ಬಾಲ್ಯ ಕಳೆದರೂ ನೆನಪುಗಳಿವೆ ಸಾವಿರ; ರಿಷಬ್ ಶೆಟ್ಟಿ ಹೈಸ್ಕೂಲ್ ಭೇಟಿ ಬಲು ಸುಂದರ!

First Published 23, Nov 2019, 5:47 PM IST

ಸ್ಯಾಂಡಲ್‌ವುಡ್‌ನ ಬಹುಬೇಡಿಕೆ ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ  ತಮ್ಮ ವಿನೂತನ ಚಿತ್ರ ಹಾಗೂ ಅಭಿಯಾನಿಗಳಿಂದಲೇ ಜನಪ್ರೀಯರಾಗಿದ್ದಾರೆ. ಅದರಲ್ಲೂ ಸರ್ಕಾರಿ ಶಾಲೆ ಉಳಿಸುವ ನಿಟ್ಟಿನಲ್ಲಿ ರಿಷಬ್ ಶೆಟ್ಟಿ ಕಾರ್ಯ ಮೆಚ್ಚಲೇ ಬೇಕು. ಇದೀಗ ತಾವು ಓದಿದ ಹೈಸ್ಕೂಲ್‌ಗೆ ಬೇಟಿ ನೀಡಿರುವ ರಿಷಬ್ ಹಳೇ ನೆನಪುಗಳನ್ನು ಬಿಚ್ಚಿಟ್ಟಿದ್ದಾರೆ. ಬಾಲ್ಯಕ್ಕೆ ಹಿಂತಿರುಗಲು ಸಾಧ್ಯವಿಲ್ಲ, ಕನಿಷ್ಠ ಬಾಲ್ಯದ ನೆನಪುಗಳನ್ನು ಸವಿದು ಸಂತಸ ಪಡೋಣ ಎಂದಿದ್ದಾರೆ. ರಿಷಬ್ ಶೆಟ್ಟಿಯ ಶಾಲಾ ಭೇಟಿಯ ಸುಂದರ ನೆನಪುಗಳ ಪಯಣ ಇಲ್ಲಿದೆ.
 
ಸ್ಯಾಂಡಲ್‌ವುಡ್ ನಟ, ನಿರ್ದೇಶಕ ರಿಷಬ್ ಶೆಟ್ಟಿ ತಮ್ಮ ಸರ್ಕಾರಿ ಶಾಲಾ ಉಳಿಸಿ ಅಭಿಯಾನ ಮುಂದುವರಿಸಿದ್ದಾರೆ

ತಮ್ಮ ಪ್ರೈಮರಿ ಸ್ಕೂಲಿನ ಬೋರ್ಡನ್ನೇ ಬಳಸಿ ಸಿನಿಮಾ ಮಾಡಿದ್ದ ರಿಷಬ್, ಇದೀಗ ತಾವು ಓದಿದ ಹೈಸ್ಕೂಲಿಗೆ ಭೇಟಿ ನೀಡಿದ್ದಾರೆ

ಕುಂದಾಪುರದ ಬೋರ್ಡ್ ಹೈಸ್ಕೂಲ್‌ನಲ್ಲಿ ರಿಷಬ್ ಶೆಟ್ಟಿ ವಿದ್ಯಾಭ್ಯಾಸ ಮಾಡಿದ್ದರು

ಹಲವು ವರ್ಷಗಳ ಬಳಿಕ ಬೋರ್ಡ್ ಹೈಸ್ಕೂಲ್‌ಗೆ ಭೇಟಿ ನೀಡಿದ ರಿಷಬ್ ಶೆಟ್ಟಿ

ಕ್ಲಾಸ್ ರೂಂ, ಕೂರುತ್ತಿದ್ದ ಡೆಸ್ಕು, ಆಡಿ ಬೆಳೆದ ಮೈದಾನಗಳಿಗೆ ಇನ್ನೂ ನನ್ನ ಗುರುತಿದೆ ಎಂದ ಬಾಲ್ಯದ ನೆನಪು ಬಿಚ್ಚಿಟ್ಟ ರಿಷಬ್

ಶಾಲಾ ಮಕ್ಕಳು ತೋರಿಸಿದ ಅಗಾಧ ಪ್ರೀತಿ, ಮಕ್ಕಳ ಮುಗ್ದ ನಗುವಿನಲ್ಲಿ ತಮ್ಮ ತುಂಟತನ ಕಂಡ ರಿಷಬ್

ಬಾಲ್ಯಕ್ಕಂತೂ ಮರಳಲು ಸಾಧ್ಯವಿಲ್ಲ, ಆದರೆ ಬಾಲ್ಯದ ನೆನಪಗಳನ್ನಾದರೂ ಆಗಾಗ ಸವಿದು ಸಂತಸಪಡೋಣಾ ಎಂದ ರಿಷಬ್

ಹಳೆಯ ನೆನಪು ಮೆಲುಕು ಹಾಕಿ ಮಕ್ಕಳ ಜೊತೆ ಮಕ್ಕಳಾದ ರಿಷಬ್ ಶೆಟ್ಟಿ

ಶಾಲೆ ಹಾಗೂ ಮಕ್ಕಳ ಜೊತೆ ನಿಕಟ ಸಂಪರ್ಕ ಇಟ್ಟುಕೊಂಡಿರುವ ನಟ ರಿಷಭ್ ಶೆಟ್ಟಿ

ರಿಷಬ್ ಶೆಟ್ಟಿ ಶಾಲಾ ಭೇಟಿಯಿಂದ ಇದೀಗ ಹಲವರಿಗೂ ತಮ್ಮ ತಮ್ಮ ಶಾಲಾ ದಿನಗಳಿಗೆ ಮರಳುವಾಸೆ ಬಂದಿದೆ

loader