ಮನೆಗೆಲಸದ ಮಹಿಳೆಗೆ ರಾಧಿಕಾ ಪಂಡಿತ್ ಅಚ್ಚರಿ ಗಿಫ್ಟ್
ಬೆಂಗಳೂರು(ಜು. 02) ಗಂಡ ಯಶ್ ಅವರೊಂದಿಗೆ ಪೋಟೋ ಶೇರ್ ಮಾಡಿಕೊಳ್ಳುತ್ತಿದ್ದ ನಟಿ ರಾಧಿಕಾ ಪಂಡಿತ್ ಈ ಬಾರಿ ಬೇರೆ ಕೆಲಸ ಮಾಡಿದ್ದಾರೆ. ತಮ್ಮ ಮನೆಯ ಸ್ಪೆಷಲ್ ಲೇಡಿಯನ್ನು ಜಗತ್ತಿಗೆ ಪರಿಚಯಿಸಿದ್ದಾರೆ.
16

ರಾಧಿಕಾ ಪಂಡಿತ್ ಮನೆಯ ಸ್ಪಷಲ್ ಲೇಡಿಗೆ ರಾಧಿಕಾ ಸ್ಪೆಷಲ್ ಕೇರ್

26

ಕಳೆದ 8 ವರ್ಷದಿಂದ ಮನೆಯ ಮಂದಿಯ ಕೇರ್ ತೆಗೆದುಕೊಳ್ತಿರೋ ಆ ಲೇಡಿ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡ ರಾಧಿಕಾ ಪಂಡಿತ್

36

ಗೀತಾ ಹೆಸರಿನ ಮನೆ ಕೆಲಸದ ಮಹಿಳೆ ಕುರಿತು ವಿಶೇಷ ಕಾಳಜಿ ತೋರಿದ ರಾಧಿಕಾ ಪಂಡಿತ್

46

ಮನೆ ಗೆಲಸದ ಗೀತಾ ಜನ್ಮ ದಿನಕ್ಕೆ ವಿಶೇಷ ಕೇಕ್ ತಯಾರಿಸಿ ಜನ್ಮದಿನ ಸೆಲೆಬ್ರೇಟ್ ಮಾಡಿದ ರಾಧಿಕಾ ಪಂಡಿತ್

56

ನಮ್ಮನ್ನ ಕೇರ್ ಮಾಡೋ ಈ ವಿಶೇಷ ವ್ಯಕ್ತಿಗಳನ್ನ ನಾವು ಈ ಕೊರೊನಾ ಟೈಮ್ ಅಲ್ಲಿ ಅತೀ ಹೆಚ್ಚು ಕಾಳಜಿಯಿಂದ ನೋಡಿಕೊಳ್ಳಬೇಕು ಎಂದು ರಾಧಿಕಾ ಮನವಿ ಮಾಡಿಕೊಂಡಿದ್ದಾರೆ.

66

ತಮ್ಮ ಫೇಸ್ ಬುಕ್ ಪೇಜ್ ಅಲ್ಲಿ ಮನೆಗೆಲಸದ ಮಹಿಳೆ ಗೀತಾ ಪೋಟೋ ಸಮೇತ ಬರೆದುಕೊಂಡ ರಾಧಿಕಾ ಪಂಡಿತ್

Latest Videos