#InternationalDogsDay: ನಟಿ ಮಣಿಯರ ನಾಯಿ ಪ್ರೀತಿ
ನಾಯಿಗಳನ್ನು ಸಾಕುವುದರ ಕಷ್ಟಗಳೇನೇ ಇರಲಿ, ಅವುಗಳು ಮರಳಿಸುವ ಸಂತೋಷವಂತೂ ಹತ್ತು ಪಟ್ಟು ಹೆಚ್ಚಿನದು. ಇದು ಶ್ವಾನ ಸಾಕಿದವರೆಲ್ಲರಿಗೂ ಗೊತ್ತು. ಎಷ್ಟೇ ಸುಸ್ತಾಗಿ ಮನೆಗೆ ಬಂದರೂ, ಉತ್ಸಾಹದಿಂದ ನಿಮ್ಮ ನೋಡಿ ಕುಣಿವ, ಪ್ರೀತಿಸುವ ಈ ಜೀವಗಳ ಮುಖ ನೋಡುತ್ತಿದ್ದಂತೆ ಮನಸ್ಸು ಚೇತರಿಸಿಕೊಳ್ಳುತ್ತದೆ. ನಾಯಿಗಳೆಂದರೆ ಪ್ರಾಮಾಣಿಕತೆಯ ಮೂರ್ತ ರೂಪ, ಅನ್‌ಕಂಡೀಶನಲ್ ಪ್ರೀತಿಯ ಪರ್ಯಾಯ ಪದ. ಅಂತಾರಾಷ್ಟ್ರೀಯ ಶ್ವಾನ ದಿನದಂದು ಕನ್ನಡ ನಟಿಯರ ಶ್ವಾನಪ್ರೀತಿಯನ್ನೊಮ್ಮೆ ನೋಡಿ ಬನ್ನಿ.
18

ಮನೆಯಲ್ಲಿರುವ ಸಾಕುಪ್ರಾಣಿಗಳನ್ನು ಪ್ರೀತಿಯಿಂದ ಕಾಣಿ, ಏಕೆಂದರೆ ಅವುಗಳಿಗೆ ನೀವೇ ಜಗತ್ತು ಎನ್ನುತ್ತಾರೆ ರಶ್ಮಿಕಾ ಮಂದಣ್ಣ.

28

ನಟಿ ಪ್ರಣೀತಾ ತಮ್ಮ ನಾಯಿಯೊಂದಿಗೆ.

ನಟಿ ಪ್ರಣೀತಾ ತಮ್ಮ ನಾಯಿಯೊಂದಿಗೆ.
38

ಐಂದ್ರಿತಾ ರೈ ಕೂಡಾ ಆಗಾಗ ಶ್ವಾನಗಳೊಂದಿಗೆ ಫೋಟೋ ಹಂಚಿಕೊಳ್ಳುತ್ತಿರುತ್ತಾರೆ.

48

ಮಗಳೊಂದಿಗೆ ನಾಯಿಮರಿಯನ್ನು ಮುದ್ದಿಸುತ್ತಿರುವ ಶ್ವೇತಾ ಶ್ರೀವಾಸ್ತವ್

58

ನಿರೂಪಕಿ ಅನುಶ್ರೀ ತಮ್ಮ ಮುದ್ದು ನಾಯಿಮರಿಯೊಂದಿಗೆ. ನೀ ಇದ್ದ ಹಾಗೆ ನಿನ್ನನ್ನು ಪ್ರೀತಿಸುವ ಜೀವ ಶ್ವಾನ ಎನ್ನುತ್ತಾರೆ ಇವರು.

68

ಮೇಘನಾರಾಜ್‌ನ ಮುದ್ದು ಶ್ವಾನ

ಮೇಘನಾರಾಜ್‌ನ ಮುದ್ದು ಶ್ವಾನ
78

ಸಂಯುಕ್ತಾ ಹೊರನಾಡು ಪ್ರಾಣಿ ಪ್ರೀತಿಗೆ ಹೆಸರಾದವರು. ಲಾಕ್ಡೌನ್ ಸಮಯದಲ್ಲಿ ಬೀದಿನಾಯಿಗಳಿಗೆ ಆಹಾರ ವಿತರಿಸುತ್ತಿದ್ದರು.

88

ಕನ್ನಡಿಗಿಂತಲೂ ಸ್ವಚ್ಛ ಪ್ರತಿಬಿಂಬ ತೋರುವುದು ನಾಯಿ ಎನ್ನುತ್ತಾರೆ ಸುಧಾರಾಣಿ.

Latest Videos