'ಲವ್‌ ಮಾಕ್ಟೇಲ್‌' ಅದಿತಿ ರಿಯಲ್‌ ಲೈಫ್‌ನ ಆದಿ ಯಾರು ನೋಡಿ!

First Published 21, Mar 2020, 10:23 AM IST

ಕನ್ನಡ ಸಿನಿ ಪ್ರೇಮಿಗಳ ಗಮನ ಸೆಳೆದ 'ಲವ್‌ ಮಾಕ್ಟೇಲ್‌' ಚಿತ್ರ ದಿನೆ ದಿನೇ ಡಿಜಿಟಲ್‌ ಮೀಡಿಯಾದಲ್ಲಿ ಭಾರೀ ಮೆಚ್ಚುಗೆ ಪಡೆದುಕೊಳ್ಳುತ್ತಿದೆ. ಪಟ ಪಟ ಮಾತನಾಡುತ್ತಾ ಎಲ್ಲರ ಗಮನ ಸೆಳೆದ ತುಂಟ ಹುಡುಗಿ ಅದಿತಿ ಅಲಿಯಾಸ್‌ ರಚನಾ ರಿಯಲ್‌ ಲೈಫ್‌ ಇಂಟ್ರೆಸ್ಟಿಂಗ್‌ ವಿಚಾರಗಳು ಇಲ್ಲಿವೆ...

ರಚನಾ ಹುಟ್ಟಿದ್ದು ಮಡಿಕೇರಿಯಲ್ಲಿ, ಬೆಳೆದಿದ್ದು ಬೆಂಗಳೂರಿನಲ್ಲಿ.

'ಲವ್‌ ಮಾಕ್‌ಟೇಲ್‌' ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟ ರಚನಾ.

'ನಾನ್‌ ಹೇಳ್ಲಾ ನಾನ್‌ ಹೇಳ್ಲಾ' ಅನ್ನೋ ಡೈಲಾಗ್‌ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

ಅದಿತಿ ರಿಯಲ್‌ ಲೈಫ್‌ನಲ್ಲಿ ತುಂಬಾ ಸೈಲೆಂಟ್‌.

ಅದಿತಿ ರಿಯಲ್‌ ಲೈಫ್‌ನಲ್ಲಿ ತುಂಬಾ ಸೈಲೆಂಟ್‌.

ರಚನಾಗೆ ತುಂಬಾ ತಿನ್ನೋದಂದ್ರೆ ಇಷ್ಟ.

ರಚನಾಗೆ ತುಂಬಾ ತಿನ್ನೋದಂದ್ರೆ ಇಷ್ಟ.

ಶಾರ್ಟ್‌ ಫಿಲ್ಮ್‌ನಲ್ಲಿಯೂ ಮಿಂಚಿದ ಪ್ರತಿಭೆ ಇವರು.

ಲವ್‌ ಮಾಕ್‌ಟೇಲ್‌ ಚಿತ್ರದ ನಂತರ ತುಂಬಾ ಮ್ಯಾರೇಜ್ ಪ್ರಪೋಸಲ್‌ಗಳು ಬರುತ್ತಿವೆಯಂತೆ.

ರಕ್ಷಿತ್‌ ಶೆಟ್ಟಿ ಜೊತೆ ಅಭಿನಯಿಸುವುದು ಇವರ ಡ್ರೀಮ್.

ಲವ್‌ ಸ್ಟೋರಿ ಬೇಡ, ಸಸ್ಪೆನ್ಸ್‌ ಥ್ರಿಲರ್‌ ಸಿನಿಮಾ ಕಥೆ ಕೇಳೋದು ಇಷ್ಟವಂತೆ.

ಇನ್‌ಸ್ಟಾಗ್ರಾಂನಲ್ಲಿ 17 ಸಾವಿರಕ್ಕೂ ಹೆಚ್ಚು ಫಾಲೋವರ್ಸ್‌ ಹೊಂದಿದ್ದಾರೆ.

loader