'ಪ್ರೀಮಿಯರ್‌ ಪದ್ಮಿನಿ' ಪ್ರಮೋದ್‌ ಈಗ 'ಇಂಗ್ಲಿಷ್‌ ಮಂಜ'!

First Published Jun 23, 2020, 1:16 PM IST

‘ಪ್ರೀಮಿಯರ್‌ ಪದ್ಮಿನಿ’, ‘ಮತ್ತೆ ಉದ್ಭವ’ ಸಿನಿಮಾಗಳಲ್ಲಿ ನಟಿಸಿ ಭರವಸೆಯ ನಾಯಕ ನಟ ಎನ್ನಿಸಿಕೊಂಡಿದ್ದ ಪ್ರಮೋದ್‌ ಹೊಸ ಸಿನಿಮಾ ಒಪ್ಪಿಕೊಂಡಿದ್ದಾರೆ. ಅದರ ಹೆಸರು ‘ಇಂಗ್ಲಿಷ್‌ ಮಂಜ’.