ಪತ್ನಿ ಕೈ ಹಿಡಿದು ನಿಂತ ನಿಖಿಲ್ ಕುಮಾರಸ್ವಾಮಿ; ಇದು ವ್ಯಾಲೆಂಟೈನ್ಸ್ ಡೇ ಸ್ಪೆಷಲ್!
ಪ್ರೇಮಿಗಳ ದಿನದಂದು ಪತ್ನಿ ಜೊತೆಗಿರುವ ಫೋಟೋ ಅಪ್ಲೋಡ್ ಮಾಡಿದ ನಿಖಿಲ್ ಕುಮಾರ್. ನೆಟ್ಟಿಗರು ಮುಂದಿಟ್ಟ ಡಿಮ್ಯಾಂಡ್ ಏನು ಗೊತ್ತಾ?

ಕನ್ನಡ ಚಿತ್ರರಂಗದ ಯುವರಾಜ ನಿಖಿಲ್ ಕುಮಾರಸ್ವಾಮಿ ಪ್ರೇಮಿಗಳ ದಿನಾಚರಣೆ ಪ್ರಯುಕ್ತ ಪತ್ನಿ ಜೊತೆಗಿರುವ ಫೋಟೋ ಅಪ್ಲೋಡ್ ಮಾಡಿದ್ದಾರೆ.
' ಎಲ್ಲಾ ಲವರ್ಸ್‌ಗಳಿಗು ಹ್ಯಾಪಿ ವ್ಯಾಲೆಂಟೈನ್ಸ್ ಡೇ' ಎಂದು ನಿಖಿಲ್ ಕುಮಾರಸ್ವಾಮಿ ಕ್ಯಾಪ್ಶನ್ ಬರೆದುಕೊಂಡು ಎರಡು ಫೋಟೋ ಅಪ್ಲೋಡ್ ಮಾಡಿದ್ದಾರೆ.
ಇತ್ತೀಚಿಗೆ ಫ್ಯಾಮಿಲಿ ಜೊತೆ ನಿಖಿಲ್ ವಿದೇಶ ಪ್ರವಾಸ ಮಾಡಿದ್ದರು. ಈ ವೇಳೆ ಕ್ಲಿಕ್ ಮಾಡಿರುವ ಫೋಟೋ ಇದು ಎಂದು ಅಭಿಮಾನಿಗಳು ಗೆಸ್ ಮಾಡಿದ್ದಾರೆ.
ವಾರ್ ಫಾಲ್ಸ್ ಬಳಿ ಕೈ ಕೈ ಹಿಡಿದುಕೊಂಡು ನಿಂತುಕೊಂಡಿರುವ ಫೋಟೋ ಒಂದು. ಮತ್ತೊಂದು ಫೋಟೋದಲ್ಲಿ ಇಬ್ಬರು ತಬ್ಬಿಕೊಂಡಿದ್ದಾರೆ.
ಅಣ್ಣ ಇತ್ತೀಚಿಗೆ ಅತ್ತಿಗೆ ಜೊತೆ ಫೋಟೋ ಹಾಕುತ್ತಿಲ್ಲ ದಯವಿಟ್ಟು ವಾರಕ್ಕೊಂದು ಅಪ್ಲೋಡ್ ಮಾಡಿ ಎಂದು ನೆಟ್ಟಿಗರು ಮನವಿ ಮಾಡಿಕೊಂಡಿದ್ದಾರೆ.
ನಿಖಿಲ್ ಕುಮಾರ್‌ಗೆ ಮಾತ್ರವಲ್ಲ ಅವರ ಪತ್ನಿ ರೇವತಿಗೂ ಸೋಷಿಯಲ್ ಮೀಡಿಯಾದಲ್ಲಿ ಫ್ಯಾನ್ ಪೇಜ್‌ಗಳಿದೆ. ಪ್ರೀತಿಯಿಂದ ಅತ್ತಿಗೆ ಎಂದು ಫ್ಯಾನ್ಸ್ ಕರೆಯುತ್ತಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.