ಬಾಲಿವುಡ್‌ಗೆ ಹಾರಿದ ರಶ್ಮಿಕಾ; ಬಾದ್‌ಷಾ ವೀಡಿಯೋ ಆಲ್ಬಂನಲ್ಲಿ ನ್ಯಾಶನಲ್‌ ಕ್ರಷ್‌!

First Published Dec 18, 2020, 9:16 AM IST

ಬಾಲಿವುಡ್‌ ಕ್ರಷ್‌ ರಶ್ಮಿಕಾ ಮಂದಣ್ಣ ಇದೀಗ ಬಾಲಿವುಡ್‌ ಮಂದಿಯ ನಿದ್ದೆ ಕೆಡಿಸಲು ಹೊರಟಿದ್ದಾರೆ. ಅವರೀಗ ಫೇಮಸ್‌ ರಾರ‍ಯಪರ್‌ ಬಾದ್‌ಷಾ ಅವರ ವೀಡಿಯೋ ಆಲ್ಬಂನಲ್ಲಿ ಮೈ ಬಳುಕಿಸಲಿದ್ದಾರೆ.

ಸದ್ಯ ಇದರ ಶೂಟಿಂಗ್‌ ಚಂಡೀಗಢದಲ್ಲಿ ನಡೆಯುತ್ತಿದೆ. ಯಶ್‌ರಾಜ್‌ ಫಿಲಂಸ್‌ ಈ ಆಲ್ಬಂಅನ್ನು ನಿರ್ಮಿಸುತ್ತಿರುವುದು ಮತ್ತೊಂದು ವಿಶೇಷ.

ಈ ಆಲ್ಬಂ ಮುಂದಿನ ವರ್ಷ ರಿಲೀಸ್‌ ಆಗಲಿದೆ.

ಈ ಆಲ್ಬಂ ಮುಂದಿನ ವರ್ಷ ರಿಲೀಸ್‌ ಆಗಲಿದೆ.

ಈ ಆಲ್ಬಂನಲ್ಲಿ ರಶ್ಮಿಕಾ ಲುಕ್‌ ಹೇಗಿರಲಿದೆ, ನ್ಯಾಶನಲ್‌ ಕ್ರಷ್‌ಅನ್ನು ಬಾದ್‌ ಷಾ ಯಾವ ರೀತಿ ಗ್ಲಾಮರಸ್‌ ಆಗಿ ತೆರೆಯ ಮೇಲೆ ತರಲಿದ್ದಾರೆ ಅನ್ನೋದು ಕುತೂಹಲ ಹೆಚ್ಚಿಸಿದೆ.

ಬಾದ್‌ಷಾ ಅನೇಕ ರಾರ‍ಯಪ್‌ಗಳನ್ನು ನೀಡಿರುವ ಜೊತೆಗೆ ದಬಾಂಗ್‌ 3, ಸಾಹೋದಂಥಾ ಸಿನಿಮಾಗಳಿಗೆ ಹಿನ್ನೆಲೆ ಸಂಗೀತವನ್ನೂ ನೀಡಿದ್ದಾರೆ.

ರಶ್ಮಿಕಾ ಕಡೆಯಿಂದ ಬಂದ ಇನ್ನೊಂದು ಗುಡ್‌ ನ್ಯೂಸ್‌ ಅಂದರೆ ಈ ಕಿರಿಕ್‌ ಹುಡುಗಿ ಟ್ವಿಟರ್‌ನಲ್ಲಿ ಅತೀ ಹೆಚ್ಚು ಟ್ವೀಟ್‌ ಆದ ನಟಿಯರ ಲೀಸ್ಟ್‌ನಲ್ಲಿ ಸ್ಥಾನ ಪಡೆದಿದ್ದಾರೆ.

ಈ ಪಟ್ಟಿಯಲ್ಲಿ ಕೀರ್ತಿ ಸುರೇಶ್‌ ಮೊದಲ ಸ್ಥಾನದಲ್ಲಿದ್ದರೆ, ರಶ್ಮಿಕಾ ಪೂಜಾ ಹೆಗ್ಡೆಯನ್ನೂ ಹಿಂದಿಕ್ಕಿ ನಾಲ್ಕನೇ ಸ್ಥಾನದಲ್ಲಿರುವುದು ಕನ್ನಡತಿಯ ಗೌರವ ಹೆಚ್ಚಿಸಿದೆ.

Today's Poll

ಎಷ್ಟು ಜನರೊಂದಿಗೆ ಆನ್‌ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?