ಮಾಡೆಲಿಂಗ್ ಚೆಲುವೆ ಕೈ ಹಿಡೀತಿದ್ದಾರೆ 'ಲಕ್ಷ್ಮೀ ಬಾರಮ್ಮ' ಖ್ಯಾತಿಯ ಚಂದು..!
ಗೊಂಬೆ ಇಲ್ಲ, ಚಿನ್ನೂ ಇಲ್ಲ | ಶಾಲಿನಿ ಜೊತೆ ಸಪ್ತಪದಿ ತುಳಿಯಲಿದ್ದಾರೆ ಚಂದು | ಲಕ್ಷ್ಮೀ ಬಾರಮ್ಮ ಹಿರೋ ಮದುವೆಗೆ ರೆಡಿ
15

ಕೊರೋನಾ ಕಾಲದಲ್ಲೇ ಬಹಳಷ್ಟು ಸೆಲೆಬ್ರಿಟಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇವರ ಸಾಲಿಗೆ ಕಿರುತೆರೆಯ ಚಂದು ಬಿ ಗೌಡ ಕೂಡಾ ಸೇರಲಿದ್ದಾರೆ. ಹೌದು ಲಕ್ಷ್ಮೀ ಬಾರಮ್ಮ ಖ್ಯಾತಿಯ ಚಂದು ಅಕ್ಟೋಬರ್‌ನಲ್ಲಿ ವಿವಾಹಿತರಾಗಲಿದ್ದಾರೆ.

25

ಶಾಲಿನಿ ನಾರಾಯಣ್ ಜೊತೆ ಚಂದು ಸಪ್ತಪದಿ ತುಳಿಯುತ್ತಿದ್ದು, ಕೊರೋನಾ ಕಾರಣದಿಂದ ಸರಳವಾಗಿ ವಿವಾಹ ಕಾರ್ಯಕ್ರಮ ನಡೆಯಲಿದೆ ಎನ್ನಲಾಗಿದೆ.

35

ಅ. 29ರಂದು ವಿವಾಹ ಬೆಂಗಳೂರಿನಲ್ಲಿ ನಡೆಯಲಿದ್ದು, ಕೊರೋನಾ ಕಾರಣದಿಂದ ಆರತಕ್ಷತೆಯೂ ನಡೆಯುತ್ತಿಲ್ಲ. ಇದೊಂದು ಥೀಮ್ ವೆಡ್ಡಿಂಗ್ ಆಗಿರಲಿದೆ.

45

ಶಾಲಿನಿ ಮಾಡೆಲಿಂಗ್ ಮಾಡುತ್ತಿದ್ದು ಸ್ನೇಹಿತರ ಮೂಲಕ ಚಂದು ಹಾಗೂ ಶಾಲಿನಿ ಪರಿಚಯವಾಗಿ ಪ್ರೀತಿಯಾಗಿದೆ. ಶಾಲಿನಿ ಮಾಡೆಲಿಂಗ್ ಮಾಡುತ್ತಿದ್ದಾರೆ. 4 ವರ್ಷದಿಂದ ಪ್ರೀತಿಸುತ್ತಿದ್ದಾರೆ ಈ ಜೋಡಿ.

55

ಶಾಲಿನಿಗೆ ನಟನೆ ಬಗ್ಗೆ ಆಸಕ್ತಿ ಇಲ್ಲ, ನಟಿಸಲು ಬಯಸಿದ್ದರೆ ಅಭ್ಯಂತ ಇಲ್ಲ ಎಂದಿದ್ದಾರೆ ಚಂದು. ಸದ್ಯ ಚಂದು ತೆಲುಗು ಧಾರಾವಾಹಿಯೊಂದರಲ್ಲಿ ಲೀಡ್ ರೋಲ್ ಮಾಡುತ್ತಿದ್ದಾರೆ.

Latest Videos