ಕೆಜಿಎಫ್‌-2: ಬಿಡುಗಡೆ ಬೆನ್ನಲ್ಲೇ ಸಂಜಯ ದತ್‌ ಪೋಸ್ಟರ್‌ ವೈರಲ್‌

First Published 30, Jul 2020, 9:27 AM

ನಟ ಯಶ್‌ ಅಭಿನಯದ ಕೆಜಿಎಫ್‌ 2 ಚಿತ್ರದ ಹೊಸ ಪೋಸ್ಟರ್‌ ಬಿಡುಗಡೆ ಆಗಿದೆ. ಈ ಚಿತ್ರದಲ್ಲಿ ಅಧೀರನಾಗಿ ಕಾಣಿಸಿಕೊಂಡಿರುವ ಸಂಜಯ್‌ ದತ್‌ ಅವರ ಪಾತ್ರದ ಗುಟ್ಟು ಬಿಟ್ಟುಕೊಡುವ ನಿಟ್ಟಿನಲ್ಲಿ ಅವರ ಲುಕ್‌ ಅನ್ನು ಚಿತ್ರತಂಡ ಬಿಡುಗಡೆ ಮಾಡಿದೆ.

ಸಂಜಯ್‌ದತ್‌ ಅವರ ಹುಟ್ಟು ಹಬ್ಬದ ಅಂಗವಾಗಿ ಅವರಿಗೆ ಶುಭಾಶಯ ಕೋರುವುದಕ್ಕಾಗಿ ಈ ಪೋಸ್ಟರ್‌ ಬಿಡುಗಡೆ ಮಾಡಲಾಗಿದೆ.

ಸಂಜಯ್‌ದತ್‌ ಅವರನ್ನು ಒಳಗೊಂಡ ಈ ಪೋಸ್ಟರ್‌ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟುಸದ್ದು ಮಾಡುತ್ತಿದೆ.

ಸ್ವತಃ ದತ್‌ ಕೂಡ ಪೋಸ್ಟರ್‌ ಮೆಚ್ಚಿಕೊಂಡು ತಮ್ಮ ಹುಟ್ಟುಹಬ್ಬಕ್ಕೆ ಇದೊಂದು ವಿಶೇಷವಾದ ಉಡುಗೊರೆ ಎಂದು ಹೇಳಿಕೊಂಡಿದ್ದಾರೆ.

ಆ ಮೂಲಕ ಬಾಲಿವುಡ್‌ನಲ್ಲಿ ಸಂಜು ಬಾಬಾ ಅವರ ಈ ಪೋಸ್ಟರ್‌ನಿಂದ ಕೆಜಿಎಫ್‌2 ಚಿತ್ರ ಸುದ್ದಿ ಆಗುತ್ತಿದೆ.

‘ಕೆಜಿಎಫ್‌ 2 ಚಿತ್ರದಲ್ಲಿ ಸಂಜಯ್‌ದತ್‌ ಅವರ ಪಾತ್ರದ ಲುಕ್‌, ‘ವಿಕಿಂಗ್ಸ್‌’ ಹೆಸರಿನ ವೆಬ್‌ ಸರಣಿಯ ಮುಖ್ಯ ಪಾತ್ರಧಾರಿಯನ್ನೇ ಹೋಲುತ್ತಿದೆ,. ಕೆಜಿಎಫ್‌ 2 ಚಿತ್ರದ ಅಧೀರನ ಪಾತ್ರ ವಿಕಿಂಗ್ಸ್‌ ನಿಂದ ಸ್ಫೂರ್ತಿ ಪಡೆದು ರೂಪಿಸಲಾಗಿದೆ’ ಎಂದು ಸ್ವತಃ ಚಿತ್ರದ ನಿರ್ದೇಶಕ ಪ್ರಶಾಂತ್‌ ನೀಲ್‌ ಅವರೇ ಟ್ವೀಟರ್‌ ನಲ್ಲಿ ಹೇಳಿಕೊಂಡಿದ್ದಾರೆ.

loader