ಯಶ್ ಮನೆಯಲ್ಲಿ ಹಬ್ಬ, ಪುಟ್ಟ ತಮ್ಮನಿಗೆ ಐರಾ ರಕ್ಷಾ ಬಂಧನ
ಬೆಂಗಳೂರು(ಆ. 03) ಪುಟಾಣಿಗಳು ರಕ್ಷಾ ಬಂಧನ ಸಂಭ್ರಮದಲ್ಲಿ ಪಾಲ್ಗೊಂಡಿದ್ದಾರೆ. ಯಶ್ -ರಾಧಿಕಾ ಪುತ್ರಿ ಪುಟ್ಟ ಸಹೋದರನಿಗೆ ಆರತಿ ಬೆಳಗಿ ರಾಖಿ ಕಟ್ಟಿದ್ದಾಳೆ. ಐರಾ ಮತ್ತು ಪುಟ್ಟ ತಮ್ಮನ ಸಂಭ್ರಮ ಪೋಟೋಗಳಲ್ಲಿ ನಿಮ್ಮ ಮುಂದೆ..
16

ಅಕ್ಕ-ತಮ್ಮನ ಮಧುರ ಬಾಂಧವ್ಯ ಸದಾ ಅನುಪಮ

ಅಕ್ಕ-ತಮ್ಮನ ಮಧುರ ಬಾಂಧವ್ಯ ಸದಾ ಅನುಪಮ
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
26

ಪುಟಾಣಿಗಳ ರಕ್ಷಾ ಬಂಧನ ಸಂಭ್ರಮ

ಪುಟಾಣಿಗಳ ರಕ್ಷಾ ಬಂಧನ ಸಂಭ್ರಮ
36

ಹೆತ್ತಮ್ಮ ರಾಧಿಕಾ ಪಂಡಿತ್ ರೊಂದಿಗೆ ಪುಟಾಣಿಗಳು.

ಹೆತ್ತಮ್ಮ ರಾಧಿಕಾ ಪಂಡಿತ್ ರೊಂದಿಗೆ ಪುಟಾಣಿಗಳು.
46

ಪುಟ್ಟ ತಮ್ಮನಿಗೆ ಆರತಿ ಬೆಳಗಿದ ಐರಾ

ಪುಟ್ಟ ತಮ್ಮನಿಗೆ ಆರತಿ ಬೆಳಗಿದ ಐರಾ
56

ಯಶ್ ಮನೆಯಲ್ಲಿ ಪುಟಾಣಿಗಳ ರಕ್ಷಾ ಬಂಧನ

ಯಶ್ ಮನೆಯಲ್ಲಿ ಪುಟಾಣಿಗಳ ರಕ್ಷಾ ಬಂಧನ
66

ಐರಾಗೆ ಸೋಶಿಯಲ್ ಮೀಡಿಯಾದಲ್ಲಿ ಅಪಾರ ಅಭಿಮಾನಿಗಳಿದ್ದಾರೆ.

ಐರಾಗೆ ಸೋಶಿಯಲ್ ಮೀಡಿಯಾದಲ್ಲಿ ಅಪಾರ ಅಭಿಮಾನಿಗಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.
Latest Videos