ಮದುವೆಗೆ ಸ್ಮರಣೀಯ ಡೇಟ್ ಫಿಕ್ಸ್ ಮಾಡಿಕೊಂಡ ಲವ್ ಮಾಕ್ಟೇಲ್ ಜೋಡಿ

First Published 3, Nov 2020, 9:35 PM

ಬೆಂಗಳೂರು(ನ.03)  ಸದ್ದಿಲ್ಲದೆ ಹಿಟ್ ಸಿನಿಮಾ ನೀಡಿದ್ದ ಲವ್ ಮಾಕ್ಟೇಲ್ ಜೋಡಿ ಮದುವೆಯಾಗುತ್ತಾರೆ ಎಂಬುದು ಹಿಂದೆ ನಿಶ್ಚಯವಾಗಿತ್ತು. ಈಗ ಜೋಡಿ ಪ್ರೇಮಿಗಳ ದಿನದಂದೆ ಮದುವೆ ಮಾಡಿಕೊಳ್ಳಲು ಸಿದ್ಧವಾಗಿದೆ.

ಪ್ರೇಮಿಗಳ ದಿನದಂದೇ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ ಲವ್ ಮಾಕ್ಟೆಲ್ ಜೋಡಿ

ಫೆಬ್ರವರಿ 14 ಕ್ಕೆ ನಟ ಕೃಷ್ಣ ನಟಿ ಮಿಲನಾ ನಾಗರಾಜ್ ಮದುವೆ ಫಿಕ್ಸ್

ನಮ್ಮ ಮದುವೆ ದಿನಾಂಕವನ್ನ ಸಡನ್ ಆಗಿ ಘೋಷಿಸಿದ್ವಿ ಏಪ್ರಿಲ್‌ ಅಥವ ಮೇ ನಲ್ಲಿ ಮದುವೆ ಆಗೋಣ ಅಂದುಕೊಂಡಿದ್ವಿ. ಆದರೆ ಫೆಬ್ರವರಿ 14 ರಂದೇ ಮದುವೆ ಡೇಟ್ ಕೂಡಿ ಬಂತು. ಹೀಗಾಗಿ ಖುಷಿಯಿಂದ ಹೇಳಿಕೊಳ್ಳುತ್ತಿದ್ದೇವೆ ಎಂದು ಜೋಡಿ ತಿಳಿಸಿದೆ.

ಫೆಬ್ರವರಿ 14 ಪ್ರೇಮಿಗಳ ದಿನ, ನಮ್ಮನ್ನ ಬೆಸ್ಟ್ ಕಪಲ್ ಅಂತ ಎಲ್ಲರೂ ಹೇಳ್ತಾರೆ.

ಅದಕ್ಕೆ ಮಾದರಿಯಾಗಿರುತ್ತೇವೆ. ಎರಡೂ ಮನೆಯವರು ಒಪ್ಪಿ ಸಂತಸದಿಂದ ನಮ್ಮ ಮದುವೆ ಆಗುತ್ತಿದೆ. ಬೆಂಗಳೂರಿನಲ್ಲೇ ಮದುವೆ ಆಗುತ್ತೇವೆ ಎಂದು ಜೋಡಿ ತಿಳಿಸಿದೆ.

ಮದುವೆ ಆಗಬೇಕು ಅಂತ ಆರು ವರ್ಷದ ಹಿಂದಿನಿಂದ ಪ್ಲಾನ್ ಮಾಡಿಕೊಂಡು ಬಂದೀದ್ವಿ. ಈಗ ಕಾಲ ಕೂಡಿ ಬಂದಿದೆ ಎಂದು ನಟಿ ಮಿಲನಾ ಹೇಳಿದ್ದಾರೆ.

ಮಿಲನ ಲವ್ ಮಾಕ್ಟೇಲ್ 2  ನಿರ್ಮಾಣದಲ್ಲಿ ಬ್ಯೂಸಿ ಇದ್ದಾರೆ.

ಲವ್ ಮಾಕ್ಟೇಲ್ ಜೋಡಿ ತಮ್ಮ ಪ್ರೀತಿಯ ಗುಟ್ಟನ್ನು ಬಿಚ್ಚಿಟ್ಟಿದ್ದರು.

ಮಿಲನಾ ನಾಗರಾಜ್ ಮತ್ತು ಡಾರ್ಲಿಂಗ್ ಕೃಷ್ಣ ಲವ್ ಮಾಕ್ಟೇಲ್ 2 ಸಿದ್ಧತೆಯಲ್ಲಿ ಇದ್ದಾರೆ.

ಸ್ಯಾಂಡಲ್‌ವುಡ್ ನ ಮತ್ತೊಂದು ಕ್ಯೂಟ್ ಕಪಲ್ ದಾಂಪತ್ಯಕ್ಕೆ ಕಾಲಿಡುತ್ತಿದ್ದಾರೆ.

ಅಭಿಮಾನಿಗಳನ್ನು ಹರಸಿ, ಆಶೀರ್ವದಿಸಿ ಎಂದು ಕೇಳಿಕೊಂಡಿದ್ದಾರೆ.

loader