ಮೂರೂವರೆ ವರ್ಷದ ನಂತ್ರ ತಲೆಗೂದಲು ಕತ್ತರಿಸಿದ್ರು ಧ್ರುವ, ಕಾರಣ ಇಂಟ್ರೆಸ್ಟಿಂಗ್
ಸ್ಯಾಂಡಲ್‌ವುಡ್ ನಟ ಧ್ರುವ ಸರ್ಜಾ ತಮ್ಮ ಉದ್ದನೆಯ ಕೂದಲಿಗೆ ಕತ್ತರಿ ಹಾಕಿದ್ದಾರೆ. ಬರೋಬ್ಬರಿ ಮೂರೂವರೆ ವರ್ಷದ ನಂತ್ರ ತಲೆಗೂದಲು ಕತ್ತರಿಸಿದ್ದಾರೆ ನಟ. ಕಾರಣ ಇಂಟ್ರೆಸ್ಟಿಂಗ್

ಮೂರೂವರೆ ವರ್ಷದ ನಂತರ ನಟ ಧ್ರವ ಸರ್ಜಾ ತಲೆಗೂದಲು ಕತ್ತರಿಸಿದ್ದಾರೆ.

ತಲೆಗೂದಲು ಕತ್ತರಿಸಿರುವದರ ಹಿಂದೆ ಒಂದು ಚಂದದ ಕಾರಣವಿದೆ.

ತಲೆ ಕೂದಲನ್ನ ಕ್ಯಾನ್ಸರ್ ರೋಗಿಗಳಿಗೆ ದಾನಮಾಡಿದ ಧ್ರುವ ಸರ್ಜಾ ಸಣ್ಣ ಕೆಲಸದ ಮೂಲಕ ದೊಡ್ಡ ಬದಲಾವಣೆಗೆ ಪ್ರಯತ್ನಿಸಿದ್ದಾರೆ.

ಮೂರೂವರೆ ವರ್ಷದ ಬಳಿಕ ತಲೆ ಕೂದಲಿಗೆ ಕತ್ತರಿ ಹಾಕಿದ ಧ್ರುವ ಸರ್ಜಾ.

ಪೊಗರು ಸಿನಿಮಾಗಾಗಿ ಮೂರುವರೆ ವರ್ಷದಿಂದ ಉದ್ದ ಕೂದಲು ಬಿಟ್ಟಿದ್ದ ಧ್ರುವ ಈಗ ಹೊಸ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ

ಹತ್ತು ಇಂಚು ಉದ್ದ ಇರೋ ತಲೆ ಕೂದಲನ್ನ ಕ್ಯಾನ್ಸರ್ ರೋಗಿಗಳಿಗೆ ಫ್ಲಾಂಟ್ ಮಾಡಬಹುದು.

ತಲೆಗೂದಲಿಗೆ ಮುತ್ತಿಕ್ಕುತ್ತಿರುವ ಧ್ರುವ

ತಲೆಗೂದಲಿಗೆ ಮುತ್ತಿಕ್ಕುತ್ತಿರುವ ಧ್ರುವ

ಹೀಗಾಗಿ ಉದ್ದ ಕೂದಲು ಬಿಟ್ಟಿದ್ದ ಧ್ರುವ ಹೇರ್ ಕಟ್ ಮಾಡಿಸಿ ಕ್ಯಾನ್ಸರ್ ರೋಗಿಗಳಿಗೆ ದಾನ ಮಾಡಿದ್ದಾರೆ.

ಹೊಸ ಹೇರ್ ಸ್ಟೈಲ್ ನಲ್ಲಿ ಅಣ್ಣ ಚಿರಂಜೀವಿ ಸರ್ಜಾನಂತೆಯೇ ಕಾಣ್ತಿಸುತ್ತಿದ್ದಾರೆ ಧ್ರುವ

ದುಬಾರಿ ಸಿನಿಮಾದ ಚಿತ್ರೀಕರಣಕ್ಕಾಗಿ ಹೊಸ ಲುಕ್ ನಲ್ಲಿ ಧ್ರುವ ರೆಡಿಯಾಗಿದ್ದಾರೆ

ಹೇಗಿದೆ ಹೊಸ ಸ್ಟೈಲ್

ಹೇಗಿದೆ ಹೊಸ ಸ್ಟೈಲ್
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.