ಯಪ್ಪೋ! ಶ್ವೇತಾ ಚಂಗಪ್ಪ ಪುತ್ರನ ತುಂಟಾಟ ನೋಡ್ರಪ್ಪಾ...

First Published 22, Mar 2020, 2:29 PM IST

ಕಿರುತೆರೆಯ  ಮಾತಿನ ಮಲ್ಲಿ, ಸುಂದರ ಚೆಲುವೆ ಶ್ವೇತಾ ಚಂಗಪ್ಪಾ ಮದರ್‌ಹುಡ್‌ ಮೂಡಿನಲ್ಲಿದ್ದಾರೆ. ಪುತ್ರ ಜಿಯಾನ್‌ ಜೊತೆ ಸಮಯ ಕಳೆಯುತ್ತಿರುವ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಳ್ಳುತ್ತಿದ್ದಾರೆ....

ಸಾಮಾಜಿಕ ಜಾಲತಾಣದಲ್ಲಿ ಜಿಯಾನ್‌ ಅಯ್ಯಪ್ಪ ಈಗಾ ಸ್ಟಾರ್ ಕಿಡ್.

ಶ್ವೇತಾ ಚಂಗಪ್ಪ ಮತ್ತು ಕಿರಣ್‌ ಅಪಚ್ಚು ಮುದ್ದಿನ ಪುತ್ರ ಜಿಯಾನ್.

ವರ್ಷದ ಮೊದಲ ಮಳೆಯನ್ನು ಸ್ಪರ್ಶಿಸಿದ ಜಿಯಾನ್.

ವರ್ಷದ ಮೊದಲ ಮಳೆಯನ್ನು ಸ್ಪರ್ಶಿಸಿದ ಜಿಯಾನ್.

ಜಿಯಾನ್‌ ಹೀರೋ ಆಗುವುದರಲ್ಲಿ ಅನುಮಾವಿಲ್ಲ ಅನ್ನುತ್ತಾರೆ ಶ್ವೇತಾ ಅಭಿಮಾನಿಗಳು.

ಇನ್‌ಸ್ಟಾಗ್ರಾಂನಲ್ಲಿ ಜಿಯಾನ್‌ಗೆ 11 ಸಾವಿರಕ್ಕೂ ಹೆಚ್ಚು ಫಾಲೋವರ್ಸ್.

ತಾಯಿ ಜೊತೆ ವರ್ಕೌಟ್‌ ಮಾಡುವಾಗ ಜಿಯಾನ್‌ ಸಾಥ್ ನೀಡುತ್ತಾನೆ.

ಜಿಯಾನ್‌ ಹುಟ್ಟಿದ್ದು ಸೆಪ್ಟೆಂಬರ್‌ 9,2019ರಲ್ಲಿ.

ಕೊಡವ ಸ್ಟೈಲ್‌ನಲ್ಲಿ ಜಿಯಾನ್‌ ಮೊದಲ ಫೋಟೋ ರಿವೀಲ್ ಆಗಿತ್ತು.

ಇಗ್ಗುತಪ್ಪ ದೇವಾಲಯದಲ್ಲಿ ಜಿಯಾನ್‌ ನಾಮಕರಣವಾಯಿತು.

ಜಿಯಾನ್‌ ಹೆಸರಿನ ಅರ್ಥ ಸದಾ ಸಂತೋಷ ಹರಡಿಸುವ ವ್ಯಕ್ತಿ ಎಂದು.

loader