ಯಶ್‌ ಹುಟ್ಟುಹಬ್ಬ: ರಾಜ್ಯದಲ್ಲಿ ಮಾತ್ರವಲ್ಲ, ಎಲ್ಲೆಡೆ ಸೆಲೆಬ್ರೇಷನ್!

First Published Jan 7, 2021, 4:51 PM IST

ಜನವರಿ 8ರಂದು 35ನೇ ವಸಂತಕ್ಕೆ ಕಾಲಿಡುತ್ತಿರುವ ರಾಕಿಂಗ್ ಸ್ಟಾರ್ ಯಶ್ ಈ ವರ್ಷವೂ ಹುಟ್ಟುಹಬ್ಬ ಆಚರಿಸುವುದಿಲ್ಲವೆಂದು ವಿಡಿಯೋ ಮೂಲಕ ಅಭಿಮಾನಿಗಳಿಗೆ ತಿಳಿಸಿದ್ದಾರೆ. ಆದರೂ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಹುಟ್ಟುಹಬ್ಬವನ್ನು ವಿಭಿನ್ನವಾಗಿ ಆಚರಿಸಲು ನಿರ್ಧರಿಸಿದ್ದಾರೆ. ಎಲ್ಲಿ  ಯಾವ ರೀತಿಯ ಸೆಲೆಬ್ರೇಷನ್‌ ಇರಲಿವೆ? ಇಲ್ಲಿದೆ ನೋಡಿ...

ಈ ವರ್ಷ ಅಭಿಮಾನಿಗಳ ಜೊತೆ ಜನ್ಮದಿನ ಆಚರಿಸಿಕೊಳ್ಳುತ್ತಿಲ್ಲ ಯಶ್​.

ಆದ್ರೆ ಅಭಿಮಾನಿಗಳಿಂದಲೇ ರಾಜ್ಯಾದ್ಯಂತ ನಡೆಯಲಿದೆ ಯಶ್ ಬರ್ತ್​​ಡೇ ಸೆಲೆಬ್ರೇಷನ್

ರಾಜ್ಯದ ಪ್ರಮುಖ ಚಿತ್ರಮಂದಿರಗಳಲ್ಲಿ ನಡೆಯಲಿದೆ ರಾಕಿ ಬಾಯ್ ಜನ್ಮದಿನ ಆಚರಣೆ.

ಬೆಂಗಳೂರಿನ ಶ್ರೀನಿವಾದ ಚಿತ್ರಮಂದಿರದಲ್ಲಿ ಕಟೌಟ್ ನಿಲ್ಲಿಸಿ ಹಾಲಿನ ಅಭಿಷೇಕ, ಅದೇ ಚಿತ್ರಮಂದಿರದಲ್ಲಿ ಕೆಜಿಎಫ್​​-2 ಟೀಸರ್ ಲಾಂಚ್​..

ದಾವಣಗೆರೆ ವಿನಾಯಕ ಚಿತ್ರಮಂದಿರದಲ್ಲಿ ಕೆಜಿಎಫ್​​-2 ಟೀಸರ್​ ಬಿಡುಗಡೆ.

ಕೋಲಾರದ ಕೋಲಾರಮ್ಮ ದೇವಸ್ಥಾನದಲ್ಲಿ ಅಭಿಮಾನಿಗಳಿಂದ ವಿಶೇಷ ಅಭಿಷೇಕ.

ಚಿಕ್ಕಬಳ್ಳಾಪುರ ಬಾಲಾಜಿ ಚಿತ್ರಮಂದಿರದಲ್ಲಿ ಕೆಜಿಎಫ್-2 ಟೀಸರ್​ ಪ್ರದರ್ಶನ.

ಮಂಡ್ಯದ ಗಾಂಧಿ ಭವನದಲ್ಲಿ ಟೀಸರ್​ ಬಿಡುಗಡೆ ಕಾರ್ಯಕ್ರಮ.

ರಾಮನಗರ ವಿದ್ಯಾನಗರ ಮೈದಾನದಲ್ಲಿ ಅಭಿಮಾನಿಗಳಿಂದ ಹುಟ್ಟುಹಬ್ಬ ಆಚರಣೆ.

ಪಾವಗಡದ ಗುರು ಭವನದಲ್ಲಿ ಅಭಿಮಾನಿಗಳಿಂದ ಕೇಕ್ ಕಟ್ಟಿಂಗ್. ಅಷ್ಟೇ ಅಲ್ಲ ತಮಿಳು ನಾಡು ಹಾಗೂ ಆಂಧ್ರ ಪ್ರದೇಶದ ಯಶ್ ಅಭಿಮಾನಗಳು ರಾಕಿಂಗ್ ಸ್ಟಾರ್ ಹುಟ್ಟುಹಬ್ಬವನ್ನು ಜೋರಾಗಿ ಆಚರಿಸುವ ಪ್ಲ್ಯಾನ್ ಮಾಡಿ ಕೊಂಡಿದ್ದಾರೆ.

Today's Poll

ಎಷ್ಟು ಜನರೊಂದಿಗೆ ಆನ್‌ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?