ಪುನೀತ್ ರಾಜ್ ಕುಮಾರ್ ಜೇಮ್ಸ್ ಕ್ರೇಜ್... ಅಭಿಮಾನಿಗಳ ಉಘೆ ಉಘೆ..
ಪುನೀತ್ ಅಭಿಮಾನಿಗಳಲ್ಲಿ ಈಗ ಜೇಮ್ಸ್ ಕ್ರೇಜ್, ಭರ್ಜರಿ ಚಿತ್ರದ ನಿರ್ದೇಶಕ ಚೇತನ್ ನಿರ್ದೇಶನದಲ್ಲಿ ಮೂಡಿ ಬರಲಿರೋ ಜೇಮ್ಸ್ ಸಿನಿಮಾ ಹವಾ ಎಬ್ಬಿಸಿದೆ. ಡಿಫರೆಂಡಟ್ ಗೆಟಪ್ ನಲ್ಲಿ ಪುನೀತ್ ರಾಜ್ ಕುಮಾರ್ ಕಾಣಿಸಿಕೊಂಡಿದ್ದಾರೆ. ಚಿತ್ರ ಸೆಟ್ಟೇರುವ ಮುನ್ನವೇ ಕ್ರೇಜ್ ಶುರುವಾಗಿದ್ದು ಅಭಿಮಾನಿಗಳ ಸಂಭ್ರಮ ಕಣ್ಣು ತುಂಬಿಕೊಳ್ಳಳೇಬೇಕು. ಜೇಮ್ಸ್ ಹವಾಕ್ಕೆ ಫಿದಾ ಆಗಿರುವ ಅಭಿಮಾನಿಗಳು ವಿಭಿನ್ನ ಕೇಶ ವಿನ್ಯಾಸ ಮಾಡಿಕೊಂಡು ಸಂಭ್ರಮಿಸಿದ್ದಾರೆ.
16

ಎದೆಯ ಮೇಲೆ ಪುನೀತ್ ಹಚ್ಚೆ ಹಾಕಿಸಿಕೊಂಡ ಅಭಿಮಾನಿ
ಎದೆಯ ಮೇಲೆ ಪುನೀತ್ ಹಚ್ಚೆ ಹಾಕಿಸಿಕೊಂಡ ಅಭಿಮಾನಿ
26
ನೆಚ್ಚಿನ ನಟನೊಂದಿಗೆ ಸೆಲ್ಫಿ
ನೆಚ್ಚಿನ ನಟನೊಂದಿಗೆ ಸೆಲ್ಫಿ
36
ಜೇಮ್ಸ್ ಆರಂಭಕ್ಕೂ ಮುನ್ನವೇ ಹೆಚ್ಚಿದೆ ಕ್ರೇಜ್
ಜೇಮ್ಸ್ ಆರಂಭಕ್ಕೂ ಮುನ್ನವೇ ಹೆಚ್ಚಿದೆ ಕ್ರೇಜ್
46
ವಿಭಿನ್ನ ಕೇಶವಿನ್ಯಾಸದ ಮೂಲಕ ಅಭಿಮಾನ ತೋರ್ಪಡಿಸಿದ ಫ್ಯಾನ್ಸ್
ವಿಭಿನ್ನ ಕೇಶವಿನ್ಯಾಸದ ಮೂಲಕ ಅಭಿಮಾನ ತೋರ್ಪಡಿಸಿದ ಫ್ಯಾನ್ಸ್
56
ನೆಚ್ಚಿನ ನಟನೊಂದಿಗೆ ಪೋಟೋ ಕ್ಲಿಕ್ಕಿಸಿಕೊಂಡ ಸಡಗರ
ನೆಚ್ಚಿನ ನಟನೊಂದಿಗೆ ಪೋಟೋ ಕ್ಲಿಕ್ಕಿಸಿಕೊಂಡ ಸಡಗರ
66
ಬಹುನಿರೀಕ್ಷಿತ ಚಿತ್ರ ಜೇಮ್ಸ್ ಅಬ್ಬರಕ್ಕೆ ಅಭಿಮಾನಿಗಳು ಸಿದ್ಧ
ಬಹುನಿರೀಕ್ಷಿತ ಚಿತ್ರ ಜೇಮ್ಸ್ ಅಬ್ಬರಕ್ಕೆ ಅಭಿಮಾನಿಗಳು ಸಿದ್ಧ
Latest Videos