- Home
- Entertainment
- Sandalwood
- Rukmini Vasanth: ತುಂಡುಡುಗೆ ಧರಿಸಿ ಸ್ವಿಮ್ಮಿಂಗ್ ಪೂಲ್‌ಗಿಳಿದ 'ಕಾಂತಾರ' ನಟಿ; ಫೋಟೋಶೂಟ್‌ಗೆ ಕಕ್ಕಾಬಿಕ್ಕಿ
Rukmini Vasanth: ತುಂಡುಡುಗೆ ಧರಿಸಿ ಸ್ವಿಮ್ಮಿಂಗ್ ಪೂಲ್‌ಗಿಳಿದ 'ಕಾಂತಾರ' ನಟಿ; ಫೋಟೋಶೂಟ್‌ಗೆ ಕಕ್ಕಾಬಿಕ್ಕಿ
Actress Rukmini Vasanth: ಸಪ್ತಸಾಗರದಾಚೆ ಎಲ್ಲೋ ಸಿನಿಮಾದ ಪುಟ್ಟಿ, ಕಾಂತಾರ ಸಿನಿಮಾದ ಕನಕವತಿ ಸದಾ ಟ್ರೆಡಿಷನಲ್ ಡ್ರೆಸ್‌ನಲ್ಲಿ ವೀಕ್ಷಕರಿಗೆ ಕಾಣಿಸಿದ್ದೇ ಹೆಚ್ಚು. ಈಗ ಅವರು ಹೊಸ ಫೋಟೋಶೂಟ್ ಮಾಡಿಸಿದ್ದು, ಇವರು ಕನಕವತಿನಾ ಎಂದು ವೀಕ್ಷಕರು ಶಾಕ್ ಆಗಿದ್ದಾರೆ.

ಅಷ್ಟೇನೂ ಮಾಡರ್ನ್ ಆಗಿರಲಿಲ್ಲ
Actress Rukmini Vasanth New Photoshoot: ಸದಾ ಟ್ರೆಡಿಷನಲ್ ಬಟ್ಟೆ ಹಾಕುತ್ತಿದ್ದ ರುಕ್ಮಿಣಿ ವಸಂತ್ ಅವರೀಗ, ಸೋಶಿಯಲ್ ಮೀಡಿಯಾದಲ್ಲಿ ಅವರು ಒಂದಿಷ್ಟು ಫೋಟೋಶೂಟ್ ಮಾಡಿಸಿದ್ದರೂ ಕೂಡ, ಅಷ್ಟೇನೂ ಮಾಡರ್ನ್ ಆಗಿರಲಿಲ್ಲ. ಈಗ ಈ ಫೋಟೋಶೂಟ್ ಮಾತ್ರ ವೈರಲ್ ಆಗಿದೆ.

ತುಂಡುಡುಗೆ ಹಾಕಿಕೊಂಡು...
ರುಕ್ಮಿಣಿ ವಸಂತ್ ಅವರು ತುಂಡುಡುಗೆ ಹಾಕಿಕೊಂಡು ಸ್ವಿಮ್ಮಿಂಗ್ ಪೂಲ್‌ಗೆ ಬಂದಿಳಿಯುವ ವಿಡಿಯೋ ಈಗ ವೈರಲ್ ಆಗ್ತಿದೆ. ಇದನ್ನು ನೋಡಿ ಜನರು ಹೌಹಾರಿದ್ದಾರೆ. ರುಕ್ಮಿಣಿ ಇನ್ನೂ ಈ ಫೋಟೋಶೂಟ್‌ನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಲ್ಲ.
BTS ವಿಡಿಯೋ ಮಾತ್ರ ವೈರಲ್
ರುಕ್ಮಿಣಿ ವಸಂತ್ ಅವರು ಬಿಕಿನಿ ಫೋಟೋಶೂಟ್ ಮಾಡಿಸಿದ್ದು, ಈಗ ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ, ಇದರ BTS ವಿಡಿಯೋ ಮಾತ್ರ ವೈರಲ್ ಆಗ್ತಿದೆ. ರುಕ್ಮಿಣಿ ಫೋಟೋಶೂಟ್‌ಗೋಸ್ಕರ ಈ ರೀತಿ ಉಡುಗೆ ಧರಿಸಿದ್ದರಾ ಅಥವಾ ಇದು ಅವರ ಮುಂದಿನ ಪ್ರಾಜೆಕ್ಟ್ ಸಲುವಾಗಿಯಾ ಎಂಬ ಪ್ರಶ್ನೆ ಕಾಡ್ತಿದೆ. ಇದಕ್ಕೆ ಅವರೇ ಉತ್ತರ ಕೊಡಬೇಕು.
ಇದು AI ಇರಬಹುದಾ ಎಂಬ ಡೌಟ್ ಕೂಡ ಇದೆ. ಈ ಬಗ್ಗೆ ರುಕ್ಮಿಣಿ ವಸಂತ್ ಅವರು ಉತ್ತರ ಕೊಡಬೇಕಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

