ಚಾಲಕನ ಜನ್ಮದಿನಕ್ಕೆ ಪವರ್ ಸ್ಟಾರ್ ಸ್ಪೆಷಲ್ ಗಿಫ್ಟ್!

First Published 4, Aug 2020, 10:52 PM

ಬೆಂಗಳೂರು(ಆ. 04)   ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಸರಳತೆ ಬಗ್ಗೆ ಹೊಸದಾಗಿ ಹೇಳುವುದು ಏನೂ ಇಲ್ಲ.  ಮನೆಯ ಕಾರು ಚಾಲಕನ ಹುಟ್ಟುಹಬ್ಬವನ್ನು ತಾವೇ ಮುಂದೆ ನಿಂತು ಆಚರಿಸಿದ್ದಾರೆ. ಬನ್ನಿ ಪುನೀತ್ ಮನೆಯೊಳಗೆ ಒಂದು ರೌಂಡ್ ಹಾಕಿಕೊಂಡು ಬರೋಣ

ಪುನೀತ್ ರಾಜ್​ಕುಮಾರ್ ತಮ್ಮ ಮನೆಯಲ್ಲಿ 30 ವರ್ಷಗಳಿಂದ ಕಾರು ಚಾಲಕನಾಗಿ ಕೆಲಸ ಮಾಡುತ್ತಿರುವ ಬಾಬು ಅವರಿಗೆ ಜನ್ಮದಿನ ಸಂಭ್ರಮ

ಬಾಬು ಎಂಬುವವರು ಅಣ್ಣಾವ್ರ ಮನೆಯಲ್ಲಿ ಕಾರು ಚಾಲಕರಾಗಿ ಕೆಲಸ ಮಾಡುತ್ತಿದ್ದಾರೆ.

ಪುನೀತ್ ಅವರ ಅಚ್ಚುಮೆಚ್ಚಿನ ಚಾಲಕರಾಗಿ ಬಾಬು ಗುರುತಿಸಿಕೊಂಡಿದ್ದಾರೆ.

ಪುನೀತ್ ಹಾಗೂ ಪತ್ನಿ ಅಶ್ವಿನಿ ಸೇರಿ ಬಾಬು  ಅವರ ಹುಟ್ಟುಹಬ್ಬ ಆಚರಿಸಿದ್ದು ಬಾಂಧವ್ಯ ಮತ್ತಷ್ಟು ಗಟ್ಟಿಯಾಗಿದೆ.

ಬಾಬು ಸಹ ಕುಟುಂಬದ ಪ್ರೀತಿಗೆ ಧನ್ಯವಾದ ಹೇಳಿದ್ದಾರೆ.

loader