾರ ಸಿನಿಮಾ ಮೂಲಕ ಮೂಡಿ ಮಾಡಿದ ಚೆಲುವೆ ಈಕೆ

ಉಲ್ಲಾಸದ ಹೂಮಳೆ ಎಂದು ಹಾಡಿ ಸಿನಿಪ್ರಿಯರ ಮನಸು ಗೆದ್ದಿದ ಚೆಲುವೆ.

ಮದುವೆ ನಂತರ ಫ್ಯಾಮಿಲಿ ಲೈಫ್‌ನಲ್ಲಿ ಬ್ಯುಸಿ ಇದ್ದಾರೆ ಅಮೂಲ್ಯ.

ನಟಿ ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿದ್ದಾರೆ.

ತಮ್ಮ ಪ್ರವಾಸ, ಸಿಂಗಲ್ ಫೋಟೋಸ್‌ಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಿರುತ್ತಾರೆ.

ಅಂದ ಹಾಗೆ ಇವರ ಈ ಸುಂದರ ಫೋಟೋಗಳ ಕ್ರೆಡಿಟ್ ಯಾರಿಗೆ ಗೊತ್ತಾ..?

ಪ್ರತಿಬಾರಿ ಫೋಟೋ ಬೇಕಾ ಅಂತ ಕೇಳೋ ಪತಿ ಜಗದೀಶ್ ಚಂದ್ರ ಅವರಿಗೆ. ಗಂಡ ಕೇಳೋ ಈ ಪ್ರಶ್ನೆ ತುಂಬಾ ಇಷ್ಟ ಅಮೂಲ್ಯಗೆ.

ಎಲ್ಲಿ ಹೋದರೂ, ಬಂದರೂ, ಪ್ರತಿ ಸಲ ಗಂಡ ಕೇಳೋ ಫೋಟೋ ಬೇಕಾ ಅನ್ನೋ ಪ್ರಶ್ನೆಗೆ ಅಮೂಲ್ಯ ಫಿದಾ ಆಗಿದ್ದಾರೆ.

ಹೋದಲ್ಲೆಲ್ಲ ಫೋಟೋ ಬೇಕಾ ಎಂದು ಕೇಳಿ ತನ್ನ ಚಂದದ ಫೋಟೋ ಕ್ಲಿಕ್ಕಿಸೋ ಪತಿಗೆ ನಟಿ ಥ್ಯಾಂಕ್ಸ್ ಹೇಳಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.