ಕಾಮಿಡಿ ಸಿನಿಮಾಗೆ ಕನ್ನಡ ನಟಿ ಬೆತ್ತಲೆ ಫೋಟೋಶೂಟ್; ನೋಡಿದ್ರೆ ಶಾಕ್..!
ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್‌ಗೆ ಜೋಡಿಯಾಗಿ 'ರಣವಿಕ್ರಮ' ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಪದಾರ್ಪಣೆ ಮಾಡಿದ ನಟಿ ಅದಾಶರ್ಮಾ ಹೇಗಿದ್ದಾರೆ ನೋಡಿ....
110

ತಮಿಳು ಕುಟುಂಬದಲ್ಲಿ ಹುಟ್ಟಿದ ಅದಾ ಬೆಳೆದದ್ದು ಮುಂಬೈನಲ್ಲಿ.

210

ಅದಾ ತಂದೆ ವ್ಯಾಪಾರಿ , ನೌಕಾಪಡೆಯ ಕ್ಯಾಪ್ಟನ್ ಹಾಗೂ ತಾಯಿ ಕ್ಲಾಸಿಕಲ್ ಡ್ಯಾನ್ಸರ್.

310

10ನೇ ತರಗತಿಯಲ್ಲಿ ವ್ಯಾಸಂಗ ಮಾಡುವಾಗ ಅದಾ ನಟಿಯಾಗಬೇಕೆಂದು ನಿರ್ಧರಿಸಿದರು.

410

ಪೋಷಕರ ಒತ್ತಾಯದಿಂದ ಪಿಯುಸಿ ಮುಗಿಸಿ ಆನಂತರ ಚಿತ್ರರಂಗಕ್ಕೆ ಕಾಲಿಟ್ಟಿರು.

510

ಅದಾ ಜಿಮ್ನಾಸ್ಟ್ ಪರಿಣಿತೆ.

ಅದಾ ಜಿಮ್ನಾಸ್ಟ್ ಪರಿಣಿತೆ.
610

ಚಿತ್ರರಂಗದಲ್ಲಿ ಕ್ಲಿಕ್ ಆಗದ ಕಾರಣ ಅದಾ ಕತಕ್ ಡ್ಯಾನ್ಸರ್ ಆಗುತ್ತಾರೆ.

710

ಅದಾ ನಿರೀಕ್ಷಿತ ಸಿನಿಮಾ 'ಮ್ಯಾನ್ ಟು ಮ್ಯಾನ್'

ಅದಾ ನಿರೀಕ್ಷಿತ ಸಿನಿಮಾ 'ಮ್ಯಾನ್ ಟು ಮ್ಯಾನ್'
810

'ಮ್ಯಾನ್ ಟು ಮ್ಯಾನ್' ಕಾಮಿಡಿ ರೋಮ್ಯಾಂಟಿಕ್ ಸಿನಿಮಾ ಆಗಿದ್ದು ಅದಾ ಬೆತ್ತಲೆ ಫೋಟೋ ಶೋಟ್ ಮಾಡಿಸಿದ್ದಾರೆ.

910

ಸೋಷಿಯ್ ಮೀಡಿಯಾದಲ್ಲಿ ಈ ಫೋಟೋಗಳು ವೈರಲ್ ಆಗುತ್ತಿವೆ .

1010

2015ರಲ್ಲಿ ಪುನೀತ್ ರಾಜ್‌ಕುಮಾರ್ ಜೊತೆ 'ರಣವಿಕ್ರಮ'ದಲ್ಲಿ ಅಭಿನಯಿಸಿದ್ದಾರೆ.

Latest Videos