ಜೇಮ್ಸ್‌ ಶೂಟಿಂಗ್‌ ಶುರು; ಸಾಹಸ ನಿರ್ದೇಶನಕ್ಕೆ ಬಂದರು ರಾಮ್‌ ಲಕ್ಷ್ಮಣ್‌ ಸೋದರರು

First Published 5, Oct 2020, 9:33 AM

ಪುನೀತ್‌ ರಾಜ್‌ಕುಮಾರ್‌ ಹಾಗೂ ಬಹದ್ದೂರ್‌ ಚೇತನ್‌ ‘ಜೇಮ್ಸ್‌’ ಚಿತ್ರದ ಶೂಟಿಂಗ್‌ ಅ.13ರಿಂದ ಶುರುವಾಗುತ್ತಿದೆ.

ಈ ನಿಟ್ಟಿನಲ್ಲಿ ಈಗಾಗಲೇ ಖ್ಯಾತ ಸಾಹಸ ನಿರ್ದೇಶಕರಾದ ರಾಮ್‌- ಲಕ್ಷ್ಮಣ್‌ ಸೋದರರನ್ನು ಫೈಟ್‌ ಕಂಪೋಸ್‌ಗೆ ಕರೆಸಲಾಗಿದೆ.

ಅಲ್ಲಿಗೆ ಸಿಕ್ಕಾಪಟ್ಟೆಆ್ಯಕ್ಷನ್‌ ಪ್ಯಾಕ್‌ ಇರುವ ಸಿನಿಮಾ ಇದು ಎನ್ನುವ ಸೂಚನೆ ನಿರ್ದೇಶಕರು ಕೊಟ್ಟಿದ್ದಾರೆ.

ಬೆಂಗಳೂರಿನ ಹೊರ ವಲಯದಲ್ಲಿ ಒಂದು ಹಂತದ ಚಿತ್ರೀಕರಣ ಮಾಡುವುದಕ್ಕೆ ನಿರ್ದೇಶಕ ಚೇತನ್‌ ಪ್ಲಾನ್‌ ಮಾಡಿಕೊಂಡಿದ್ದಾರೆ.

‘ಚಿತ್ರೀಕರಣ ಆರಂಭವಾಗುತ್ತಿದೆ. ಅದೇ ಒಂದು ದೊಡ್ಡ ಖುಷಿ. ನಮಗೆ ಇನ್ನೂ ಸಮಯ ಇರುವುದರಿಂದ ಸೆಟ್‌ ಹಾಕಬೇಕಾ ಅಥವಾ ಇರುವ ಸ್ಟುಡಿಯೋಗಳಲ್ಲೇ ಚಿತ್ರೀಕರಣ ಮಾಡಬೇಕಾ ಎಂಬ ಚರ್ಚೆ ಮಾಡುತ್ತಿದ್ದೇವೆ’ ಎನ್ನುತ್ತಾರೆ ನಿರ್ದೇಶಕ ಚೇತನ್‌.

ಕಿಶೋರ್ ಪತ್ತಿಕೊಂಡ ನಿರ್ಮಾಣ, ಶ್ರೀಶ ಕೂದವಳ್ಳಿ ಕ್ಯಾಮೆರಾ, ಚರಣ್ ರಾಜ್‌ ಸಂಗೀತದ ಈ ಚಿತ್ರದಲ್ಲಿ ಪುನೀತ್ ರಾಜ್‌ಕುಮಾರ್‌ ಸೇರಿದಂತೆ 250-300 ಜನ ಕಲಾವಿದರು ಚಿತ್ರದದಲ್ಲಿ ಬರುತ್ತಾರಂತೆ.

ಪ್ರತಿ ದಿನ 120ಕ್ಕೂ ತಂತ್ರಜ್ಞರ  ತಂಡದೊಂದಿಗೆ ಜೀಮ್ಸ್ ಚಿತ್ರಕ್ಕೆ ಕೆಲಸ ಮಾಡಲಾಗುತ್ತಿದೆ ಎಂದು ಹಲವು ತಿಂಗಳುಗಳ ಹಿಂದೆ ಚೇತನ್ ಕುಮಾರ್ ಹೇಳಿದ್ದರು.

ಜೀಮ್ಸ್ ಚಿತ್ರಕ್ಕಾಗಿ ಪುನೀತ್ ರಾಜ್‌ಕುಮಾರ್ ಲಾಕ್‌ಡೌನ್‌ನಲ್ಲಿ ಸಿಕ್ಕಾಪಟ್ಟೆ ವರ್ಕೌಟ್ ಮಾಡಿದ್ದಾರೆ.

ಯುವರತ್ನ ಹಾಗೂ ಜೀಮ್ಸ್ ಚಿತ್ರದ ನಿರೀಕ್ಷೆಯಲ್ಲಿ ಅಪ್ಪು ಅಭಿಮಾನಿಗಳು ಕಾಯುತ್ತಿದ್ದಾರೆ.

loader