'ಯಾರೋ ಇವ್ಳು ದೆವ್ವ ಇದ್ದಂಗೆ ಇದ್ದಾಳೆ'; ನಟಿ ಸಂಯುಕ್ತಾ ಹೆಗ್ಡೆ ಫೋಟೋಗೆ ನೆಟ್ಟಿಗರ ಕಮೆಂಟ್?

First Published Dec 6, 2020, 10:52 AM IST

ನಟಿ ಸಂಯುಕ್ತಾ ಹೆಗ್ಡೆ ಅಪ್ಲೋಡ್ ಮಾಡಿರುವ ಹಾಟ್, ರೊಮ್ಯಾಂಟಿಕ್ ಡ್ಯಾನ್ಸ್‌ ಫೋಟೋಗೆ ನೆಟ್ಟಿಗರು ನಾನ್‌ ಸ್ಟಾಪ್ ಕಾಮೆಂಟ್ ಮಾಡುವ ಮೂಲಕ ಕಾಲೆಳೆಯುತ್ತಿದ್ದಾರೆ. ಹೀಗೆ ಮಾಡಲು ಕಾರಣವೇನು?
ಪೋಟೋಕೃಪೆ: ಸಂಯುಕ್ತಾ ಇನ್‌ಸ್ಟಾಗ್ರಾಂ

ನಟಿ ಸಂಯುಕ್ತಾ ಹೆಗ್ಡೆಗೆ ಡ್ಯಾನ್ಸ್‌ ಅಂದ್ರೆ ತುಂಬಾನೇ ಇಷ್ಟ. ಶಾಲೆ, ಕಾಲೇಜು ದಿನಗಳಿಂದಲೂ ಮಿಸ್‌ ಮಾಡದೆ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಾರೆ.

ಇತ್ತೀಚಿಗೆ ಇನ್‌ಸ್ಟಾಗ್ರಾಂನಲ್ಲಿ ಪಾರ್ಟ್ನರ್‌ ಜೊತೆ ಡ್ಯಾನ್ಸ್‌ ಪೋಸ್‌ ನೀಡಿರುವ ಫೋಟೋಗಳನ್ನು ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ.

'ನನ್ನ ಕಿವಿಯಲ್ಲಿ ಅವನು ಪಿಸುಗುಟ್ಟ ಮಾತುಗಳು. ನನ್ನ ಮುಖದಲ್ಲಿ ನಗು ಎಂದೂ ಮಾಯವಾಗುವುದಿಲ್ಲ' ಎಂದು ಸಂಯುಕ್ತಾ ಬರೆದುಕೊಂಡಿದ್ದಾರೆ.

ಇನ್ನು ಕೆಲವೊಂದು ಫೋಟೋಗಳಿಗೆ  'ಕನಸಿನಲ್ಲಿ ಕಳೆದೋಗಿರುವೆ' ಎಂಬ ಕೋಟ್ ಬರೆದಿದ್ದಾರೆ.

ಸಂಯುಕ್ತಾ ಹಾಟ್‌ ಲುಕ್‌ ನೋಡಿ ಕೆಲ ನೆಟ್ಟಿಗರು ಹಾಗೂ ಟ್ರೋಲ್ ಪೇಜ್‌ಗಳು ಕಾಲೆಳೆಯುತ್ತಿದ್ದಾರೆ.

'ಅವನು ನಿಮ್ಮ ಕಿವಿಯಲ್ಲಿ ಈ ಸಲ ಕಪ್ ನಮ್ದೆ' ಎಂದು ಹೇಳಿರಬೇಕು ಎಂದು ಟೀಕೆ ಮಾಡಿದ್ದಾರೆ.

ಸಂಯುಕ್ತಾ ಏನೇ ಮಾಡಿದರೂ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್‌ ಕ್ರಿಯೇಟ್ ಮಾಡುತ್ತಾರೆ ಇಲ್ಲ ತುಂಬಾನೇ ಟ್ರೋಲ್ ಆಗುತ್ತಾರೆ. ಆದರೆ ಅಕೆಯ ಅಭಿಮಾನಿಗಳ ಸಂಖ್ಯೆ ದಿನೆ ದಿನೇ ಹೆಚ್ಚಾಗುತ್ತಿದೆ.

Today's Poll

ಎಷ್ಟು ಜನರೊಂದಿಗೆ ಆನ್‌ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?