ಶ್ರೀನಿ 'ಓಲ್ಡ್ ಮಾಂಕ್' ಸಿನಿಮಾಗೆ ಕೇರಳದ ಸುದೇವ್ ನಾಯರ್ ವಿಲನ್!
ಶ್ರೀನಿ ನಿರ್ದೇಶಿಸಿ, ನಟಿಸುತ್ತಿರುವ 'ಓಲ್ಡ್ ಮಾಂಕ್' ಚಿತ್ರಕ್ಕೆ ಖಡಕ್ ವಿಲನ್ ಆಗಮಿಸುತ್ತಿದ್ದಾರೆ. ಯಾರದು?

ಮಾಡಲ್ ಕಂ ನಟ ಆಗಿರುವ ಸುದೇವ್ ನಾಯರ್ ಅವರೇ ತೆರೆ ಮೇಲೆ ಶ್ರೀನಿಗೆ ಎದುರಾಗಲಿದ್ದಾರೆ.

ಹಿಂದಿ ಹಾಘೂ ಮಲಯಾಳಂನಲ್ಲಿ 20ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಸುದೇವ್ ನಾಯರ್.

ಸುದೇವ್ ಅವರಿಗೆ ಅತ್ಯುತ್ತಮ ನಟನೆಗಾಗಿ ಕೇರಳಾ ಸ್ಟೇಟ್ ಅವಾರ್ಡ್ ಬಂದಿದೆ.

ಈಗ ಓಲ್ಡ್ ಮಾಂಕ್ ಮೂಲಕ ಮೊದಲ ಬಾರಿಗೆ ಕನ್ನಡ ಚಿತ್ರರಂಗಕ್ಕೆ ಬರುತ್ತಿದ್ದಾರೆ.

'ನಮ್ಮ ಓಲ್ಡ್ ಮಾಂಕ್ ಚಿತ್ರದ ಮೂಲಕ ಕನ್ನಡಕ್ಕೆ ಒಬ್ಬ ಹೊಸ ಖಳನಾಯಕನನ್ನು ಪರಿಚಯ ಮಾಡಿಸುತ್ತಿದ್ದೇನೆ'

'ಮಾಡಲಿಂಗ್ ಜಗತ್ತಿನಲ್ಲಿ ಗುರುತಿಸಿಕೊಳ್ಳುವ ಜತೆಗೆ ಒಳ್ಳೆಯ ನಟ ಅನಿಸಿಕೊಂಡಿದ್ದಾರೆ ಸುದೇವರ್ ನಾಯರ್'

'ಸಿಕ್ಸ್ ಪ್ಯಾಕ್ ಪೋಟೋಗಳನ್ನು ನೋಡಿದಾಗ ನಮ್ಮ ಚಿತ್ರದ ವಿಲನ್ ಪಾತ್ರಕ್ಕೆ ಸೂಕ್ತ ಅನಿಸಿ ಕರೆತರುತ್ತಿದ್ದೇನೆ'

'ಸದ್ಯದಲ್ಲೇ ಸಿನಿಮಾ ಶೂಟಿಂಗ್ ಹೊರಡಲಿದೆ. ಸುದೇವ್ ನಾಯರ್ ಅವರ ಪಾತ್ರ ಚಿತ್ರದ ಕತೆಗೆ ಹೊಸ ಖದರ್ ಬಂದಿದೆ' ಎನ್ನುತ್ತಾರೆ ನಿರ್ದೇಶಕ ಶ್ರೀನಿ.

ಚಿತ್ರದ ನಾಯಕಿಯಾಗಿ ಅದಿತಿ ಪ್ರಭುದೇವ ನಟಿಸಿದ್ದು ಸದ್ಯಕ್ಕೆ ಒಂದು ಹಂತಹ ಶೂಟಿಂಗ್ ಆಗಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.