Pikachu ಜೊತೆ ರಿಷಬ್ ಶೆಟ್ಟಿ ಪುತ್ರ; ಅರ್ಧ ವರ್ಷ ಸೆಲೆಬ್ರೆಷನ್ ಫೋಟೋ ಇದು!
ಹಳ್ಳಿಯ ತೋಟದಲ್ಲಿ ಪುತ್ರನ ಮೊದಲ ವರ್ಷ ಹುಟ್ಟಹಬ್ಬ ಆಚರಿಸಿದ ರಿಷಬ್ ಶೆಟ್ಟಿ ದಂಪತಿಗಳು ಇನ್‌ಸ್ಟಾಗ್ರಾಂನಲ್ಲಿ ಅರ್ಧ ವರ್ಷ (6 ತಿಂಗಳು) ಸೆಲೆಬ್ರೇಷನ್ ಫೋಟೋ ಶೇರ್ ಮಾಡಿಕೊಂಡಿದ್ದಾರೆ.

ಮಾರ್ಚ್ 7ರಂದು ಮೊದಲ ವರ್ಷಕ್ಕೆ ಕಾಲಿಟ್ಟ ರಣ್ವಿತ್ ಶೆಟ್ಟಿ.

ಮೊದಲ ವರ್ಷದ ಹುಟ್ಟುಹಬ್ಬವನ್ನು ರಿಷಬ್ ಶೆಟ್ಟಿ ಹುಟ್ಟೂರಿನಲ್ಲಿ ಆಚರಣೆ ಮಾಡಲಾಗಿತ್ತು.

ಕುಂದಾಪುರದಲ್ಲಿರುವ ಹಳ್ಳಿಯಲ್ಲಿ ತೋಟದ ಮನೆಯ ಸೆಟ್ ಹಾಕಿ ಸರಳವಾಗಿ ಆಚರಣೆ ಮಾಡಲಾಗಿತ್ತು.

ರಿಷಬ್ ಪತ್ನಿ ಪ್ರಗತಿ ಶೆಟ್ಟಿ ಇನ್‌ಸ್ಟಾಗ್ರಾಂನಲ್ಲಿ ರಣ್ವಿತ್ ಫೋಟೋ ಶೇರ್ ಮಾಡಿದ್ದಾರೆ.

ಈ ಫೋಟೋ ಶೂಟ್ ರಣ್ವಿತ್ ಆರು ತಿಂಗಳಿದ್ದಾಗ ಮಾಡಿಲಾಗಿತ್ತು ಎಂದು ಪ್ರಗತಿ ಬರೆದುಕೊಂಡಿದ್ದಾರೆ.

1/2 ಕೇಕ್ ಕಟ್ ಮಾಡುವ ಮೂಲಕ ಮನೆಯಲ್ಲಿಯೇ ಪುಟ್ಟ ಸೆಲೆಬ್ರೆಷನ್ ಮಾಡಿದ್ದಾರೆ.

ಈ ಸಂಭ್ರಮದಲ್ಲಿ ಸೆರೆ ಹಿಡಿದ ಫೋಟೋಗಳನ್ನು ಮತ್ತು ವಿಡಿಯೋವನ್ನು ಈ ರೀತಿಯಲ್ಲಿ ಒಂದು ವರ್ಷದ ಹುಟ್ಟುಹಬ್ಬಕ್ಕೆ ಶೇರ್ ಮಾಡಲಾಗಿತ್ತು ಎಂದಿದ್ದಾರೆ.

ಪಿಕಾಚು ಗೊಂಬೆ ಜೊತೆ ರಣ್ವಿತ್ ಕುಳಿತಿರುವ ಪೋಟೋ ತುಂಬಾ ಆಕರ್ಷಕವಾಗಿದೆ.

ಮೊದಲ ವರ್ಷಕ್ಕೆ ಆಚರಣೆಗೆ ಅಡಿಕೆ ಗಾಳಿ, ಮಾವಿನ ನೆರಳು, ತೆಂಗಿನ ಗರಿ ಚಪ್ಪರ ಹಾಗೂ ಎಲ್ಲವೂ ಹೋಂ ಮೇಡ್ ಮಾಡಿರುವುದು ವಿಶೇಷ.

ವರಮಹಾಲಕ್ಷ್ಮಿ ಹಬ್ಬದ ದಿನ ಪಂಚೆ ಶಲ್ಯಾ ತೊಟ್ಟು ಫೋಟೋಗೆ ಪೋಸ್ ಕೊಟ್ಟಿದ್ದ ರಣ್ವಿತ್ ಗೆ ಮುದ್ದಾದ ಕಾಮೆಂಟ್ ಗಳು ಹರಿದುಬರುತ್ತಿವೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.