ಕಸ್ತೂರಿ ಮಹಲ್‌ನಿಂದ ಹೊರನಡೆದ ರಚಿತಾ ರಾಮ್‌..!

First Published 21, Sep 2020, 5:21 PM

ಡಿಂಪಲ್‌ ಕ್ವೀನ್‌ ರಚಿತಾ ರಾಮ್‌ ಇತ್ತೀಚೆಗೆ ಮಹಿಳಾ ಪ್ರಧಾನ ಚಿತ್ರಕ್ಕೆ ಸಹಿ ಹಾಕಿದ್ದರು. ಅದು ಇನ್ನೇನು ಸೆಟ್‌ ಏರಬೇಕಿತ್ತು. ಆದರೆ ಅಚಾನಕ್ ಆಗಿ ತಂಡದಿಂದ ರಚಿತಾ ರಾಮ್‌ ಹೊರನಡೆದಿದ್ದಾರೆ.

ಕಸ್ತೂರಿ ಮಹಲ್ ಸಿನಿಮಾದಿಂದ ರಚಿತಾ ರಾಮ್ ಹೊರ ನಡೆದಿದ್ದಾರೆ

ಡಿಂಪಲ್‌ ಕ್ವೀನ್‌ ರಚಿತಾ ರಾಮ್‌ ಇತ್ತೀಚೆಗೆ ಮಹಿಳಾ ಪ್ರಧಾನ ಚಿತ್ರಕ್ಕೆ ಸಹಿ ಹಾಕಿದ್ದರು. ಅದು ಇನ್ನೇನು ಸೆಟ್‌ ಏರಬೇಕಿತ್ತು.

Rachita

Rachita

ದಿನೇಶ್‌ ಬಾಬು ಅವರ ನಿರ್ದೇಶನದ 50ನೇ ಚಿತ್ರ, ‘ಕಸ್ತೂರಿ ನಿವಾಸ’ ಎನ್ನುವ ಟೈಟಲ್‌ ಕಾರಣಕ್ಕೆ ಸಾಕಷ್ಟುನಿರೀಕ್ಷೆಯೂ ಇತ್ತು.

ಆದರೆ ಪ್ರಾರಂಭದಲ್ಲಿಯೇ ಟೈಟಲ್‌ ಬದಲಾವಣೆಯ ಅನಿವಾರ್ಯತೆ ಎದುರಾಗಿ ‘ಕಸ್ತೂರಿ ಮಹಲ್‌’ ಎಂದು ಬದಲಾದ ಚಿತ್ರಕ್ಕೆ ಈಗ ಮತ್ತೊಂದು ಅಡಚಣೆ ಬಂದಿದೆ.

ಡೇಟ್‌ ಹೊಂದಾಣಿಕೆ ಆಗದ ಕಾರಣಕ್ಕೆ ತಂಡದಿಂದ ರಚಿತಾ ರಾಮ್‌ ಹೊರನಡೆದಿದ್ದಾರೆ.

ಈ ಹಿಂದೆ ಒಪ್ಪಿಕೊಂಡಿದ್ದ ಚಿತ್ರಗಳನ್ನು ಪೂರ್ಣಗೊಳಿಸುವ ಸಲುವಾಗಿ ರಚಿತಾ ಈ ನಿರ್ಧಾರಕ್ಕೆ ಬಂದಿದ್ದಾರೆ

ಇದೇ ಕಾರಣವನ್ನು ಚಿತ್ರತಂಡಕ್ಕೂ ಹೇಳಿದ್ದಾರೆ

ಇದೇ ಕಾರಣವನ್ನು ಚಿತ್ರತಂಡಕ್ಕೂ ಹೇಳಿದ್ದಾರೆ

ಈಗ ಕಸ್ತೂರಿ ಮಹಲ್‌’ ತಂಡ ಬೇರೆ ನಾಯಕಿಯ ಹುಡುಕಾಟದಲ್ಲಿದೆ.

loader