ಅಮೂಲ್ಯ-ಶಿಲ್ಪಾ ಗಣೇಶ್‌ಗೆ ಇದ್ದಾರೆ ಕಾಮನ್ ಲವರ್..!
ಸ್ಯಾಂಡಲ್‌ವುಡ್ ನಟಿ ಅಮೂಲ್ಯ ಮತ್ತು ಗೋಲ್ಡನ್ ಸ್ಟಾರ್ ಗಣೇಶ್ ಪತ್ನಿ ಶಿಲ್ಪಾ ಇಬ್ಬರೂ ಗೆಳತಿಯರು. ಇವರಿಬ್ಬರಿಗೂ ಕಾಮನ್ ಲವರ್ ಇರೋದು ನಿಮಗೆ ಗೊತ್ತಾ..? ನಟಿ ಅಮೂಲ್ಯ ಅವರೇ ಹೇಳಿದ್ರು ಈ ಕಾಮನ್ ಲವರ್ ಬಗ್ಗೆ
17

ಅಮೂಲ್ಯ-ಶಿಲ್ಪಾ ಗಣೇಶ್ ಬೆಸ್ಟ್ ಫ್ರೆಂಡ್ಸ್: ಇವರಿಬ್ಬರಿಗೂ ಇದ್ದಾರೆ ಕಾಮನ್ ಲವರ್..!

ಅಮೂಲ್ಯ-ಶಿಲ್ಪಾ ಗಣೇಶ್ ಬೆಸ್ಟ್ ಫ್ರೆಂಡ್ಸ್: ಇವರಿಬ್ಬರಿಗೂ ಇದ್ದಾರೆ ಕಾಮನ್ ಲವರ್..!
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
27

ಸ್ಯಾಂಡಲ್‌ವುಡ್ ನಟಿ ಅಮೂಲ್ಯ ಮತ್ತು ಗೋಲ್ಡನ್ ಸ್ಟಾರ್ ಗಣೇಶ್ ಪತ್ನಿ ಇಬ್ಬರೂ ಫ್ರೆಂಡ್ಸ್ ಅನ್ನೋದು ಗೊತ್ತು.

ಸ್ಯಾಂಡಲ್‌ವುಡ್ ನಟಿ ಅಮೂಲ್ಯ ಮತ್ತು ಗೋಲ್ಡನ್ ಸ್ಟಾರ್ ಗಣೇಶ್ ಪತ್ನಿ ಇಬ್ಬರೂ ಫ್ರೆಂಡ್ಸ್ ಅನ್ನೋದು ಗೊತ್ತು.
37

ಈ ಇಬ್ಬರೂ ಅಗಾಗ ಭೇಟಿಯಾಗ್ತಾ ಇರ್ತಾರೆ, ಫ್ಯಾನ್ಸ್ ಜೊತೆ ಫೊಟೋನು ಶೇರ್ ಮಾಡ್ತಾರೆ.

ಈ ಇಬ್ಬರೂ ಅಗಾಗ ಭೇಟಿಯಾಗ್ತಾ ಇರ್ತಾರೆ, ಫ್ಯಾನ್ಸ್ ಜೊತೆ ಫೊಟೋನು ಶೇರ್ ಮಾಡ್ತಾರೆ.
47

ಅಂದ ಹಾಗೆ ಇಬ್ಬರಿಗೂ ಇರೋ ಕಾಮನ್ ಲವರ್ ಯಾರು ಗೊತ್ತಾ..?

ಅಂದ ಹಾಗೆ ಇಬ್ಬರಿಗೂ ಇರೋ ಕಾಮನ್ ಲವರ್ ಯಾರು ಗೊತ್ತಾ..?
57

ನಟಿ ಅಮೂಲ್ಯ ಅವರು ತಮ್ಮ ಲೇಟೆಸ್ಟ್ ಪೋಸ್ಟ್‌ನಲ್ಲಿ ಈ ವಿಚಾರ ಹೇಳಿದ್ದಾರೆ.

ನಟಿ ಅಮೂಲ್ಯ ಅವರು ತಮ್ಮ ಲೇಟೆಸ್ಟ್ ಪೋಸ್ಟ್‌ನಲ್ಲಿ ಈ ವಿಚಾರ ಹೇಳಿದ್ದಾರೆ.
67

ನಾವಿಬ್ಬರೂ ಕಾಫಿ ಲವರ್ಸ್ ಎಂದಿದ್ದಾರೆ ಅಮೂಲ್ಯ.

ನಾವಿಬ್ಬರೂ ಕಾಫಿ ಲವರ್ಸ್ ಎಂದಿದ್ದಾರೆ ಅಮೂಲ್ಯ.
77

ಅಂತೂ ಸ್ಯಾಂಡಲ್‌ವುಡ್ ಕಾಫೀ ಜೊತೆಗಾತಿಯರನ್ನು ನೋಡಿದ್ರಿ ಅಲ್ವಾ..?

ಅಂತೂ ಸ್ಯಾಂಡಲ್‌ವುಡ್ ಕಾಫೀ ಜೊತೆಗಾತಿಯರನ್ನು ನೋಡಿದ್ರಿ ಅಲ್ವಾ..?
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.
Latest Videos