ಸರ್ಜಾ ಪುತ್ರನಿಗೆ 6 ತಿಂಗಳು, ಕ್ಯೂಟ್ ಪೋಟೋ ಹಂಚಿಕೊಂಡ ಮೇಘನಾ!
ಬೆಂಗಳೂರು(ಏ. 25) ಚಿರಂಜೀವಿ ಸರ್ಜಾ ಮತ್ತು ಮೇಘನಾ ರಾಜ್ ಪುತ್ರ ಸಿಂಬಾ ಜನಿಸಿ ಆರು ತಿಂಗಳು ಕಳೆದಿದೆ. ಸಂಭ್ರಮವನ್ನು ಮೇಘನಾ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
15

ಕ್ಯೂಟ್ ಪೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಕ್ಯೂಟ್ ಪೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
25

ಮುದ್ದಾದ ಮಗುವಿನೊಂದಿಗೆ ಮೇಘನಾ ರಾಜ್

ಮುದ್ದಾದ ಮಗುವಿನೊಂದಿಗೆ ಮೇಘನಾ ರಾಜ್
35

ಕೇಕ್ ಕತ್ತರಿಸೋ ಮೂಲಕ ಮಗನ ಆರು ತಿಂಗಳ ಬರ್ತಡೇ ಆಚರಿಸಿದ್ದಾರೆ.

ಕೇಕ್ ಕತ್ತರಿಸೋ ಮೂಲಕ ಮಗನ ಆರು ತಿಂಗಳ ಬರ್ತಡೇ ಆಚರಿಸಿದ್ದಾರೆ.
45

ಮೇಘನಾ ಜೊತೆಗೆ ಜ್ಯೂ ಚಿರು ಜೊತೆಗಿನ ಫೋಟೋ ಹಂಚಿಕೊಂಡ ಮೇಘನಾ ರಾಜ್.

ಮೇಘನಾ ಜೊತೆಗೆ ಜ್ಯೂ ಚಿರು ಜೊತೆಗಿನ ಫೋಟೋ ಹಂಚಿಕೊಂಡ ಮೇಘನಾ ರಾಜ್.
55

ಕೊರೋನಾ ಆತಂಕದ ಕ್ಷಣಗಳನ್ನು ಮೇಘನಾ ಹೇಳಿಕೊಂಡಿದ್ದರು.

ಕೊರೋನಾ ಆತಂಕದ ಕ್ಷಣಗಳನ್ನು ಮೇಘನಾ ಹೇಳಿಕೊಂಡಿದ್ದರು.
Latest Videos