MalayalamNewsableKannadaKannadaPrabhaTeluguTamilBanglaHindiMarathiMyNation
• Facebook
• Twitter
• whatsapp
• YT video
• insta
• ತಾಜಾ ಸುದ್ದಿ
• ಸುದ್ದಿ
• ಕ್ರೀಡೆ
• ವೀಡಿಯೋ
• ಮನರಂಜನೆ
• ಜೀವನಶೈಲಿ
• ವೆಬ್‌ಸ್ಟೋರೀಸ್
• ಜಿಲ್ಲಾ ಸುದ್ದಿ
• ತಂತ್ರಜ್ಞಾನ
• ವಾಣಿಜ್ಯ
• Home
• Entertainment
• Sandalwood
• ನಿಖಿಲ್ ಸತಿಯಾದ ರೇವತಿ, ದಾಂಪತ್ಯಕ್ಕೆ ಕಾಲಿಟ್ಟ ಜಾಗ್ವಾರ್ ಹೀರೋ!

ನಿಖಿಲ್ ಸತಿಯಾದ ರೇವತಿ, ದಾಂಪತ್ಯಕ್ಕೆ ಕಾಲಿಟ್ಟ ಜಾಗ್ವಾರ್ ಹೀರೋ!

ಜಾಗ್ವಾರ್ ನಿಖಿಲ್ ಮತ್ತು ರೇವತಿ ಮದುವೆ ಅದ್ದೂರಿ ಆಗಿಯೇ ನಡೆದಿದೆ. ಕಡಿಮೆ ಜನರ ಮಧ್ಯೆ ಗೌಡ ಸಂಪ್ರದಾಯದಂತೆ ಶಾಸ್ತ್ರೊಕ್ತವಾಗಿ ಈ ಜೋಡಿ ಸಪ್ತಪದಿ ತುಳಿದಿದೆ.ಯಾರೆಲ್ಲ ಬಂದಿದ್ದರು. ಹೇಗೆಲ್ಲ ಇತ್ತು ಮದುವೆ ಸಂಭ್ರಮ. ನೋಡಿ ಫೋಟೋಗಳಲ್ಲಿ...

1 Min read
Suvarna News | Asianet News
Published : Apr 17 2020, 07:52 PM IST
Share this Photo Gallery
• FB
• TW
• Linkdin
• Whatsapp
112

ನಿಖಿಲ್ ಜೀವನದಲ್ಲಿ ರೇವತಿ ಜೀವನ ಸಂಗಾತಿಯಾಗಿ ಕಾಲಿಟ್ಟಿದ್ದಾರೆ.  ಕೆಲವೇ ಕೆಲವು ಗುರು ಹಿರಿಯರ ಸಮ್ಮುಖದಲ್ಲಿ ಈ ಜೋಡಿ ಸತಿ ಪತಿಯಾಗಿದೆ.

ನಿಖಿಲ್ ಜೀವನದಲ್ಲಿ ರೇವತಿ ಜೀವನ ಸಂಗಾತಿಯಾಗಿ ಕಾಲಿಟ್ಟಿದ್ದಾರೆ.  ಕೆಲವೇ ಕೆಲವು ಗುರು-ಹಿರಿಯರ ಸಮ್ಮುಖದಲ್ಲಿ ಈ ಜೋಡಿ ಸತಿ ಪತಿಯಾಗಿದೆ.

212

ಶುಭ ಶುಕ್ರವಾರದ ಈ ಶುಭ ದಿನವೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕುಮಾರಸ್ವಾಮಿ ಪುತ್ರ.

312

ಮದುವೆ ಸರಳವಾಗಿ, ಕಡಿಮೆ ಜನರ ಸಮ್ಮುಖದಲ್ಲಿ ನಡೆದರೂ, ಅದ್ಧೂರಿಯಾಗಿಯೇ ಇತ್ತು.

