18 ಕ್ಕೆ ಫಸ್ಟ್ ಕ್ರಶ್; 31 ಆದ್ರೂ ಮದುವೆಯಾಗಿಲ್ಲ! ಎಲ್ಲಿದ್ದಾಳೆ ಮೈನಾ ನಿತ್ಯಾ ಮೆನನ್?

First Published 27, Oct 2019, 12:28 PM

ನೋಡೋಕೆ ದಪ್ಪಗಿದ್ದರೂ ಯಾವುದೇ ಮುಜುಗರಕ್ಕೆ ಒಳಗಾಗದೇ ತನ್ನದೇ ಶೈಲಿಯಲ್ಲಿ ನಟಿಸುತ್ತಾ ಹೆಸರು ಗಳಿಸಿದವರು ನಿತ್ಯಾ ಮೆನನ್. ಅಭಿಮಾನಿಗಳ ಹಾಲು ಕೆನ್ನೆಯ ಮುದ್ದು ಹುಡುಗಿ ನಿತ್ಯ ಮೆನನ್ ಬಗ್ಗೆ ನಿಮಗೆ ಗೊತ್ತಿರದ ವಿಚಾರಗಳು ಇಲ್ಲಿದೆ!

ಮೂಲತಃ ಬೆಂಗಳೂರಿನವರಾಗಿರುವ ನಿತ್ಯ ಹುಟ್ಟಿದ್ದು ಏಪ್ರಿಲ್ 8,1988 ರಲ್ಲಿ.

ಮಣಿಪಾಲ್ ಯೂನಿವರ್ಸಿಟಿಯಲ್ಲಿ ಜರ್ನಲಿಸಂನಲ್ಲಿ ಪದವಿ ಪಡೆದಿದ್ದಾರೆ.

8 ನೇ ವರ್ಷವಿದ್ದಾಗ ಮೊದಲು ನಟಿಸಿದ ಪೌರಾಣಿಕ ಸಿನಿಮಾ 'ಹನುಮಾನ್'.

2008 ರಲ್ಲಿ 'ಆಕಾಶ ಗೋಪುರಂ' ಚಿತ್ರದಲ್ಲಿ ಮೋಹನ್ ಲಾಲ್ ಗೆ ಜೋಡಿಯಾಗಿ ನಟಿಸಿದ್ದಾರೆ.

'7 o'clock' ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟರು.

ಆನಂತರ 'ಜೋಶ್' ಚಿತ್ರದಲ್ಲಿ ಕಾಲೇಜ್ ಹುಡುಗಿಯ ಪಾತ್ರದಲ್ಲಿ ಮಿಂಚಿದ್ದಾರೆ.

ಮಲೆಯಾಳಂ ಸಂದರ್ಶನದಲ್ಲಿ ಮಿಲನ್ ಚಿತ್ರದ 'ನಿನ್ನಿಂದಲೇ ' ಹಾಡು ಹಾಡಿ ಗಮನ ಸೆಳೆದಿದ್ದಾರೆ.

ಪ್ಲೇ ಬ್ಯಾಕ್ ಸಿಂಗರ್ ಆಗಿ ಕೆಲವೊಂದು ಚಿತ್ರಗಳಲ್ಲಿ ಹಾಡಿದ್ದಾರೆ.

ಬಿಡುವಿನ ಸಮಯದಲ್ಲಿ ಯೋಗ, ಜಾಗಿಂಗ್, ಹಾಗೂ ಡ್ಯಾನ್ಸ್ ಮಾಡುತ್ತಾರೆ.

18 ನೇ ವಯಸ್ಸಲ್ಲಿ ನಿತ್ಯಾಳಿಗೆ ಮೊದಲ ಕ್ರಶ್ ಆಗಿದ್ದಂತೆ!

loader