ರಾಕಿಭಾಯ್ ಬರ್ತಡೇಗೆ ಅಭಿಮಾನಿಗಳಿಂದ ಸಮಾಜ ಸೇವೆ; ಫೋಟೋಗಳೇ ಎಲ್ಲಾ ಹೇಳ್ತವೆ!

First Published 7, Jan 2020, 4:18 PM

ಜನವರಿ 08 ರಾಕಿಂಗ್ ಸ್ಟಾರ್ ಯಶ್ ಬರ್ತಡೇ ಪ್ರಯುಕ್ತ ಅಭಿಮಾನಿಗಳು ಸಾಮಾಜಿಕ ಸೇವೆಗೆ ಮುಂದಾಗಿದ್ದಾರೆ.  ಅಖಿಲ ಕರ್ನಾಟಕ ರಾಕಿಂಗ್ ಸ್ಟಾರ್ ಅಭಿಮಾನಿಗಳು ರಾಜ್ಯದ ವಿವಿಧೆಡೆ ಸಾಮಾಜಿಕ ಕೆಲಸಕ್ಕೆ ಮುನ್ನುಡಿ ಬರೆದಿದ್ದಾರೆ.  ಮಕ್ಕಳಿಗೆ ಪುಸ್ತಕ ಹಂಚಿಕೆ, ಗಿಡ ನೆಡುವುದು, ಅನಾಥರಿಗೆ ಹೊದಿಕೆ ಕೊಡುವ ಕೆಲಸಕ್ಕೆ ಮುಂದಾಗಿದ್ದಾರೆ.  ಸಾಮಾಜಿಕ ಕೆಲಸದ ಒಂದಷ್ಟು ಫೋಟೋಗಳು ಇಲ್ಲಿವೆ ನೋಡಿ. 

ಜನವರಿ 08 ರಾಕಿಂಗ್ ಸ್ಟಾರ್ ಯಶ್ ಬರ್ತಡೇ

ಜನವರಿ 08 ರಾಕಿಂಗ್ ಸ್ಟಾರ್ ಯಶ್ ಬರ್ತಡೇ

5000 ಕೆಜಿ ಕೇಕ್ ಕಟ್ ಮಾಡಲಿದ್ದಾರೆ ಅಭಿಮಾನಿಗಳು

5000 ಕೆಜಿ ಕೇಕ್ ಕಟ್ ಮಾಡಲಿದ್ದಾರೆ ಅಭಿಮಾನಿಗಳು

ಬೀದಿ ಬದಿಯಲ್ಲಿ ರಾತ್ರಿ ಹೊತ್ತು ಮಲಗುವ ನಿರಾಶ್ರಿತರಿಗೆ ಬೆಡ್ ಸೀಟುಗಳನ್ನು ನೀಡುತ್ತಿರುವ ಅಭಿಮಾನಿಗಳು

ಬೀದಿ ಬದಿಯಲ್ಲಿ ರಾತ್ರಿ ಹೊತ್ತು ಮಲಗುವ ನಿರಾಶ್ರಿತರಿಗೆ ಬೆಡ್ ಸೀಟುಗಳನ್ನು ನೀಡುತ್ತಿರುವ ಅಭಿಮಾನಿಗಳು

216 ಅಡಿ ಎತ್ತರದಲ್ಲಿ ರಾಕಿಂಗ್ ಸ್ಟಾರ್ ಕಟೌಟ್ ರಾರಾಜಿಸಲಿದೆ.

216 ಅಡಿ ಎತ್ತರದಲ್ಲಿ ರಾಕಿಂಗ್ ಸ್ಟಾರ್ ಕಟೌಟ್ ರಾರಾಜಿಸಲಿದೆ.

ಈಗಾಗಲೇ ಯಶ್ ಫ್ಯಾನ್ಸ್ 'Save environment' ಅಭಿಯಾನ ಶುರು ಮಾಡಿದ್ದರು.

ಈಗಾಗಲೇ ಯಶ್ ಫ್ಯಾನ್ಸ್ 'Save environment' ಅಭಿಯಾನ ಶುರು ಮಾಡಿದ್ದರು.

ಬಾಲಿವುಡ್‌ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಬರ್ತಡೇ ಕೇಕ್ 4500 ಕೆಜಿ ಕೇಕ್ ತಯಾರಾಗಿತ್ತು. ಈ ದಾಖಲೆಯನ್ನು ಯಶ್ ಬ್ರೇಕ್ ಮಾಡಲಿದ್ದಾರೆ.

ಬಾಲಿವುಡ್‌ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಬರ್ತಡೇ ಕೇಕ್ 4500 ಕೆಜಿ ಕೇಕ್ ತಯಾರಾಗಿತ್ತು. ಈ ದಾಖಲೆಯನ್ನು ಯಶ್ ಬ್ರೇಕ್ ಮಾಡಲಿದ್ದಾರೆ.

ಬರ್ತಡೇ 20 ಸಾವಿರ ಜನ ಬರುವ ನಿರೀಕ್ಷೆಯಿದೆ.

ಬರ್ತಡೇ 20 ಸಾವಿರ ಜನ ಬರುವ ನಿರೀಕ್ಷೆಯಿದೆ.

ಬೆಂಗಳೂರಿನ ನಾಯಂಡನಹಳ್ಳಿ ನಂದಿಹಿಲ್ಸ್ ಗ್ರೌಂಡ್‌ನಲ್ಲಿ ಬರ್ತಡೇ ನಡೆಯಲಿದೆ.

ಬೆಂಗಳೂರಿನ ನಾಯಂಡನಹಳ್ಳಿ ನಂದಿಹಿಲ್ಸ್ ಗ್ರೌಂಡ್‌ನಲ್ಲಿ ಬರ್ತಡೇ ನಡೆಯಲಿದೆ.

ಕೆಜಿಎಫ್ 2 ಪೋಸ್ಟರ್ ರಿಲೀಸ್ ಆಗಲಿದೆ.

ಕೆಜಿಎಫ್ 2 ಪೋಸ್ಟರ್ ರಿಲೀಸ್ ಆಗಲಿದೆ.

ಸದ್ಯ ಯಶ್ ಕೆಜಿಎಫ್ 2 ಶೂಟಿಂಗ್‌ನಲ್ಲಿ ಯಶ್ ಬ್ಯುಸಿಯಾಗಿದ್ದಾರೆ.

ಸದ್ಯ ಯಶ್ ಕೆಜಿಎಫ್ 2 ಶೂಟಿಂಗ್‌ನಲ್ಲಿ ಯಶ್ ಬ್ಯುಸಿಯಾಗಿದ್ದಾರೆ.

loader