412

ನಿಖಿಲ್ ಮತ್ತು ರೇವತಿ ಮದುವೆ ನಿಗದಿ ಪಡಿಸಿದ ದಿನವೇ ನೆರವೇರಿದೆ. ಆದರೆ, ಅಂದು ಕೊಂಡ ಆ ಜನ ಸಾಗರದ ಮುಂದೆ ನಡೆದಿಲ್ಲ.

512

ನಿಖಿಲ್ ಮತ್ತು ರೇವತಿ ಮದುವೆ ನಿಗದಿ ಪಡಿಸಿದ ದಿನವೇ ನೆರವೇರಿದೆ. ಆದರೆ, ಅಂದು ಕೊಂಡ ಆ ಜನ ಸಾಗರದ ಮುಂದೆ ನಡೆದಿಲ್ಲ

612

ನಿಖಿಲ್ ಮದುವೆ ಅತೀ ವೈಭದಿಂದಲೇ ಪ್ಲಾನ್ ಆಗಿತ್ತು. ರಾಮನಗರದ ಜಾನಪದ ಲೋಕದ ಬಳಿ ಅದ್ದೂರಿ ತಯಾರಿ ನಡೆದಿತ್ತು.

712

812

ಬೆಂಗಳೂರಿನ ಜೆ.ಪಿ.ಜನಗರದ ಮನೆಯಲ್ಲಿಯೇ ಕುಮಾರಸ್ವಾಮಿ-ಅನಿತಾ ದಂಪತಿ ಸೊಸೆಯನ್ನು ಮನೆ ತುಂಬಿಸಿಕೊಂಡಿದ್ದಾರೆ.

912

ನಿಖಿಲ್ ಮತ್ತು ರೇವತಿ ಮದುವೆಗೆ ಹೆಚ್ಚು ಜನರೇ ಇರಲ್ಲಿಲ್ಲ ಎನ್ನುತ್ತಾರೆ. ಆದರೆ, ಫಾರ್ಮ್ ಹೌಸ್ ಪ್ರವೇಶಿಸಿದ ವಾಹನಗಳ ಲೆಕ್ಕ 150 ಅನ್ನೊ ಗುಸುಗುಸು ಕೂಡ ಇದೆ.

1012

ಅರಿಶಿನ ಶಾಸ್ತ್ರದಿಂದ ಹಿಡಿದು, ಪ್ರತಿಯೊಂದೂ ಶಾಸ್ತ್ರವೂ ನಡೆದಿತ್ತು.

1112

ಮಂಡ್ಯ ಎಂಪಿ ಮಾಡಬೇಕೆಂದು ಕುಮಾರಸ್ವಾಮಿ ಕನಸು ನೆರವೇರಲಿಲ್ಲ. ದೊಡ್ಡ ಫಿಲ್ಮ್ ಹೀರೋ ಮಾಡಬೇಕೆಂಬ ಕನಸೂ ಇನ್ನು ನನಸಾಗಿಲ್ಲ. ಮಗನ ಮದುವೆಯನ್ನು ಅದ್ಧೂರಿಯಾಗಿ ಮಾಡುವ ಯೋಗವೂ ಮಾಜಿ ಸಿಎಂಗೆ ಬರಲಿಲ್ಲವೆಂದು ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗುತ್ತಿದೆ.

1212

ಮದುಮಗನಾಗಿ ನಿಖಿಲ್ ಮಿಂಚಿದ್ದು ಹೀಗೆ.

ಮದುಮಗನಾಗಿ ನಿಖಿಲ್ ಮಿಂಚಿದ್ದು ಹೀಗೆ.

ಮದುಮಗನಾಗಿ ನಿಖಿಲ್ ಮಿಂಚಿದ್ದು ಹೀಗೆ.

About the Author

SN
Suvarna News

Latest Videos
Recommended Stories
Related Stories
Asianet
Follow us on
• Facebook
• Twitter
• whatsapp
• YT video
• insta
• Download on Android
• Download on IOS
• About Website
• About Tv
• Terms of Use
• Privacy Policy
• CSAM Policy
• Complaint Redressal - Website
• Complaint Redressal - TV
• Compliance Report Digital
• Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved