ಈಗಲೂ ನಾಯಕರ ಮುಖ ನೋಡಿ ಟಿಕೆಟ್ ಖರೀದಿಸುತ್ತಾರೆ: ನಟಿ ಶ್ರೀಲೀಲಾ ಬೇಸರ
8 ಸೌತ್ ಇಂಡಿಯನ್ ಸಿನಿಮಾಗಳನ್ನು ಸಹಿ ಮಾಡಿರುವ ನಟಿ ಶ್ರೀಲೀಲಾ ಎಂಬಿಬಿಎಸ್ ಕೊನೆ ಓದುತ್ತಿದ್ದಾರೆ. ಭ್ರಮೆಯಲ್ಲಿ ಬದುಕುತ್ತಿಲ್ಲ ಎಂದು ಹೇಳಿಕೊಂಡಿದ್ದಾರೆ.
16

ಕನ್ನಡ ಮತ್ತು ತೆಲುಗು ಸಿನಿಮಾಗಳಲ್ಲಿ ಅಭಿನಯಿಸುತ್ತಿರುವ ನಟಿ ಶ್ರೀಲೀಲಾ ಕೈಯಲ್ಲಿ ಸದ್ಯಕ್ಕೆ 8 ಸಿನಿಮಾಗಳಿದೆ. ಮೋಸ್ಟ್ ಬ್ಯುಸಿಯಾಗಿರುವ ನಟಿ.
26
ಬಾಲಾಕೃಷ್ಣ, ಪವನ್ ಕಲ್ಯಾಣ್, ನಿತಿಣ್ (Nitin), ರಾಮ್ ಹಾಗೂ ವಿಜಯ್ ದೇವರಕೊಂಡ (Vijay Deverakona) ಜೊತೆ ಶ್ರೀಲೀಲಾ ನಟಿಸಿದ್ದಾರೆ.
36
'ನಿಜ ಹೇಳಬೇಕು ಅಂದ್ರೆ ಇಂದಿಗೂ ಜನರು ಮೊದಲು ಟಿಕೆಟ್ ತೆಗೆದುಕೊಳ್ಳುವುದು ನಾಯಕರ ಮುಖ ನೋಡಿ' ಎಂದು ಇ-ಟೈಮ್ಸ್ ಸಂದರ್ಶನದಲ್ಲಿ ಹೇಳಿದ್ದಾರೆ.
46
'ಚಿತ್ರರಂಗಕ್ಕೆ ನಾನು ಹೊಸಬ್ಬಳು. ಬರ್ತಿದ್ದಂತೆ ಎಲ್ಲರ ಗಮನ ನನ್ನ ಮೇಲೆ ಇರಬೇಕು ಎಂದು ಬಯಸುವುದಿಲ್ಲ. ಮನೋರಂಜನೆ ನೀಡುವಂತ ಪಾತ್ರಗಳಲ್ಲಿ ಕಾಣಿಸಿಕೊಂಡರೆ ಸಾಕು' ಎಂದು ಶ್ರೀಲೀಲಾ ಮಾತನಾಡಿದ್ದಾರೆ.
56
'ವಿಭಿನ್ನ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುತ್ತಿರುವೆ, ಆ ಪಾತ್ರಗಳ್ನು ತೆರೆ ಮೇಲೆ ಚೆನ್ನಾಗಿ ಇರಬೇಕು ಅನ್ನೋದು ನನ್ನ ಉದ್ದೇಶ'
66
'ಪ್ರತಿ ದಿನ ನಾನು ಸಿನಿಮಾ ಸೆಟ್‌ನಲ್ಲಿ ಇರುತ್ತೀನಿ. ಈ ಕೆಲಸ ನನಗೆ ಖುಷಿ ಕೊಡುತ್ತಿದೆ. ಕ್ಯಾಮೆರಾ ಎದುರಿಸುವುದು ಅಭ್ಯಾಸ ಆಗಿದೆ' ಎಂದಿದ್ದಾರೆ ಲೀಲಾ.
Latest Videos