ಯುವರ್‌ಲೈಫ್‌ನಲ್ಲಿ ವೆಬ್‌ಸ್ಟೈಟ್‌ಗೆ ರಶ್ಮಿಕಾ ಮಂದಣ್ಣ ಅತಿಥಿ ಸಂಪಾದಕಿ!

First Published 19, Nov 2020, 9:59 AM

ನಟ ರಾಮ್‌ ಚರಣ್‌ ತೇಜ ಅವರ ಪತ್ನಿ ಉಪಾಸನಾ ಯುವರ್‌ ಲೈಫ್‌ ಹೆಸರಿನ ವೆಬ್‌ಸೈಟ್‌ ಆರಂಭಿಸಿರುವುದು ಎಲ್ಲರಿಗೂ ಗೊತ್ತಿದೆ. ಆರೋಗ್ಯ, ಲೈಫ್‌ ಸ್ಟೈಲ್‌, ಫಿಟ್‌ನೆಸ್‌ ಇತ್ಯಾದಿ ವಿಚಾರಗಳನ್ನು ಒಳಗೊಂಡ ಈ ವೆಬ್‌ಸೈಟ್‌ಗೆ ಸೆಲೆಬ್ರಿಟಿಗಳೇ ಅತಿಥಿ ಸಂಪಾದಕರಾಗಿ ಬರುತ್ತಾರೆ.

URlife ವೆಬ್‌ಸೈಟ್‌ಗೆ ಈ  ಬಾರಿ ನಟಿ ರಶ್ಮಿಕಾ ಮಂದಣ್ಣ ಅತಿಥಿ ಸಂಪಾದಕಿ ಆಗಿದ್ದಾರೆ.

ಕನ್ನಡದ ನಟಿಯಾಗಿದ್ದರೂ ಟಾಲಿವುಡ್‌, ತಮಿಳಿನಲ್ಲಿ ಬಹು ಬೇಡಿಕೆ ಗಳಿಸಿಕೊಂಡಿರುವ ರಶ್ಮಿಕಾ ಮಂದಣ್ಣ, ಉಪಾಸನಾ ಅವರ ಈ ಆನ್‌ಲೈಸ್‌ ಸಾಹಸಕ್ಕೆ ಕೈ ಜೋಡಿಸಿದ್ದಾರೆ.

ದೀಪಾವಳಿ ಹಬ್ಬದ ಸಂಭ್ರಮದ ಭಾಗವಾಹಿ ರಶ್ಮಿಕಾ ಮಂದಣ್ಣ ಅವರನ್ನು ಅತಿಥಿ ಸಂಪಾದಕರನ್ನಾಗಿ ನೇಮಿಸಲಾಗಿದೆ.

ಯುವರ್‌ ಲೈಫ್‌ ವೆಬ್‌ಸೈಟ್‌ ಒಂದು ಆರೋಗ್ಯಕರ ವೇದಿಕೆ. ಇಲ್ಲಿ ಆಯ್ದ ಕೆಲ ಕ್ಷೇತ್ರಗಳ ನುರಿತ ಪರಣಿತರು, ವೈದ್ಯರು ಸದ್ಯದ ಲೈಫ್‌ಸ್ಟೈಲ…, ತಂತ್ರಜ್ಞಾನದ ಬಗ್ಗೆ ಈ ವೇದಿಕೆ ಮೂಲಕ ಮಾಹಿತಿಯನ್ನು ಹಂಚಿಕೊಳ್ಳಲಿದ್ದಾರೆ.

ಓದುಗರಿಗೆ ಇದೊಂದು ಅತ್ಯುತ್ತಮವಾದ ಡಯಟ್‌ ಟಿಫ್ಸ್‌ ಆಗಿದ್ದು, ಉಪಯುಕ್ತ ಮಾಹಿತಿ ಜತೆಗೆ ಉಚಿತ ತರಗತಿಗಳು, ವಿಡಿಯೋ ಮಾಹಿತಿ, ಆರೋಗ್ಯಕ್ಕೆ ಸಂಬಂಧಿಸಿದ ಮಾಹಿತಿಯೂ ಯುವರ್‌ಲೈಫ್‌ ವೆಬ್‌ಸೈಟ್‌ನಲ್ಲಿ ದೊರೆಯಲಿದೆ.

ರಶ್ಮಿಕಾ ಮಂದಣ್ಣ ಅವರದ್ದು ನಗುಮೊಗದ, ಪಾಸಿಟಿವ್‌ ಗುಣ ಇದೆ. ಯುವ ಪೀಳಿಗೆಯ ನೆಚ್ಚಿನ ನಟಿಯಾಗಿ ಗುರುತಿಸಿಕೊಳ್ಳುವುದರ ಜತೆಗೆ ನಗುವಿನ ಮೂಲಕವೇ ಆರೋಗ್ಯಕರ ಸಂದೇಶವನ್ನು ನೀಡುತ್ತಿದ್ದಾರೆ.

ಇಂಥ ಆರೋಗ್ಯವಂತ ನಟಿ ಯುವರ್‌ಲೈಫ್‌ ತಾಣಕ್ಕೆ ಗೆಸ್ಟ್‌ ಎಡಿಟರ್‌ ಸ್ಥಾನಕ್ಕೆ ಸೂಕ್ತ ಎಂಬುದು ಉಪಾಸನಾ ಅವರ ಅಭಿಪ್ರಾಯ.